2o ಸಂಸ್ಕೃತಕಏಚರಿತ [ಕ್ರಿಸು ರು ಡ್ರ ಆ ವಿ ಇತಿ ಶ್ರೀಮದಖಿಲ ಭೂಪಾಲನಾಳಿಮುಕುಟಲಲಾಮಮಾಲಾಮರೀಚಿ ವೀಚೀಚುಂಬಿತಚರಣಸರೋಜ ಮಯೂರಗಿಂಕೆಸರಿ ಶ್ರೀಮಹಾರಾಜಾಧಿರಾಜ ಶ್ರೀ ನಾರಾಯಣಶಾಹೋದ್ಯೋಜಿತದಾಕ್ಷಿಣಾತ್ಯ ರುದ್ರಕವೀಂದ್ರವಿರಚಿತೇ................! ಎಂಬುದರಿಂದ ಇವನು ದಕ್ಷಿಣದೇಶದವನೆಂದೂ ಮಯೂರಗಿರಿಯ ರಾಜನಾದ ನಾರಾಯಣಶಾಹವಿನ ಆಶ್ರಿತನೆಂಬುದೂ ಗೊತ್ತಾಗುತ್ತದೆ. ಈ ಇವನ ತಂದೆಯ ಹೆಸರು ಅನಂತ, ತಾತನ ಹೆಸರು ಕೇಶವ+ ಕಾವ್ಯ ವಿಷಯ ವನ್ನು ಲಕಣಪಂಡಿತನಿಂದ ಕೇಳಿ ಬರೆದುದಾಗಿ ಹೇಳಿದೆ. ಈತನಾರೆಂಬುದು ತಿಳಿಯದು. ಕಲಿ:ಶಈ ಭೂhಶಶಿ ಫುಭೂ (೧೫೧೮) ಪರಿಮಿತ ಸಂವತ್ಸರೇ ದುರ್ಮುಖಿ ಮಾಸ್ಚಾಶ್ವಯುಜೇ ಸಿರಪ್ರತಿಪದಿಸ್ತಾ ನೇಮಯೂರಾಚಲೀ | ಶ್ರೀಮಲ್ಲಿಕ್ಷಣಪಂಡಿತೋದಿತಕಥಮಾಕಣ೯ರುದ್ರ:ಕವಿಃ ಶ್ರೀನಾರಾಯಣಶಾಹಕೀ೦ರಸಿಕಂ ಕಾವ್ಯ, ವ್ಯಧಾರ್ಮಲc || ೧೦ || ಶ್ರೀಮದ್ಭಾಗಲಭೂಮಿಪಾಲತಿಲಕ ಶ್ರೀಶಾಹನಾರಾಯಣ ಸೂಜರ್ತಿಚರಿತ್ರಚಿತಪದೇ ರಾಷ್ಢವಂಶಾಭಿಧೇ
- `ಧವ್ಯ ದಕ್ಷಿಣದಿಬ್ಬವೇನ ಕವಿನಾ ರುದ್ರಣ ಸೃಷ್ಟೇ ಮಹಾ
ಕಾವ್ಯತಂದೀರವಿಜಯಃಸರ್ಗಸ್ತು ವಿಂಶೋಗವುತ್ ||೧on|| ಎಂದು ಹೇಳಲ್ಪಟ್ಟಿರುವುದರಿಂದ ರಾಷ್ಢ + ಕಾವ್ಯವು ಶಕ, ಸಂ. ೧೫೧೮ ಅಥವಾ ಕ್ರಿ. ಶ. ೧೫೯೬ರಲ್ಲಿ ಬರೆಯಲ್ಪಟ್ಟುದಾಗಿ ಹೇಳಿರುವುದರಿಂದ ಇವನು ಕ್ರಿ. ಶ ೧೬ನೆಯ ಶತಮಾನದವನೆಂಬುದು ಖಂಡಿತವಾಗುತ್ತದೆ. ಗ್ರಂಥಗಳು:-೧) ರಾಷ್ಢವಂಶಮಹಾಕಾವ್ಯ - ೨) ಜಹಾಂಘಿರಶಹಚರಿತಕಾವ್ಯ ರಾಘವಂಶ ಮಹಾಕಾವ್ಯ:-ಇದರಲ್ಲಿ ೨೦ ಸರ್ಗಗಳಿರುವುವು. ಇದು ಚಾರಿತ್ರಿಕ ವಿಷಯವಾದುದು. ಕನೋಜಿನ ರಾಜರಲ್ಲಿ ರಾಷ್ಢರಾಜರ ಮೂಲಪುರುಷನನ್ನು ಮೊದಲು ಮಾಡಿಕೊಂಡು ತನಗಾಶ್ರಯನಾದ ಮಯೂರ ಗಿರಿಯರಾಜನಾದ ನಾರಾಯಣಶಾಹವರೆಗಿನ ವಂಶಚರಿತೆಯನ್ನು ಬರೆದು
- ರಾಷ್ಢರ್ವತಮಹಾಕಾವ್ಯದ ಪ್ರತಿಸಗಂತ್ಯಗದ
+ Ibid Introduction P. 1
- 1bid ೨೦ನೆಯ ಸರ್ಗ
{ ರಾಜಶತ್ರರಲ್ಲಿ 40pದ ಎಂಬ ಜಾತಿಯೊಂದಿರುವುದು, ರಾಥೋಡ ಎಂಬುದರ ಸಂಸ್ಕೃತರೂಪವ' (ರಾಷ್ಢ' ಎಂಡಗಿದ,