ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ] ರತ್ನಾಕರ ಎಂದು ಒಕ್ಕಣಿಸಿರುವನು. ಹರವಿಜಯದ ಅನೇಕ ಶ್ಲೋಕಗಳು ಮಮ್ಮಟನ ಕಾವ್ಯ ಪ್ರಕಾಶದಲ್ಲಿ ಕಂಡುಬರುವುವು. ತನ್ನ ಕವಿತಾವಿಚಾರವಾಗಿ ಗ್ರಂಥಕಾರನು ಹೀಗೆ ಬರೆದುಕೊಂಡಿರುವನು. ಲಲಿತಮಧುರಾಃ ಸಾಲಂಕಾರಃ ಪ್ರಸಾದಮನೋರಮಾ - ವಿಕಟಯಮಕಶ್ಲೇಶೋದ್ದಾರಪ್ರಬಂಧನಿರರ್ಗಃ | ಅಸದೃಶಗತಿ ಮಾರ್ಗೇ ಮಮೋದಿ ರತೋ ಗಿರೋ ನ ಖಲು ನೃಪತೇ ಚೇತೋ ವಾಚಸ್ಪತ್ರಪಿ ಶಂಕತೇ || (ಹರವಿಜಯ ಗ್ರಂಥಕರ್ತು ಪ್ರಶಸ್ತಿ, ಶ್ಲೋಕ ೨) ಎಂದೂ ಹರವಿಜಯಮಹಾಕಾವ್ಯವನ್ನು ಓದುವುದರಿಂದ ಕಾಲಕ್ರಮದಲ್ಲಿ ದೊಡ್ಡ ಕವಿಯಾಗಬಹುದೆಂದೂ- ಹರವಿಜಯಮಹಾಕವೇಃ ಪ್ರತಿಜ್ಞಾಂ - ಶೃಣುತ ಕೃತಪ್ರಣಯೋ ಮಮ ಪ್ರಬಂಧೇ || ಅಸಿ ತಿಶುರಕವಿ: ಕವಿಃಪ್ರಭಾವಾತ್ ಭವತಿ ಕವಿಶ್ಚ ಮಹಾಕವಿಃ ಕ್ರಮೇಣ|| ಗ್ರಂಥಕರ್ತು: ಪ್ರಶಸ್ತಿ ಶ್ಲೋಕ ೭ ಎಂದು ಹೇಳಿಕೊಂಡಿರುವನು. ಹರವಿಜಯದಲ್ಲಿ ಹೇಳಿರುವ ನಂದೀಶನಿರ್ದಯಕರಾಹತಪುಷ್ಯರೇಷು ಮಂದ್ರಂ ಧ್ವನತ್ತು ಮುರಜೇಷು ವಿಭಜ್ಯ ತಂಡು: ಆಸಾತೇಷು ಪರಿಕಲ್ಪಿತಸಪ್ತಭೇದ ಪರ್ಯಾಪ್ತ ಶೋಭಮಥ ತಾಂಡವಮಭ್ಯ ಗಾಯತ್ || ಎಂಬ ಶಿವತಾಂಡವವರ್ಣನವು ಮಹಾಕವಿಭವಭೂತಿಯ ಸಾನಂದಂ ನಂದಿಹಸ್ರಾಹತಮುರಜರವಹೂತಕೌಮಾರಬಹr ತೆನುನನಾಗ್ರರಂಧ್ರಂ ವಿಶತಿ ಫಣಿಪತ್ ಭೋಗಸಂಕೋಚಭಾಜಿ | ಗಂಗೋಡ್ತೀನಾಳಿಮಾಲಾಮುಖರಿತಕಕುಭಸ್ಮಾಂಡವೇ ಶೂಲಪಾಣೇಃ ವೈನಾಯಕ್ಯರಂ ವೋ ವದನ ವಿಧುತಯಃ ಪಾಂತು ಛತ್ಕಾರವತ್ಯ: || ಎಂಬ ಈ ಶ್ಲೋಕವನ್ನು ನೆನಪು ಕೊಡುವುದು. ವಕೊ೬ಪಂಚಾಶಿಕೆಯ ಮಾದರಿಯ ಶ್ಲೋಕವು ಹೀಗಿರುವುದು- ತ್ವಂ ಹಾಲಾಹಲಭ್ಯತ ರೋಷಿ ಮನಸೋ ಮೂರ್ಛಾಮಮಾಲಿಂಗಿತೋ ಹಾಲಾಂ ನೈವ ಬಿಭರ್ಮಿ ನೈವ ಚ ಹಲಂ ಮುಗ್ಗ ಕಥಂ ಹುಲಿಕಃ | (4)