ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೪ ಸಂಸ್ಕೃತಕವಿಚರಿತೆ (ಕ್ರಿಸ್ತ ೩. ದಿಕ್ಕಾಲನಿರೂಪಣಂ ೪. ಮಿಥ್ಯಾತ್ವನಿರ್ವಚನಂ ಕುಸುಮಾಂಜಲಿ ಟಿಪ್ಪಣಿ ೬. ಕಾವ್ಯಪ್ರಕಾಶ ಟೀಕಾ ೭, ಕುಂಡಕಾದಂಬರಿ ೮. ದೈತನಿರ್ಣಯಟೀಕಾ ಕಾದಂಬರಿನಾಮ್ರಾ ೯, ಕಾದಂಬರಿ ಪ್ರಶೋತ್ತರಾಣಿ ೧೬ ಏಕಾವಳಿ ೧ ಕಾದಂಬರೀ ಕೀರಿಲ್ಲೋಕಾಃ ೧೨, ಶಿವಸ್ತುತಿ ೧೩, ಅಮ್ಮ ತೊದಯ ಇವನು ಬರೆದುದಾದ ಏಕಾವಳಿಯಲ್ಲಿ:- ವೃತ್ತ ಸಾಗರರತ್ನಾ ನಾಂ ಸಾರಮುದ್ಧತ್ಯ ನಿರ್ಮಿತಾ ಏಕಾವಳೀಫತೇಸಾಹ ತವ ಕಂತೇಲುರತ್ಮಸೌ || ವಿದ್ಯಾ ನಿಧಿರಧಿಪಾರಿಜಾತಮುಮಾಸುರಂಗೋಕುಲನಾಧಧೀರಂ ಏಕಾವಳಿಸಂಘಟನಾ ನಿವೇಶೇನ್ಯಯುಂಗ್ಲ ಫತೇಪತಿಸಾಹಭೂಪಃ || ಎಂದು ಹೇಳಿಕೊಂಡಿರುವನು. ಇವನಿಗೆ ಕಾದಂಬರಿ ಎಂಬ ಮಗಳೊಬ್ಬಳು ಇದ್ದು ದಾಗಿಯೂ, ಚಿಕ್ಕತನ ದಲ್ಲಿಯೇ ಗಂಗಾಸಮಾಧಿಯನ್ನು ಹೊಂದಿದಳಾದುದರಿಂದ ಅವಳ ಮೇಲಣ ವಾತ್ಸಲ್ಯಾತಿಶಯದಿಂದ ಅವಳ ಹೆಸರಿನಲ್ಲಿ ಅನೇಕ ಗ್ರಂಥಗಳನ್ನು ಬರೆದಿರುವುದಾಗಿ (ಅಸ್ಯ ಚ ಕಾದಂಬರಿ ನಾಕಾ ದುಹಿತಾಸೀತ್ | ಸಾ ಚ ದೈವವಶಾದ್ಘಾಲ್ಯ ಏವ ಜಾಹ್ನವೀ ಜಿನಿಮಾ ಸತೀ ವಿಗತಾಸುರ್ಬಭೂವ | ತದ್ವಾತ್ಸಲ್ಯನ ತನ್ಮಾಮ್ಮಾ ಕತಿಪಯಗ್ರಂಥಾ ಅಸಿನಿರ್ಮಿತಾಃ ಎಂದು ಹೇಳಿದೆ. ಕುಂಡಕಾದಂಬರಿ ಭೂಮಿಕೆಯಲ್ಲ: - ಆರಂಬುವ ಪ್ರಕತಿಕ ಪಣ ಬಾಧಿಭಿದ ೯ರ ಮಾನ್ಯ ರ್ವಿಕೋಶಾರ: ಕರುಣವಚನಂ ಪುತ್ರಿ ಕಾದಂಬರೀತಿ ಕೋತಿರ್ಯುಕಃ ಕ ಇವವಿಷಯುಃ ಕಿಂ ಪುರಂ ಕೊ ನಿವಾಸ ಯಸ್ಮಿನ್ನ ಮುಖಹೃದಯಾ ೬೦ ನಿಲೀಯ ಸ್ಥಿತಾಸಿ || ಕುಂಡಕಾದಂಬರೀ ನಾಮಾ ಗ್ರ೦ಥೋSಯಂ ತವ ಕೀರ ಮಯಾ ಗೋಕುಲನಾ ಧೇನ ಸೋ ಪಪರ್ನಿಬಧತೇ | ಎಂದು ಹೇಳಲ್ಪಟ್ಟಿದೆ.