ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನಾಥಪಂಡಿತ ೧೯೫ - - - ಭಾಮಿನೀವಿಲಾಸ: -ಇದು ಪದ್ಯಸಂಗ್ರಹರೂಪವಾದ ಶೃಂಗಾರಗ್ರಂಥ. ಮನೋರಮಾ ಕುಚನರ್ದನ'-ಇದು ಭಟ್ಕಜಿದೀಕ್ಷಿತ ಪ್ರಣೀತ “ಮನೋರಮಾ” ಎಂಬ ಗ್ರಂಥದ ಖಂಡನರೂಪವಾಗಿರುವುದು, ಪುಸ್ತಕ ಪ್ರಾರಂಭದಲ್ಲಿ:- ಲಕ್ಷ್ಮೀಕಾಂತಪದಛಿಜಮಾನವ, ಶ್ರೇಯಸಾಂ ಪದ ಪಂಡಿತೇಂದ್ರೋ: ಜಗಧ ಸ್ಮತಿ ಗರ್ವಂ ಗುರುದಹc || ಇಹಕಟಿಸಲಏದ್ದನ್ನು ಕುಟಮಯೂಖಮಾಲಾಲಾಲಿತಚರಣಕಮಲಾ ನಾಂ ಗೀರ್ವಾಣಗಣಗೌರವಗ್ರಾಮವಾಂಸಲಮಹಿಮಮಂಡಿತಾಖಂಡ ಮಹಿಮಂಡಲಾನಾಂ ತಿಮವಂಶಾವತಂಸಾನಾಂ ಶ್ರೀಕೃಷ್ಣ ಪಂಡಿತಾನಾಂ ಚಿರಾಯಾರ್ಚಿತ: ಪಾದುಕರ್ಿ ಪ್ರಸಾದಾದಾಸಾದಿತ ಶಬ್ದಾನು ಶಾಸನಾಸ್ತೆಪು ಚ ಪಾರಮೆಶ್ವರಂಸದಂ ಪ್ರಯತೇಷು ಕಲಿಕಾಲವ ಶಂವದೀಭವಂತಸ್ತತಭವದಿ ರುಲ್ಲಾಸಿತಂ ಪ್ರಕ್ರಿಯಾಪಕಾಶಮಾಶ ಯಾನವವೆ' ಧನಿಬಂಧನವಂ (ನವಬೋಧನಿಬಂಧನೆ) ದೂಷಣೆ : ಸ್ವಯಂ ನಿರ್ಮಿತಾಯಾಂ ಮನೋರಮಾಯಾಮಾಕು ಕಾರ್ಡು : | ಸಾ ಚ ಪ್ರಕ್ರಿಯಾಪ್ರಕಾಶಕೃತಾಂ ಸೌರವಿಲಶಾಸ್ತ್ರಮಹಾರ್ಣವ ಮಂಥಾಚಲಾಯ ನಾನಮಾನಸಾನಾಮಸ್ಮದ್ದು ರುಪಂಡಿತವೀರೇಶ್ವರಾ ಣಾಂ ತನಯೆ ದೂಷಿತಾನಿ ಸ್ವಮತಿಪರೀಕ್ಷಾರ್ಥಂ ಪುನರಸ್ನಾಭಿರ್ನಿ ಕ್ಯತೇ | ತತ್ರ ತಾವತ್ತಾರ್ದಧಾತುಕಮಸಿದಿತಿಸೂತ್ರಗಕೌಸ್ತುಭೆ ........... ಇತ್ಯಾದಿನಾ ಸಂಖ್ಯಾವದ್ಧಿರುಪಹಸನೀಯಮರ್ಥಂ ನಿರೂಪ ಯತಾಂ, ತಥಾಣುದಿತ್ತಗತಕೌಸ್ತುಭೇ-ಇತ್ಯರ್ಥಸ್ಯನಿರ್ಣಯೇನ ನಿಲಕ್ಷಣಂ ಸ್ವವ್ರತ್ಪತ್ತಿ ಪಾಠವನುದ್ದಿ ರತಾಂ, ಭವತ್ರಣತಿ ಸೂತ್ರಗತ ಮನೋರಮಾಯಾ-ಶಪಃ ಪ್ರವೃತ್ತಿಂ ಸಮರ್ಥಯವಾನಾನಾಂ ಗುರುದ್ವೇಷ ದೂಷಿತನುತೀನಾಂ ಯದ್ಯಪಿ ಪುರುಷಾಯುಸೇನಾಪಿ ನ ಶಕ್ಯಂತೇ ಗಣಯಿತುಂ ಪ್ರಮಾ ದಾಸ್ತಥಾಸಿದಾತ್ರೇಣ ಕಾನಸಿ ಕುಶಾ hಯಧಿಷಣೇಷು ನಿರೂಪಯಾಮಃ " ಎಂಬಿವೇ ಮೊದಲಾಗಿ ಹೇಳಿದೆ. ಅನ್ನು ತಲಹರೀ--ಇದು ಯಮುನಾಸ್ತುತಿರೂಪಗ್ರಂಥ. ಕರುಣಾಲಹರೀ:-ವಿಷ್ಣು ಸ್ತುತಿರೂಪಗ್ರಂಥ ಇದಕ್ಕೆ ವಿಷ್ಣು ಲಹರೀ ಎಂಬ ಮತ್ತೊಂದು ಹೆಸರು. ಪೀಯೂಷಲಹರೀ-ಇದು ಗಂಗಾಸ್ತುತಿರೂಪಗ್ರ೦ಥ ಸುಧಾಲಹರೀ-ಇದು ಸೂರ್ಯಸ್ತುತಿಪರಗ್ರಂಥ.