ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಾಯ್ಟರ್ ೮೩

    ಥೈರಾಯಿಡ್ಗೆ ರೋಗಾಣು  ಸೋಂಕಿನಿಂದ  ಉರಿಊತ  ಉಂಟಾದಾಗ
    ಹಾಗೂ ಅದರಲ್ಲಿ ಕ್ಯಾನ್ಸರ್ ತಲೆದೋರಿ ದಾಗಲೂ  ಅದು ಊದಿ ಕೊಲ್ಲುತ್ತದೆ 



             ಚಿತ್ರ ೧೨ ಗಾಯ್ಟರ್

ಪ್ರಪಂಚದಾದ್ಯಂತ ಸುಮಾರು ಇಪ್ಪತ್ತು ಕೋಟಿ ಜನರು ಒಂದಲ್ಲ ಒಂದು ಬಗೆಯ ಗಾಯ್ಟರ್ ನಿ೦ದ ಬಳಲುತ್ತಿದ್ದಾರೆ ಅಂದಿದೆ ಯುನಿಸೆಫ್ ಸಂಸ್ಥೆಯ ವರದಿಯ ಪ್ರಕಾರ ಭಾರತದಲ್ಲಿ ಸುಮಾರು ಸುಮಾರು ಇನ್ನೂರು ದಶಲಕ್ಷ ಜನರು ಗಾಯಿಟರ್ ನಿಂದ ನರಳುತ್ತಿದ್ದಾರೆ;ಅಯೋಡಿನ್ ಕೊರತೆಯಿಂದ ಪ್ರತಿ ವರ್ಷ ಸುಮಾರು ಒಂದು ಲಕ್ಷ ಶಿಶುಗಳು ಸಾಯುತ್ತಿವೆ . ಭೂಮಿಯಮೇಲ್ ಮೇಲ್ಪದರ ಮಣ್ಣಿನಲ್ಲೇ ಅಯೋಡಿನ್ ಹೆಚ್ಚಾಗಿರುತ್ತದೆ ಪರ್ವತ ಶ್ರೇಣಿಗಳಲ್ಲಿ ಅನಾದಿಯಿಂದಲೂ ಬೀಳುವ ಮಳೆಯಿಂದ ಕೆಳಗೆ ಹರಿದು ಹೋಗುವ ನೀರು ಮೇಲ್ಪದರವನು ಕೊಚ್ಚಿಕೊಂಡು ಹೋಗುವುದರಿಂದ ಇಂಥ ಪ್ರದೇಶಗಳ ಮಣ್ಣಿನಲ್ಲಿ ಅಯೋಡಿನ್ ಅಂಶ ಬಹಳಷ್ಟು ಕಡಿಮೆಯಾಗಿರುತ್ತ ದೆ .ಅದರಿಂದಲೇ ಪರ್ವತ ಪ್ರದೇಶಗಳ ತಪ್ಪಲು ಕಣಿವೆಗಳು ನದಿಗಳು ಮತ್ತು ಸರೋವರಗಳ ಸುತ್ತಮುತ್ತಲೂ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುವ ಜನ ಸಮುದಾಯಗಳಲ್ಲಿ ಗಾಯಿಟರ್ ಪ್ರಕರಣಗಳು ಅತಿ ಹೆಚ್ಚಾಗಿ ಕಂಡು ಬರುತ್ತಿವೆ ಅಮೆರಿಕಾದ ಪೆಸಿಫಿಕ್ ತೀರ ಪ್ರದೇಶದ ಎಸ್ಸಿಪಿ ಕಣಿವೆ ಯುರೋಪಿನ ಪಲ್ಸ್ ಪ್ರದೇಶ ಬ್ರಿಟನ್ ಜರ್ಮನಿ ಆಸ್ಟ್ರಿಯಾ ದೇಶಗಳ ಕೆಲವು ಸೀಮಿತ ನಲಯಗಳಲ್ಲಿ ಈ ಪರಿ ಸ್ಥಿತಿ ಇದೆ .ನಮ್ಮಲ್ಲಿ ಉತ್ತರ ಮತ್ತು ಪೂರ್ವ ಭಾರತದುದ್ದಕ್ಕೂ