ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶಿರಾಪಘಾತಗಳು ೫೩
ಜರ್ಮನಿ, ಸ್ವೀಡನ್ ಹಾಗೂ ಭಾರತದಂತಹ ದೇಶಗಳಲ್ಲಿ ಅವುಗಳ ಸಂಖ್ಯೆ
ಏರುತ್ತಲೇ ಇವೆ.ಅಮೆರಿಕಾದಲ್ಲಿ ದ್ವಿಚಕ್ರವಾಹನ ಚಾಲಕರು ಹೆಲ್ಮೆಟ್ ಧರಿಸುವ
ನೀತಿಯನ್ನು ಕೆಲ ಸಮಯ ಸಡಿಲಗೊಳಿಸಿದಾಗ ಶಿರಾಪಘಾತಗಳ ಸಂಖ್ಯೆ
ಹತ್ತುಪಟ್ಟು ಜಾಸ್ತಿಯಾಯಿತು.ಅವುಗಳ ಪರಿಣಾಮದಿಂದ ಸಾಯುವವರ ಪ್ರಮಾಣ
ಶೇ.೪೦ರಷ್ಟು ಹೆಚ್ಚಾಯಿತು ! ಈ ಅಂಕಿ ಅಂಶಗಳು ನಮ್ಮವರ ಕಣ್ಣು ತೆರೆಸಬೇಕು.
* * * *