ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4 [ಕ್ರಿಸ್ತ ಸಂಸ್ಕೃತಕವಿಚರಿತೆ -- - -- - - - - - - - - ಲ$ಲಹರೀ-ಇದು ಲಕ್ಷ್ಮೀಸ್ತುತಿಪರಗ್ರಂಥ. ಈ ಐದುಲಹರಿಗಳ ಶ್ಲೋಕಗಳು ರಸಗಂಗಾಧರದಲ್ಲಿ ಉದಾಹೃತಗಳಾಗಿವೆ. ಲಕ್ಷಲಹರಿಯ ಒಂದು ಶ್ಲೋಕಮಾತ್ರ ರಸಗಂಗಾಧರದಲ್ಲಿ ದೊರೆಯುತ್ತದೆ. ಭಾಮಿನೀ ವಿಲಾಸದಲ್ಲಿ ಆ ಶ್ಲೋಕವು ರೂಪಾಂತರವನ್ನು ಹೊಂದಿದೆ. ಪಾಣಾಭರಣ:-ಇದು ಕಾಮರೂಪದೇಶಾಧೀಶನಾದ ಪ್ರಾಣನಾರಾಯಣ ರಾಜನಸ್ತುತಿರೂಪಗ್ರ೦ಥ, ಜಗದಾಭರಣ:-ಇದು ದಾರಾಷಿಕೊರಾಜನ ವಿಚಾರವಾಗಿ ಬರೆದಿರುವ ಗ್ರಂಥ. ಗ್ರಂಥವು ಉಪಲಬ್ಧವಿಲ್ಲ. (ಜಗನ್ನಾಥ' ಎಂಬ ಹೆಸರುಗ್ರಂಥಕಾರರು ಸಂಸ್ಕೃತ ಸಾಹಿತ್ಯದಲ್ಲಿ ಅನೇ ಕರು ದೊರೆಯುವರು, ಅವರು ಬರೆದಿಬದ ಗ್ರಂಥಗಳನ್ನು ಪಂಡಿತರಾಜ ಜಗನ್ನಾ ಥನದೆಂದು ಹೇಳುವವರೂ ಇರುವರು. ಹಾಗೆ ಹೇಳುವುದು ಸರಿಹೊ?ಗದು. ಪಕೃತದೊರೆಯುವ ಕೆಲವರನ್ನೂ ಅವರ ಗ್ರಂಥಗಳನ್ನೂ ಇಲ್ಲಿ ಹೇಳಿದೆ. ಹೆಸರು: ಗ್ರಂಥಗಳು:- ೧) ತಂಜಾವೂರುವಾಸಿ ಜಗನ್ನಾಥ ... ಅಶ್ವಧಾಟಿ°ಕಾವ್ಯರತಿಮನ್ಮಥ ನಾಟಕ, ವಸುಮತೀ ಪರಿಣಯ. ೨) ಸಮ್ರಾಟಜಗನ್ನಾಥ ರೇಖಾಗಣಿತ, ೩) ಜಗನ್ನಾಥತರ್ಕಪಂಚಾನನ ಸಿವಾದಭಂಗಾರ್ಣವ. ೪) ಜಗನ್ನಾಥ ಫಿಲ ಆನಂದಚಂದ್ರಿಕಾನಾಟಕ. ೫) ಶ್ರೀನಿವಾಸಸೂನುಗಜನಾಥಪಂಡಿತ .... ಅನಂಗವಿಜಯಭಾಣ. ೬) ಜಗನ್ನಾಥಮಿಶ್ರ ಸಭಾತರಂಗ, ೬) ಜಗನ್ನಾಥಸರಸ್ವತಿ ಅದೈತಾಮೃತ, ೮) ಜಗನ್ನಾಥಸೂರಿ ಸಮುದಾಯಪ್ರಕರಣ. ೯) ಜಗನ್ನಾಥ ಶರಭರಾಜವಿಲಾಸ •0) ನಾರಾಯಣನ ಸನುಜಗನ್ನು ಜ್ಞಾನವಿಲಾಸಕಾವ್ಯ. ೧) ಜಗನ್ನಾಥ ಅನುಭೋಗಕಲ್ಪತರು,