ಪುಟ:ಸೀತಾ ಚರಿತ್ರೆ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

79 ಹನ್ನೆರಡನೆಯ ಅಧ್ಯಾಯವು. ಮನದೊಳಗೆ ತಿಳಿದಿರುವೆ ನೀನೆಲೆ | ದನುಜನಾತಕನೆನಿಸ ರಘುನಂ | ದನನೆನಿನ್ನ ನು ಸಂಹರಿಸುವನು ಬೇಗಕದನದಲಿ : ..V | ಸವನದೊ ಳು ಕಂಗೊಳಿಸ ಯೂಪಕೆ | ಸವನಿಸಿದ ಪಶುವಂತೆ ಪತಿಕೆ 1 ಲ್ಲುವ ನು ನಿನ್ನ ನು ಖಂಡಿತವೆನುತ್ತ ೩೪ ಚಿತ್ತದೊಳು | ಅವನಿಗುರುಳಲಿ ರವಿಶಶಿಗಳ 1 ರ್ಣವವು ಶೋಪಿಸಲಾ ರಘವೃಹ ! ನು ವಹಿಂದೆ ಕೊಂ ಡೊಯ್ದಿರನೆಂದೊರೆದಳವನಿಸುತೆ | ರ್c |! ಪಲ ಭಕಕಕೇಳುನಿ « ಯು ಕುಲಬಲ ಶ್ರೀಚೇತನಂಗಳ | ವಿಂದುವಸ್ಸ ವುಸೇನೆ ವಾರ್ಬ ೮ ಸಹಿತ ಶೀಘ್ರದಲಿ | ಲನೆಯರು ವೈಧವ್ಯವನು ತಾ | ವ್ಯಳ ವರಿ. ಲಂಕೆಯೊಳು ನಿನ್ನ ಯ | ಕಲುಷದಿಂದೀ ಪುರದ ಶೂರರಿಗೊದಗುವುದು ಮರಣ || ೩೦ | ಪತಿಯಬಳಿಯಿಂದೆನ್ನ ನೀಪುರ : ಕತಿ ಬಲಾತ್ಕಾರ ದೊಳು ತಂದ ದು 1 ರಿತವು ಸಾವಸಾಗಿಪುದೆ ನಿನಗೆಂದಿಗಾದೆಡೆಯು | ಕ್ಷಿತಿಯೊಳತಿ ಶೂರನಹನನ್ನ ಯ ಪತಿಯು ದೇವಸಮಾನನೆನಿಸಿ ನಿ | ರು ತವು ಭೀತಿಯನುಳಿದು ಪಂಚವಟಿಯೊಳು ತಾನಿಹನು || ೩೧ ! ನಿನ್ನ ಹಂಕಾರ ಬಲದರ್ಪನ | ನನ್ನ ಪತಿ ಮುರಿವನೆಲೆ ರಾವಣ | ನಿನ್ನ ಸಂತಸ ವೆನ್ನ ಪತಿಯಿಂ ಲಯವನೆಯುವುದು | ನನ್ನ ತಂದುದರಿಂದೆ ನೀನುಂ ! ನಿನ್ನ ಯಂತಃಪುರವು ನಗರವು 1 ನಿನ್ನ ಖಿಳ ಸೈನಿಕರು ಸಾ ಯುವರೆಂದಳಸೀತೆ ! ೩೦ | ಖಳ ದಶಾನನ ಕೇಳ ಮೇದಿನಿ | ಯೊ ಳು ಶಮನನಿಂದಖಿಳ ಜೀವಿಗ 1 ಳಲಿ ವಿಹಿತವಾಗಿರ್ಪ ಮರಣವದಾ ವಸಮಯದಲಿ ೩ ಸಲೆತಲೆಯಿಡುವುದಾ ಸಮಯದೊಳ | ಖಿಳ ಜನರು ಕಾಲವಶವೆನ್ನಿಸು ! ತಲೆ ಮರಣ ಚಿಹ್ನೆಗಳ ನೆಸಗುತ್ತಿಹರು ನೈಜಮಿ ದು | ೩೩ ! ಸವನಶಾಲೆಯ ನಡುವೆ ಬ್ರಾಹ್ಮಣ ! ರವರ ಮಂತ್ರಗಳಿಂ ದೆ ಪರಿಶು | ದವೆನಿಸುತ ಸೃಕು ವಗಳಿಂದುರೆ ಮೆರೆವ ವೇದಿಕೆಯು || ಅವನಿಯೊಳು ಚಂಡಾಲಗೆಂತುರು | ವುದಕಳವಲ್ಲದಿಹುದದರಂ | ತೆ ವಶವಾಗುವಳಲ್ಲ ನಿನಗೆಂದೊರೆದಳಾಸೀತೆ | ೩೪ | ಜಲರುಹಾಕರ ದೊ೪ನಯನೊಡನೆ | ಸಲೆ ವಿಹರಿಪಾ ರಾಜಹಂಸಿಯು | ಬೆಳೆ ದಹುಲ್ಲಿನ ಮಧ್ಯದೊಳಗಿಹ ನೀರು ಕಾಗೆಯನು !! ನಲಿದದೆಂತೀಪುದು ಪೇಳ ಲೆ | ಖೆಳದಶಾಸ್ನೆ ರಾಮಚಂದುನ | ಲಲನೆ ನಿನ್ನನು ಕೊಲ್ಲದೀಕ್ಷಿಸು ತಿಹಳೆ ಮನಸೋತು | ೩೫ ! ಪಾಪಿ ರಾವಣ ಕೇಳು ದಶರಥ / ಭೂಪ ನಾಸೊಸೆಯನ್ನು ಮುಟ್ಟಲು | ರೂಪು ತೋರದೆ ಜವದಿಯವಸನ್ನಿಧಿ ಯುನೆಯುತಿಹೆ || ಕೋಪವನುಳಿದು ರಾಮನ ಪದಸ | ವಿಾಪಕೊಪ್ಪಿಸಿ