ವಿಷಯಕ್ಕೆ ಹೋಗು

ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀಲಕಂರದೀಕ್ಷಿತ ೩೯೭ ನಿ ಲ ಕ ೦ ದಿ ಕೆತ ಇವನು ಭಾರದ್ವಾಜಗೋತ್ರದವನು. ಮಹಾಪ್ರಖ್ಯಾತನಾದ ಅಪ್ಪಯ್ಯ ದೀಕ್ಷಿತನ ಸೋದರ ಅರ್ಚದೀಕ್ಷಿತನ ಮುಮ್ಮಗನು ನಾರಾಯಣದಿಕ್ಷಿತನ ಐವರು ಮಕ್ಕಳಲ್ಲಿ ಎರಡನೆಯವನು. ಇವನ ತಾಯಿಯ ಹೆಸರು ಭೂಾದೇವೀ. ಆಚಾರ್ಯನ ಹಸರು ವೆಂಕಟೇಶ್ವರನಖಿ ಎಂದು. ಈ ವಿಚಾರವು ಗಂಗಾವ ತರಣ ಗ್ರಂಥದಲ್ಲಿ:- ಮುನಿರಸ್ತಿ ಭರದ್ವಾಜ: ಖ್ಯಾತ ಭುವನೇಷ್ಠ ಪಿ. ಅರ್ಯಪ್ಪ ಜಹೌ ರಾಮೋ Sಷ್ಯರಣ್ಯ ಭ್ರಮಣಶಮಂ || ೩೮ ತಸ್ಮಾಯೆ! ಮಹಾಸಿರೋದ ಇವ ಚಂದ್ರಮಾಃ ಶ್ರೀಕಂರಚರಣಾಸಕ್ತಃ ಶ್ರೀಮಾನಪ್ಪಯದೀಕ್ಷಿತಃ || ೩೯ ತಪ್ಪ ಮನಪ್ರಭಾವಸ್ಯ ತದನಂತರಜನ್ಮನಃ ಆಸಿದಾಚ್ಛಾದೀಕ್ಷಿತಸ್ಯ ಪುನಾರಾಯಣಾಧರಿ 11 ೪೮ ಜಯಂತಿ ತನಯಾಸ್ತ ಪಂಚ ಸೌಭತ್ರಶಾಲಿನಃ ಗರ್ಭದಾಸಾ ಮಹೇಶಸ್ಯ ಕವಯ ವಿಪಶ್ಚಿತಃ || ೪೯ ಲೇಷಾಮಹದ್ವಿತೀಯೋ ಭೂಮಿದೇವಿತನೂಭುವಾಂ ನೀಲಕಂಠ ಇತಿ ಖ್ಯಾತಿಂ ನೀತ ಶಂಭೋ ಪ್ರಸಾದತಃ || ೫೦ ವಾರಿಕಾ ಭರಣಗ್ರಂಥಸಿರ್ಮಾವ, ಕೆನೆಪುಣಃ ಶ್ರೀ ವೇಂಕಟೇಶ್ವರನ ಶಿಷ್ಯ ಮಯ್ಯ ನುಕಂಪತೇ || ೫೧ ಎಂದು ಹೇಳಿರುವುದರಿಂದಲೂ ಈತನು ಬರೆದುದಾದ ಪ್ರತಿಯೊಂದು ಗ್ರಂಥದ ಕೊನೆಯಲ್ಲಿ ಇತಿ ಶ್ರೀಮದ್ವಾರದ್ವಾಜ ಕುಲಜಲಧಿಕೌಸ್ತುಭ ಶ್ರೀಕಂಠ ಮತಪ್ರತಿಷ್ಠಾಪನಾಚಾರ್ಯಚತುರಧಿಕಶತಪ್ರಬಂಧಸಿರ್ವಾಹಕ ಶ್ರೀಮನ್ಮಹಾವತ ಯಾಜಿ ಶ್ರೀಮದಪ್ಪಯ್ಯ ದೀಕ್ಷಿತ ಸೋದರ್ಯ ಶ್ರೀಮದಾಚಾದಿ ಕ್ಷಿತ ಪೌತ್ರಣ ನಾರಾಯಣದೀಕ್ಷಿತಾತ್ಕಚನ ಭೂಮಿದೇವಿ'ಗರ್ಭಸಂಭವೇನ ಮಹಾಕವಿ ಶ್ರೀ ಸಿರಿಕಂಠದಿಕ್ಸಿತೆನ...........” ಎಂದಿರುವ ಗವ್ಯದಿಂದ ಸ್ಪಷ್ಟಪಡುತ್ತದೆ, ಇವನ ಮಾತಾಪಿತೃಗಳಿಬ್ಬರೂ ಚಿಕ್ಕವನಾಗಿರುವಾಗ ಮೃತರಾಗಿ ಹೊಆದುದರಿಂದ ಅಪ್ಪಯ್ಯ ದೀಕ್ಷಿತನು ಈ ಹುಡುಗನ ರಕ್ಷಣಾವೇ ಕ್ಷಣ ಭಾರವೆಲ್ಲವನ್ನೂ ವಹಿಸಿ ತನ್ನಲ್ಲಿಟ್ಟು ಕೊಂಡು ವಿದ್ಯಾಭ್ಯಾಸವನ್ನು ಮಾಡಿಸಿದಂತೆಯೂ, ಬಹುಕಾಲದವರೆಗೆ ಮಧುರೆಯ ಇದ್ದು ಮಾನಾಕ್ಷಿಯನ್ನಾರಾಧಿಸುತ್ತಿದ್ದಂತೆಯ ಹೇಳುವ ವಾಡಿಕೆಯೂ ದಕ್ಷಿಣ ದೇಶದಲ್ಲಿ ಇರುವುದು, ಅಪ್ಪಯ್ಯ ದೀಕ್ಷಿತನಲ್ಲಿ ವಿದ್ಯಾಭ್ಯಾಸಮಾಡಿದ ವಿಚಾರವು.