ಕಾದಂಬರಿ ಸಂಗ್ರಹ ೧, , .. , 4 4*
- 42 - 14 1 \ *
ಟ ܩ ಕೂಡಲೇ, ಆ ಚಿತಾವತಿಯು ತಟ್ಟನೆ ಮೇಲಕ್ಕೆದ್ದ ಹಾಗಾಯಿತು. ಚಂದ್ರನು ಕೊಟಸೂರರಿಗಿಂತ ತೀಕ್ಷ್ಯನಾಗಿ ಪುನಃ ಭೂಮಿಗೆ ಬಂದಂತ ಭಾವನೆಯಾಯಿತು. ನರಳುರಾಸಿಯು ಬೆಟ್ಟದಷ್ಟು ಎತ್ತರವಾಗಿ ಬೆಳೆಯು ತಿದ್ದ ಹಾಗಾಯಿತು. ಸುತ್ತ ಮುತ್ತಲಿನ ಗಿಡಗಳ ಮರಗಳ ಜತೆ ಆಗಿ ಬಂದಂತಾದವು. ತಾನು ಚಿತಾ ವತಿಯ ದಡದಲ್ಲಿರುವುದಕ್ಕಿಂತ ಬದಲು, ಬೆಟ್ಟಗುಡ್ಡಗಳ ಸಾಲಿನಲ್ಲಿ, ಅಗಾಧವಾದ ಅರಣ್ಯದಲ್ಲಿ ಕಲ್ಲುಮು 4 ಳ್ಳುಗಳಿಂದ ಕೂಡಿದ ಪ್ರದೇಶದಲ್ಲಿ ತಾನು ತಪ್ಪಿಸಿಕೊಳ್ಳಲು ಅವಕಾಶವಿಲ್ಲ ದಂತಕತ ದೇಶದಲಿ , ಆರು ತುದಾಗಿ ಎಣಿಸಿದನು. ಇಳಕಯಾವದೆ ಕಷ. ಮೇಲೆ ಎತ್ತರವಾದ ನಿಬಿಡವಾದ ಕಾಡು ಮುಗಗಳು ತೂರಲು ಸಂದಿಲ್ಲ. ತಾನು ಒಂದು ಬಂಡೆಯ ಮೇಲಿರುವನು, ವಲಿನಿಂದಾಡೆ ಕೋಗ ವಂತೆ ಈಳಿಸುವದು. ತಿರುಗಿ ನೋಡಿದಾಗ ಯಾವುದೋ ಒಂದು ವಿಕಾರವು ತಿಣ' ಯು ನಿಂತಿರುವುದು, ಭಯವಾಗುವುದು ಅಯ್ಯೋ ಹತ್ತಿರ ಹತ್ತಿರಕ್ಕೆ ಬರುವುದಲ್ಲಾ , ಎಲ್ಲಿ ಹೋಗಲಿ, ಹೇಗೆ ತಪ್ಪಿಸಿಕೊಳ್ಳಲಿ ಇನ್ನೂ ಹತ್ತಿರ ಬಂತು. ನನ್ನನ್ನು ಹತಮಾಡುವುದೋ, ಎಲ್ಲಿ ಅವಿತುಕೊಳ್ಳಲಿ ಭೂಮಿ ರನ್ನು ದಾಟಿ ಹೊರಟುಣಿಗಲೇ, ದಿಕ್ಕೇ ತೋಚುವುದಿ" ಒಹಳ ಹಕ್ಕಿ ರಬಂತು. ಕೋಪವನ್ನು ದಾಟಲೆ, ದಾಟಿಬಿಡುವೆನು. ಎನ್ನುತ ಕಏದಿಹತ್ತಿರ ಒಂದನು. ಹಿಂದಿನಿಂದ " ತಾಳು, ತಾಳು, ಬೆಗ ಬೇಡ ” ಎಂದು ಈಗಿ ದಂತಾಯಿತು, ಕೂಗಿದವರಣರಂದು ಹಿಂದಿರುಗಿನೋಡಿದನು, ಅಭಿಪಣವಾದ ಆಕಾರಕ್ಕೆ ಬದಲು -- ಅಗು ಯಾರು-ನೋFಡಿಗಂತಿರುವದು ಅವಳು, ಅವಳ ಮುಖ, ಸಾವಿತಿಯ ಮುಖವಲ್ಲವೇ, “ ಓ ಸಾವಿತ ” ಎನ್ನುತೆ ಹಿಂದು ರಿಗಿ ಬೇಗನೆ ಹಕ್ಕಲಾಗಂಭಿಸಿದನು ಕೈಗಳಿಗೂ ಕಾಲುಗಳಿಗೂ ಮುಳ್ಳು ಗಳು ಚುಚ್ಚಿ ಕೊಂಡವು ಮನನೊ೦ದವನಾಗಿ ಮೇಲೆನೋಡಿದನು ಪುನಃ ಆ ಭೀಕರವಾದ ಮೂರ್ತಿ- ಹತ್ತಿರಕ್ಕೆ ಬರುತ್ತದೆ, ಈ ಸರ್ತಿ ಕೆಯನ್ನೆ ತಿ ಹೊಡೆಯುವಂತ ಬಂತು, ಇನ್ನುಳಿಯುವದಿಲ್ಲ. ಎಷ್ಟು ಬೇಗನೆ ಕೋಪ ವನ್ನು ದಾಟಬುದಕ್ಯನಾದನು. ಪುನಃ ತಾಳು, ತಾಳು, ಬೇಡ, ಬೇಡ" ತಿರುಗಿ ನೋಡಿದನು, ಸಾವಿತಿ ಯಮುಖ. ಅಲ್ಲಿ ನಿಂತನು. ದೃಷ್ಟಿಸಿ - ೧ - of ೬