ಪುಟ:ಸೀತಾ ಚರಿತ್ರೆ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

114 ಹತ್ತೊಭತ್ತನೆಯ ಆಧಿಯವು. ಜಯಸಲಾರರು | ಭರಗೊಳ್ಳತಂದೊಟ್ಟುಗೂಡುತ ತಮ್ಮ ಪಡೆಯೊ ಡನೆ | ೧೧ | ದನುಜವಲ್ಲಭ ನರುಣವಸ್ಸಗ !ಳನು ಧರಿಸಿ ಕೆಂಗಣಗ ಲೆದು ಹೂ | ವಿನ ಸರಂಗಳ ತಾಳು ಹೆಂಡವಕುಡಿದು ತೈಲವನು | ತನುವಿಗೆಲ್ಲ ಸವರಿಕೊಳುತ | ದಿನಿಗೆ ಬಿದ್ದಂತೆನಗೆ ಕಾಣಿಸಿ | ದ ನು ಮಲಗಿ ನಿದ್ದಿಸುತಲಿರೆ ನಾನದಯಕಾಲದಲಿ | ೧೦ | ಧರೆಗೆಬಿದ್ದನು ವರವಿಮಾನದೊ | ೪ರುತನಭದಿಂದಾ ದಶಾಸ್ಯನು | ಭರದೊಳರ್ವ ವನಿತೆಯು ಬಂದಾನಂದವನು ತಾಳು || ಕರಿಯಬಟ್ಟೆಗಳನ್ನು ತಾಳು| ತ ರಜನೀಚರ ವಲ್ಲಭನನೀ | ಧರಣಿಯಿಂ ದಳದೊಯ್ದು ತೆರದಿಂದೆನಗೆ ಕಾಣಿಸಿತು || ೧೩ || ಧರಿಸಿ ರಾಕ್ಷಸ ವಲ್ಲಭನು ತಾ | ವರುಣ ಪುಷ್ಕಂ ಗಳನು ಗಂಧವ | ನಿರದೆ ತೈಲವಕುಡಿದು ತನ್ನ ಮನದ ಭ್ರಮೆಗೊಂ. ಡು | ತರತರದ ನಾಟ್ಯಗಳನಾಡುತ | ಬೆರಗ೪೦ದೆಸೆದಿರ್ಪ ತೇರಿನೋ | ಇರುತ ತೆಂಕಣದೆಸೆಗೆ ಪೋದಂತೀಕಿಸಿದೆ ಕನಸ 8 ೧೪ 8 ದನುಜಪತಿ ಗಾರ್ದಭವ ನೇರುತ | ವನಿಯೊಳಾ ದಕ್ಷಿಣದೆಸೆಗೆಪೋ | ದನಳುತತಿವರ ದಿಂದೆ ಕಂಡೆನು ಕನಸಿನೊಳಗಿದನು | ಮನದೊಳತಿಭೀತಿಯನು ಹೊಂ ದುತ | ವನಿಗೆ ಬಿದ್ದನು ತಾನು ತಲೆಕೆಳ | ಗೆನಿಸುತಾಖರದಿಂದ ಕೇಳಿರಿ ಮುಂರ್ದಾ ಪರಿಯ | ೧೫ | ಮರುಳನಂತೆದ್ದು ಭ್ರಮೆಗೊಳ್ಳ | ತ್ಯ ರಜನೀಚರ ವಲ್ಲಭನು ತಾ | ನಿರದೆಕಗುತ ತೆರೆದು ವಸ್ತ್ರ ವನಾಂ. ತು' ಭೀತಿಯನು | ನರಕಕೆಣೆಯೆಂದೆನಿಸು ವತಿಭೀ | ಕರವನಾಗಿಸು ತಂಧಕಾರದೊ | ೪ರುವಮೇಧ್ಯದ ಕೆಸರಿನೋಳ್ಳುಳುಗಿದುದ ನೀಕಿ ಇದೆ 11 ೧೬ || ಅರುಣ ವಸ್ತ್ರ ಗಳನು ತಾಳು ಕೆ | ಸರಿನಗಂಧವ ಸವರಿಕೊಳುತ | ಕರಿಯಬಣ್ಣವ ನಾಂತವನಿತೆಯ ಗೋರ್ವಳ್ಳೆತಂದು | ಭರದೊಳಾ ದಶಕಂಠನನು ತಾ | ನುರವಣಿಸಿ ಕಂಠದೊಳು ಬಂಧಿಸು | ತಿರದಳ ದು ಕೊಂಡದಿದಳು ದಕ್ಷಿಣದದಿಕ್ಕಿನಲಿ || ೧೬ 11 ನನಗೆತೋರಿದ. ನಸುರವಲ್ಲಭ 1ನನುಜನಾಗಿಹ ಕುಂಭಕರ್ಣನು | ಕನಸಿನೊಳು ರಾವ ಇನತರದಿಂ ದುದಯಕಾಲದಲಿ || ದನುಜನಾಥನ ಮಕ್ಕಳೆಲ್ಲರು | ತನವಿ ಗೆಣ್ಣೆಯ ಬಳೆದುಕೊಂಡಂ ! ತನಗೆ ಕಾಣಿಸಿದರು ಮಲಗಿನಿದ್ದಿಸುತಲಿರೆ ನಾನು | ೧v | “ಹಂದಿಯನು ತಾನೇರುತಾ ದಶ | ಕಂಧರನು ದಕ್ಷಿಣದೆ ಸೆಗೆ ಭರ 1 ದಿಂದೆಪೋದನು ಶಿಂಶುಮಾರವ ನಡರುತಿಂದ್ರಜಿತು | ತಂದೆ ಮಂತಃಕಡೆಗೆಪೊ ದನು | ಹಿಂದೆಯುಷ್ಪ ವ ನಡರಿಕೊಂಡವ | ರಂದದಿಂ ದಳೆ ಕುಂಭ ಕರ್ಣನು ಪೋದನಾದೆಸೆಗೆ || ೧೯ | ಬಿಳಯಪೂಮಾಲೆಯ.