ಪುಟ:ಸೀತಾ ಚರಿತ್ರೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5 ಸೀತು ಚರಿತ್ರೆ. ಕಾರ್ಯವನು ವಿರತಿ ಸು | ವಂದವನರುಹಿ ಸಂತವಿಸಿದನುಕಡವನ್ನಿ ಸುತ ! ೩r | ಧರಣಿಮಂಡಲ ದನದಿಗಳೆ೪ಾ | ಗಿರಿಗಳೆಳುಕಿಲೆಗಳ ಘನಕಂ | ದರಗಳಳು ಕೂಪಗಳ೪ಾ ಎನಗಳೆಳುತರುಗಳ ಳು | ತೊರೆಗಳೇಳು ಪೊದೆಗಳಳ ಗುಡಿಗೊ | ಪ್ರರಗಳಳಗಿಹ ಕಪಿಗಳೆಲ್ಲರ | ಬರಿಸೆನುತನೇಮಿಸಿದ ನಾನೀಲಂಗೆ ರವಿಸುತನು || ೪೦ || ರವಿಸುತನ ನೇಮವನುತಾಳ್ತಿ 1 ಜವದೊಳಾ ವೈಶ್ವಾನರನಸುತ | ನವ ನಿಮಂಡಲದೊಳಿಹ ವಾನರವೀರರೆಲ್ಲರನು || ತವಕದೊರೆತಂದು ನಿ ಛಿಸು | ತವರವರ ಸೈನೃಂಗಳಡನಂ | ದು ವಿವರಿಸಿ ಹೇಳಿದನು ಸು ಗೀವಂಗೆ ಕೈಮುಗಿದು || ೪೧ || ಅಪರಿಮಿತ ಸೈನೃಂಗಳಸಹಿತ | ಕಪಿವರನು ರಘುವೀರನೆಡೆಗೈ 1 ದಿ ಪದಪಂಕಜಕರಗಿ ತೋರಿದನು ಕಸಿ ಸೇನೆಯನು || ಕಪಿಬಲವನೀಕ್ಷಿಸುತ ರಾಘವ | ನುಪಚರಿಸಿ ಸುಗ್ರೀವ ನನು ತಳ | ದಪರಿಮಿತಸಂತೋಷದಿ ಬಿಗಿದಪ್ಪು ತಿಂತೆಂದ || ೪೦ || ರಾವಣನು ತಾನೆಲ್ಲಿವಸಿಪನು | ಭೂವನಿತೆಯೆಲ್ಲಿಹಳು ಪಟ್ಟಣ | ವಾವು ದಾರಜನೀಶರನ ನೀನಿವುಗಳೆಲ್ಲವನು || ಆವಬಗೆಯಿಂದಾದೆಡೆಯು ನೆ ರೆ 1 ದೀವರಕಪೀಂದರನೆ ರವಿಯಿಂ | ದಾವನಿತೆಯಿರ್ಪಡೆಯ ಕಾಣುವು ದೆಂದ ನಾರಾಮ ||೪೩ || ವಿನತನಂಕರೆ ದಾದಿವಾಕರ | ತನಯಮನ್ನಿ ಸಿ ಲಕ್ಷವಾನರ | ರ ನೊಡಗೊಂಡು ಸೋಮಸೂರಾಜರೊಡನೆ ನೀ ನು || ದನದ ಕಾಲಿನಗಲದ ಮೇದಿನಿ | ಯನು ಬಿಡದೆ ಮೂಡಲಳರ ಸುವುದು | ಜನಕಜಾತೆಯ ನೊಂದು ತಿಂಗಳೊಳೆಂದು ನೇಮಿಸಿದ || 8ಳ | ಪನಸಂದಸುಷೇಣ ನೀಲಪ | ವನಸುತಗವರು ಗಂಧಮಾ ಗನ | ವನಜಸಂಭವ ತನಯಖಪಭಗವಾಹಕರಗುಲ್ಕ ! ಘನಬಲಸು ಹೋತ್ರಗಜ ವಾಲಿಜ | ರನು ಕರೆದು ಭಾನುಸುತನನ್ನಿ ಸು | ತ ನುಡಿ ದನು ರಾಘವನಿದಿರೆಳಾಗಿರಿಯ ಶಿಖರದಲಿ || ೪೫ || ದ್ವಿವಿದನುಲ್ಲಾ ಮುಖಶರಾರಿಗ |ಳ ವೆರಸುತನೀವಿಂದಿರದೆ ಪೋ | ಗಿ ವಸುಧಾನಂದನೆ ಯ ನಾತೆಂಕಣದೆಸೆಯೊಳೆಲ್ಲ || ರವಿಕಿರಣಮೆಲ್ಲೆಲ್ಲಿ ಪಸರಿಪು | ದವನಿ ಯೊಳಗಾಸ್ಥಳಗಳನು ಬಿಡ | ಗೆ ವಹಿಲದೊಳರಸಿ ಬಹುದಿಲ್ಲಿಗೆ ತಿಂಗ ಳೊಂದರಲಿ || ೪೬ || ಬೆಳಕ ತನ್ನೆಡೆಗಾಸುಷೇಣನ | ತಳುವದಾಸುಗ್ರೀ ವನು ಕರೆದು ತಿಳುಹಿದನು ನೀನೀಮರೀಚತನಯರನೊಡಗೊಂಡು || ಆಳಯ ಪಶ್ಚಿಮಭಾಗದೊಳಿಹ | ಸ್ಥಳಗಳಲ್ಲವ ನರಸಿ ಸೀತಾ | ಲಲನೆ ಯನು ಕಂಡು ಬಹುದಿಲ್ಲಿಗೆ ತಿಂಗಳೊಳಗೆನುತ || ೪೭ | ಶತಬಲಿಯನಾ