ಪುಟ:ಸೀತಾ ಚರಿತ್ರೆ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ನಿತಾ ಚರಿತ್ರೆ. 85 ಬೆಡಗಿನಿಂ ವನವಿಭವವೆಲ್ಲವ 1 ನೆಡೆವಿಡದೆ ನೋಡುತ್ತವನಿತೆಯ | ಡನೆ ಜಲಕೇಳಿದು ನೆಸಗುತಿದ್ದನತಿವಿಭವದಲಿ | ೨v | ಸರಮೆಗೊ ಮುಖ ರ್ಪಖಮು ! ಬೃಹತೌರ ನಿಶಾಚರಾಂಗನೆ ! ಯರು ಬಳಸಿಕೊಂಡಾ ಮಹೀಸುತೆಯನ್ನು ಪಾತೆರದೆ !! ಇರುಳು ಹಗಲೆಳು ದನುಜನಾಥನ | ವರಿಸುವುದೆನುತ ಸಂತಸದಳ | ದರುಹಿದರು ರಾವಣ ನನೆಮವನಾಂತು ಶಿರದೊಳಗೆ | L೯ | ಪವಿಯೋಗದೊಳಾವನದ ನಡು | ವೆ ತಪಿಸುತಿಹ ಭೂಸುಗಮರ | ಸತಿಸುಧೆಗೆ ಸಮವೆಂದೆ ನಿಪ ಪಾಯಸವನನುದಿನವು 1 ಇತರರಿಗರಿಯದಂತೆ ಸಲೆಬೆಳ 1 ಗುತಿಹ ಚಿನ್ನದ ಬಟ್ಟಲೊಳಗಿರಿ | ಸುತತಿ ಮುದದಿಂದೀಯುತಿದ್ದನಶೋಕವನ ದೊಳಗೆ | ೩೦ | ಸೀತೆಯದರೋಳ ಗರ್ಧವನುಸಂ | ಪ್ರೀತಿಯಿಂದಲೆ ರಾಮನಿಗೆನು | ತ್ಯಾತುರದೆ ಮುಂದಗಡೆಯೊಳಿರಿಸಿ ಪತಿಯಜೀವಿಸಿರೆ | ಭೂತಳದೊಳಿದು ಮಾಯವಾಗು ತಾತನಿಗೆ ಸುತುಬ್ಬಿಕೊಡಲೆಂ || ದ.ತುರದೆ ಸೆಳುತ್ತ ಭುಜಿಪಳು ಪಾಯಸಾರ್ಧವನು | ೩೧ ಸುರನ ರೊರಗ ಯಕ್ಷರಾಕ್ಷಸ | ಗರುಡಕಿನ್ನರ ನಿದ್ದ ವಿದ್ಯಾ ಧರರೆಳುತ್ತ ಮರೆನಿಪ ನಾರಿಯರ ಸುರನಾಥನನು | ಸರಸಸಲ್ಲಾಪಂಗಳಿ೦ದನ | ರ್ವತ ಮೊಲಿಸುತ ಶೋಕವನದೊಳು | ಪರಮಸಂತಸದಿಂದೆ ಪಡೆದಂಗಳ ಏನೋಗಗಳ | ೩೦ | ಸಕಲನಾರಿಯರಾಮಹೀಸುತೆ | ಯ ಕಡೆಗೈತಂ ಬವಳಿಗಿಹಪತಿ | ಭಕುತಿಯನುಕಾಣುತ್ತ ಬಾಗಿಸಿ ತಮ್ಮ ತಲೆಗಳನು | ಚಕಿತರಾಗುತ ತಮ್ಮನಡತೆಯ | ನು ಕುರಿತನು ದಿನಚಿಂತಿಸುತ್ತಸ | ಲೆ ಕೊರಗಿ ವಿಷಾದವನುತಾಳುತಲಿದ್ದ ರೆದೆಯೊಳಗೆ | ೩೩ ! ಉಡುಗೆ ತೊಡುಗೆಗಳನ್ನ ಪೇಸ | ದಡಿಗಡಿಗೆ ರಾಘವನನೆನೆದಾ 1 ಫೆಡವಿಸುತೆ ರಾವಣನಶೋಕವನದೊಳು ರೋದಿಸುತ | ಕಡುಗಿಗರ್ಜಿಸ ಗನಂಜೆ ಯರಳ ! ನಡುವೆ ತಾನಿರುತಿದ್ದಳು ದುರುಳ | ರೋಡಲೊಳಿಹಪರವಾ ಇನಂದದೆ ಕುಂದಿಕೊರಗುತ್ತ " ೩೪ || ಅಸುರರೆಲ್ಲರು ಕಂಡು ರಾವಣ | ನೆಸಗಿದಾಕೀಳನವ ನೀಪುರ ಕೆ ಸಮನಿಸಿತು ವಿನಾಶಕಾಲವೆನುತ್ತ ತಾವರಿತು | ಬಸವಳಿದು ದುಃಖವನುತಾಳಿದ 1 ರಸುರನನು ಜವಿಭಿಪ ಣನು ಚಿಂ 1 ತಿಸಿ ಮನದೊಳ್ಳದಿದ ನತಿವಿಷಾದವನು ಪತೆರದೆ , ೩೫ | ರಾಮಮಂಗಳನಾಮ ರಾಕ್ಷಸ | ಭೀಮ ಭಾಸ್ಕರ ದೇವವಂಶಲ | ಲಾಮ ಸುಗುಣಗುಣಾಭಿರಾಮ ನಮಿತಜನವ || ಭೂಮಕರುಣಾಧಾಮ ಶರಕ ! ನಾವು ಪಾಲಿಸುವ ಫಿಲಿಸೆಂದೆನು ! ತಾ ಮುಹಿಸುತೆ ಜಪಿಸುತಿ