ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ty ಸಂಸ್ಕೃತಕವಿಚರಿತೆ [ಕ್ರಿಸ್ತ (ಅಥಸಕಲಲೋಕವಿಸ್ತಾರವಿಸ್ತಾರತಮಹೋಪಕಾರಪರಂಪರಾಧಿ'ನ ಮಾನ ಸೇನ ಪ್ರತಿದಿನಮುದ್ಯದನವವ್ಯಗದ್ಯಪದ್ಯಾದ್ಯನೇಕ ವಿದ್ಯಾವಿದ್ಯೋ? ತಿತಾಂತಃಕರಣೈಃ ಕವಿರುಪಾಸ್ಯಮಾನೇನ ಕೃತಯುಗಿ ಕೃತಕಲಿ ಕಾಲೇನ ಕುಮತಿತೃಣಜಾಲಸಮಾಚ್ಛಾದಿತವೇದವನಮಾರ್ಗವಿಲೋಕ ನಾಯ ಸಮುದ್ದೀಪಿತಸುತರ್ಕದಹನ ಜ್ವಾಲಾಜಾಲೇನ ಮೂರಿ ಮತೇವ ನನ್ನಾಬಾಸಫಜಾನಮನಃ ಪ್ರಸಾದೇನ ದ್ವಿಚಕುಲಸೇವಾಹವಾಕಿವಾಲ್ಮನಃ ಕಾಯೇನ ಮಾಥುರಕುಲಸಮುದೆ೦ದುನಾ ರಾಯಮುಕುಂದೇನಾಧಿ ತೇನ ಸಾರ್ವಭೌಮ ಶ್ರೀ ಷಾಹಜಹಾಂಪಸಾದಾದಧಿಗತಪಂಡಿತ ರಾಜ ಪದವೀವಿರಾಜಿತೆನ ತೆಲಂಗಕುಲಾವತಸೇನ ಪಂಡಿತಜಗನ್ನಾಥ್ ನಾಸಫವಿಲಾಸಾಸ್ಕೊಯಮಾಖ್ಯಾಯಿಕಾನಿರಖಾಯತ ಸೇಯನನುಗ್ರ ಹೇಣ ಸಹೃದಯಾನಾವನುದಿನ ಮುಲ್ಲಾಸಿತಾ ಭವತಾತ್ || ಎಂದು ಹೇಳಲ್ಪಟ್ಟಿರುವುದು, ಈ ಆಸಫಖಾನನೇ ನಾವು ಹಿಂದೆ ಹೆರುವ ಷಹಜಹಾನನ ಮುಖ್ಯ ದಂಡನಾಯಕನಾದ ರ್ಗಾಕಹಾನನು ಆಗಿರಬೇಕು. ಇವನ ಪೂರ್ತಿಯಾದ ಹೆಸರು ಅಮಿಾನು ಲಾ ಆಸಫಖಾನನೆಂದು, ಕ್ರಿ. ಶ. ೧೬೩೪ ರಲ್ಲಿ ಇವನಿಗೆ ರ್ಖಾಕಹಾನ ಸಂಬ ಪದವಿಯು ದೊರೆತು ಕ್ರಿ. ಶ ೧೬೪೧ ರಲ್ಲಿ ದಿವಂಗತನಾದನು. ಇದನ್ನು ಮಧುರೆಯ ರಾಜವಂಶೀಯನಾದ ರಾಯಮುಕುಂದನ ಹೇಳಿಕೆಯಂತೆ ಬರೆದು ಗಾಗಿ ಜಗನ್ನಾಥನು ಒಕ್ಕಣಿಸಿಕೊಂಡಿರುವನು. ಚಿತ್ರಮೀಮಾಂಸಖಂಡನ :-ಇದು ಅಪ್ಪಯ್ಯ ದಿಕ್ಸಿತಕೃತ ಚಿತ್ರ) ಮಾಮಾ೦ಸಾಗ್ರಂಥದ ಖಂಡನರೂಪವಾಗಿರುವುದು. ಇದಕ್ಕೆ ನಾಗೆಶನೆಂಬವನು ಟಿಪ್ಪಣಿಯನ್ನು ಬರೆದಿರುವನು. ಗ್ರಂಥಾರಂಭದಲ್ಲಿ:-- ನಿಮಂನಾಮಂಘನಶ್ಯಾಮ ಧಾಮತಾಮರಸೀಕ್ಷಣಂ ಪಂಡಿತೇಂಜಗನ್ನಾಥ ಶರ್ಮಾನಿರ್ಮಾತಿತುಕಂ ರಸಗಂಗಾಧರೇಚಿತ್ರಮಿಮಾಂಸಯಾಮಯೋದಿತಾಃ ಮೇದೋಷಾಸ್ತೋsತ್ರ ಸಂಕ್ಷಿಪ್ರ ಕಧ್ಯಂಕೇಏದುಸಾವುದೇ || ಸೂಕ್ಷಂವಿಭಾವ್ಯಮಯ ಸಮುದೀರಿತಾನಾ ಅಪ್ಪಯ್ಯ ದೀಕ್ಷಿತಕತಾವಿಹ ದೂಷಣಾನಾಂ ನಿರ್ಮತ್ಸರೋಯದಿಸಮುದ್ಧರಣಂ ವಿದಧ್ಯಾ ದಸ್ಯಹಮುಚ್ಚಲಮಲೇಶರಹೌವಹಾಮಿ || ಎಂಬ ಪ್ರತಿಜ್ಞೆಯಿಂದ ಪ್ರಾರಂಭಿಸಲ್ಪಟ್ಟಿರುವುದು. ಗ್ರಂಥಾಂತ್ಯದಲ್ಲಿ ಇತಿ ಶ್ರೀಭಟ್ಟಭಟ್ಟಾರಕ ಪೆರುಭಟ್ಟಾಚೀನ ಪಂಡಿತರಾಜಾಸರಾಭಿಧಾನೇನ ಜಗನ್ನಾಥ ಭಟ್ಟಿನ ನಿರ್ಮಿತ ಚಿತ್ರ,ಾಮಾಂಸಾಖಂಡನೆ' ಎಂದು ಮುಗಿಸಲ್ಪಟ್ಟಿರುವುದು,