ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತ [ಕ್ರಿಸ್ತ ಜೀವಗೋಸ್ವಾಮಿ ಎಂಬವನು (ಲೋಚನರೊಚನೀ' ಎಂಬ ವ್ಯಾಖ್ಯಾನವನ್ನೂ ಬರೆದಿರುವರು. (ಉಜ್ಜಲನೀಲಮಣಿ' ಎಂಬದಕ್ಕೆ ಆನಂದಚಂದಿಕಾ ಎಂಬ ವ್ಯಾಖ್ಯಾನ ಕಾಲವು ೧೬೧೮ ಎಂದು- ಆ೩ನೇ ಶುಕ್ಲ ಪಂಚಮ್ಮಂ ವಸುಚಂದ್ರಕಲಾಯಿತೇ (೧೬೧೮) ಏಕವೃಂದಾವನೇ ಪೂರ್ಣ ಭವದಾನಂದಚಂದ್ರಿಕಾ !! ಎಂಬ ಶ್ಲೋಕದಿಂದ ಗೊತ್ತಾಗುತ್ತದೆ.) ನಿದಶ್ಚಮಾಧವ:-ಇದು ೭ ಅಂಕಗಳುಳ್ಳ ನಾಟಕ. ರಾಧಾಕೃಷ್ಣರ ವಿನೋದ, ವಿಲಾಸವರ್ಣನೆಗಳಿರುವುವು. ಇದರ ಕೆಲವು ಶ್ಲೋಕಗಳು:- ಕೃಷ್ಣನು ಮುಂದೆನೋಡಿ ಆಸಂಗಃ ಕುವದಕರೇನು ಶಿಥಿಲೋ ಭಂಗಾವಲಿಃ ನಾಮನೂ ದ್ವೀಕೃತೇ ನಿಜಕೋಟಂಕಿತನವಿ ಕ್ಯೂಬೇರುಹಂ ಶಿಕಾಃ ಸಂಕೋಚೋನ್ಮುಖತಾಂ ಪ್ರಯಾತಿ ಶನಕ್ಕ:0° ತಾನಸಾದೇರ್ದುತಿಃ ಕಿಂ ಭಾನುರ್ನನು ಪೂರ್ವಪರ್ವತತತೀಮಾರೋಢುಮುತ್ಯರತೇ || ೪-೩' ಕಪ ಸ ಲತಾಕುಟ್ಮಾಂ ಸಖ ನಾಗಾದಧಾನಾಪಿ ಮಾಧವಃ ಇತಿ ಜಿಪರೀತಯಾತಯಾ ಕೃ ಮದೀರ್ಘ ಗಮಿತಾ ಕಥಂ ತಮಿಾ || -೨೬ ಬಂಬೂ ಘನಸಾರಸಂಸ್ಕೃತಪದ: ಕ್ಷಿಪ್ರ ಪುರೋ ರಾಧಯಾ ಹರೀಹಂತ ಹರಿಣಿ ಬಕಿತೋ ಹಾರೋsಯಮತ್ತಾರಿತಃ ಹೌ ಟೀಯನುದಾರಸೌರಭುಯಿ ಚೂಡಾ ನಖ್ಯೆ: ಖಂಡಿತಾ ತಾತ ಶಸತಿ ವಿಪ್ರಲಂಭಜನಿತಂ ಕುಂಜೋಯಮಂತ: ಆನಂ || ೪-೨೮. ಲಲಿತಯು ಕೃಷ್ಣನನ್ನು ಕುರಿತು:- ಬಲು ಸಖೀ ಮನು ರಾಧಾ ಮಂದಿಯದ್ಮನು ಸೀಲಿನೀರಾಗಾ ಕತ್ವಂ ನಂದಸಿ ಯದ್ಧ ನ್ಯಹರಿದ್ರರಾಗೋsಸಿ || ೬-೨೮ ರತ್ನಖಟ ಶ್ರೀನಿವಾಸದೀಕ್ಷಿತ ಇವನ ವಂಶಾವಳಿಯು ಹೀಗಿರುವುದು:- ಯ: ಹಷ್ಟೋ ಭಾಷ್ಯ ಕರು: ಕ್ರತುವರನಹಿತಭವಸ್ವಾಮಿಯಷ್ಟು? ಶ್ರೀಪಾರ್ಯ ದೈನಂದಿನJನಃ ಸೋಮಶಃ ಪಂಚಮೋ | ನಾ ಯೋsದ್ದತಚಿಂತಾಮಣಿವಿರಳಯಿತು: ಪೌಂಡರೀಕಾದಿಯಷ್ಟು: ಸರ್ವಜ್ಞತುಃ ಕುಮಾರಾಷ್ಟಯಮಿತಭವಸ್ವಾಮಿಯ ಭಿಧಸ್ಯ || $ ಉ ಲನೀಲಮಣಿ ಕಟ ಆಕೆ,