ಪುಟ:ಸೀತಾ ಚರಿತ್ರೆ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 53 ಸಂಬೈ. ವಿಸ್ಮಯ. ಪ್ರಟ. 20 ಜನಕರಾಯನು ದೀಪಾವಳಿ ಮಹೋತ್ಸವವನ್ನು ನಡೆ ಯಿಸುವಿಕೆ. 41 21 ನಿತೆಯು ರಾಮನೊಡನೆ ಸುಖಿಸುವಿಕೆ. 43 22 ರಾಮನು ನಿಂತೆಗೆ ಅಡವಿಯ ಕಪಗಳನ್ನು ತಿಳಿಸಿ ತನ್ನೊಡನೆ ಬರಬೇಡವೆಂದು ಹೇಳುವಿಕೆ, 23 ಸೀತೆಯು ಪತಿಯನ್ನೇ ಪ್ರೀತಿ ಕಾಡಿಗೆ ಹೊರಡಲುಪ ಕ್ರಮಿಸುವಿಕೆ. 24 ರಾಮನು ಸೀತಾಲಕ್ಷ ಣರೊಡನೆ ಭರದ್ವಾಜಾಶ್ರಮ ವನ್ನು ಸೇರುವಿಕೆ. 55 25 ಭರತನು ರಾಮನನ್ನು ಕಾಡಿನಿಂದ ಕರೆದುಕೊಂಡು ಹೋಗಲು ಚಿತ್ರಕೂಟಕ್ಕೆ ಬರುವಿಕೆ, 57 25 ನಿತೆಯು ಅನಸೂಯೆಗೆ ತನ್ನ ವಿವಾಹದ ಕಥೆಯನ್ನು ತಿಳಿಸುವಿಕೆ. 61 27 ರವನು ನೀತಾ ಲಕ್ಷಣರೆಡನೆ ಆಗಸಾಶ್ರಮದಲ್ಲಿ ಸವಸ್ಯ ದೇವಾಲಯಗಳನ್ನೂ ನೋಡಿ ಆತನಿಂದ ಸತ್ಕರಿಸಲ್ಪಡುವಿಕೆ. 23 ಸೀತೆಯಮೇಲೆ ಬಿಳುವುದಕ್ಕೆ ಬಂದ ಶೂರ್ಪನಖಿಗೆ ಲಕ್ಷಣನು ಕಿವಿಮೂಗುಗಳನ್ನು ಕತ್ತರಿಸುವಿಕೆ, 65 29 ರಾವಣನು ಸನ್ಯಾಸಿ ವೇಸದಿಂದ ಸೀತೆಯುಪರ್ಣಶಾಲೆಗೆ ಬರುವಿಕೆ. 66 30 ರಾವಣನು ತನ್ನ ವೈಭವಾತಿಶಯವನ್ನು ಸೀತೆಗೆ ತಿಳಿಸುವಿಕೆ, 66 31 ಸೀತೆಯು ರಾವಣನನ್ನು ತಿರಸ್ಕರಿಸುವಿಕೆ, 72 32 ರಾವಣನು ಸೀತೆಯನ್ನೆ ಕೊಂಡು ಹೋಗುವಿಕೆ, 73 33 ಸೀತೆಯನ್ನು ಬಿಡಿಸಿಕೊಳ್ಳಲು ಬಂದ ಜಟಾಯುವನ್ನು ರಾವಣ - ನು ಕೊಂದು ಆಕೆಗೆ ನೀತೆಯನ್ನೆತ್ತಿಕೊಂಡು ಹೋಗುವಿಕೆ 75 34 ರಾವಣನು ಸೀತೆಗೆ ತನ್ನ ಅಂತಃಪುರದ ಸಮಸ್ತ ವೈಭ ವಗಳನ್ನೂ ತೋರಿಸುವಿಕೆ. 35 ರಾವಣನು ತನ್ನನ್ನು ವರಿಸಬೇಕೆಂದು ಬಹುವಿಧವಾಗಿ ಸೀತೆಯನ್ನು ಬೇಡುವಿಕೆ. 6 76 77