ಪುಟ:ಸೀತಾ ಚರಿತ್ರೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ. 119 ನು ಧರಿಸಿರೆ | ಬಿದ ಗಂಧವ ಲೇಪಿಸಿಕೊಳುತ | ಬಿಳಯಬಟ್ಟೆಗಳ ನು ಹೊದೆದುಕೊಂಡಾವಿಭೀಷಣನು || ಬಿಳಿಯದೆಂದೆನಿಪನೆಯ ಕೊರಳ | ನೊಳು ಕುಳಿತುಮಂತ್ರಿಗಳ ನಾಲ್ವರು | ಗಳನಡುವೆ ರಂಜಿಸಿದ ತೂರ ತ್ರಯದ ವಿಭವದಲಿ || ೨೦ | ದನುಜರೆಲ್ಲರು ಕೆಂಪುಬಟ್ಟೆಗ | ೪ನು ಧರಿ ನಿ ಕೆಂಪಾಗಿರುವ ಹೂ | ವಿನ ಸರಂಗಳನಾಂತು ಹೆಂಡವ ಕುಡಿದವೋಲೆ ನಗೆ | ಕನಸಿನೊಳು ಕಾಣಿಸಿದ ರೀಪುರ | ವು ನೆರೆಕಾಣಿಸಿತೆನಗೆ ಮನೆ ಗಳ | ಡನೆ ಮುರಿದ ಗೋಪುರಗಳಂ ದಬ್ಬಿಯೊಳಗಾಳಂತ \ c೧ ! ದನುಜನಾಥನ ಲಂಕೆಯನು ರಾ | ವನ ಚರಣಸೇವಕನಹ ಕವೀಂ | ದ್ರನು ದಹಿಸಿದಂತೆನಗೆ ಕಾಣಿಸಿತಿಂದು ಕನಸಿನಲಿ || ಮನಮೊಲಿದು ತೈಲ ವನು ಕುಡಿದೀ | ದನುಜನಾರಿಯರೆಲ್ಲ ನರ್ತನ | ವನೆಸಗುತ ವಕ್ಷ್ಮೀ ಯೊ ಳುರಿದು ಪೋದಂತೆ ನೋಡಿದೆನು || ೨.೦ | ತ್ರಿದಶಜಿತುವಾ ಕುಂಭಕ ರ್ಣನೆ | ಮೊದಲೆನಿಪಖಿಳ ದನುಜರೆಲ್ಲರು | ಹೊದೆದುಕೊಳ್ಳುತ ಕೆಂಪು ಬಟ್ಟೆಗಳ ನತಿಸತಗರದಿ |! ಹೆದರಿಕೊಂಡೈತಂದು ದುರ್ಗo | ಧದ ಸಗಣಿ ಗರ್ತದೊಳು ಬಿದ್ದ೦ | ತುದಯಕಾಲದ ಕನಸಿನೊಳು ಕಂಡೆನಿದನಾಲಿಗ್ರ ದು | ೧೩ |! ಎನಿಶಾಚರ ವನಿತೆಯರೆ ನೀ : ವೊಲಗಿ ದೂರಕೆ ನಾಶವ ಸ್ಪಿರಿ | ನೆಲದಣುಗಿಯನು ಸೇರುವನು ರಾಘವನು ಶೀಘ್ರದಲಿ | ತಳುವ ದೆಯೇ ಬಂದಪನು ರಾಮನು | ಮುಳಿದು ದನುಜರನೆಲ್ಲ ಯಮಪುರ | ದೊಳಗೆ ಸೇರಿಸಿ ಯಮನಿಗೌತಣವನ್ನು ಮಾಡುವನು | ಳ |! ಬಿಡದೆ ಜಾನಕಿಯನ್ನು ಹಗಲಿರು | Yಡಿಗಡಿಗೆ ನೋಯಿಸುವ ನಿಮ್ಮನು | ಬಿಡ ನು ಸುಮ್ಮನೆ ರಾಮನೀಕೆಗೆ ಭಯವನಾಗಿಸದೆ. ! ಅಡಿಗೆರಗಿ ಸಂತವಿಸಿ ರಾತನ | ಮಡದಿಯನುನಾಂ ರಾತ್ರಿಯೊಳು ನಿ | ಮೊಡನೆ ನಿದ್ಧಿಸು ತೀವಿಧ ಕನಸುಗಳನ್ನು ನೋಡಿದೆನು || ೧೫ \ ಇಂದುನಾ ನೀಕ್ಷಿಸಿದ ಕನ ಸುಗ | ಳಂದವನುವಿವರಿಸಿದೆ ನೆಲ್ಲವ | ಮುಂದೆ ಸಂತಸವೆಯಿ ಜಾನಕಿ ತನ್ನ ಪತಿಸಹಿತ || ಕುಂದದಾನಂದವನು ಪಡೆದಸ | ೪ಂದುತಿಳಿದೇ ಸತಿ ಯ ಶರಣವ | ಹೊಂದಿಬದುಕಿರಿ ಪಗೆತನದಿ ನೀಮ್ಮೆಟ್ಟುಪೋಗುವಿರಿ 1 lice | ಮನುಕುಲೋತಮ ರಾಘವನ ಜಯ | ವನು ದಶಶಿರನ ನಾಶ ನವ ನೀ | ಜನಕಜಾತೆಯ ಭೀಪವನು ನೋಡುವೆವು ಶೀಘ್ರದಲಿ | ದನುಜರೆಲ್ಲರು ನಾಶವಾಗುವ | ರಿನಕುಲತಿಲಕನಿಂದೆ ಕಾಣಿಸ | ವುನನಗೆ ವಿಲಕ್ಷಣಗಳಲ್ಲಿಯು ಸೀತೆಯುಂಗದಲಿ |_c೭|| ಜನಕಸುತೆಗಿಷ್ಯವ ನರು ಹಲೀ 1.ಕನಸೆ ಕಾರಣವಾಗಿರುವು ದೀ |€ ವನಿತೆಗಾ ರಾಘವನು ಮುಂದಿ