ಪುಟ:ಸೀತಾ ಚರಿತ್ರೆ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ. 121 ದುಃಖವ ನೋಂದಿದೆನಗಿನ್ನೇನುಗತಿಯೆಂದಳವನಿಜೆಯು ||೩೬ | ಪತಿ ಮನಿನ್ನೊಳು ಕಾಮವ ನನವ | ರತ ಮಿರಿಸುತೀ ಲಂಕೆಯೊಳು ದುಃ | ಖತತಿಯಂ ಕೊರಗುತ್ತ ಬಳಲುವೆ ನಳದಭೋಜನವ || ಕ್ಷಿತಿಯೊಳ «ನು ನಿಂದಿಸಲು ಬೇ | ಕತಿಶಯದ ಪಾತಕಿಯು ನಾನೆನಿ | ಸುತಿದೆ ಸತ ಯುವೆ ನೀಗಳೆಂದೆನುತತ್ತಳಾಸೀತೆ || ೩೭ & ವಿಷವ ನುಂಡಸುವನು ಬಿಡಲೆನಗೆ | ವಿಷವನೀ ದನುಜಾಧಿಪನ ರಾ | ಜಸದನದೊ೪ವರನು ಕಾಣೆನು ತಿಳಿದು ಯೋಚಿಸಲು || ನಿಶಿತ ಕರವಾಳವನು ಕೊಂಡೆ | ನೈ ತಿರವನು ಛೇದಿಸುವೆ ನೆಂದೊಡೆ | ನಿಶಿಚರರೊಳೆರ್ವರು ಕೊಡರೆನುತ ನೋಂದಳವನಿಜೆಯು ||೩v\ ಏನಮಾಡಲಿ ಹಾಲೆನುತಾ | ಜಾನಕಿಯ ಗೋಳಿಟ್ಟು ಮನದೊಳು | ಜಾನಿಸುತ ರಾಘವನ ನಂದೊಣಗಿದ್ದ ಮು ಶದಿಂದೆ || ನೇಣು ಹಾಕಿಕೊಳುತ ಬಿಡುವೆನು | ಪ್ರಾಣವನೆನುತ ಪಿಡಿ ದು ಕೈಯೊಳು | ವೇಣಿಯನು ಹೂವಿಂದೆಸೆವ ಶಾಖೆಯನು ಸೇರಿದಳು | | ೩r | ಸಕಲವಿಧದಿಂದೆ ತಪಿಸುತ್ತ, ಜ | ನಕಸುತೆ ಕವಿಾ ಶಾಖೆಯನು ತ | ಕರದಿಂದೆ ಪಿಡಿದುರೆ ಗೋಳಿಡುತಂದುಚಿತ್ತದಲಿ || ಪಕಟರ ತಿಯಿಂದಾ ರಘುವರನ 1 ನುಕುಲವನು ಸಮಿತಿಯನು ನೆನೆ | ದಕೋ ಳುತಿರೆ ಶುಭಶಕುನಗಳು ತೋರಿದವು ಜಾನಕಿಗೆ & ೪೦ |! ಎಡದಕಣ್ಣ ದಿ ರಿತವನೀಸುತ | ಗೆಡದ ತೋಳುತೊಡೆಗಳು ಶುಭವನ | ನಡುಗಿದವು ರಾಘವನು ಮುಂದಿರುವುದನರಸುವಂತೆ || ಪೊಡವಿಯುಣುಗಿಯನೀರೆಕಂ ಪಿಸಿ ( ತೊಡನೆ ಸಂತಸವಾದುದಾಕೆಗೆ 1 ಪೊಡವಿಯೊಳೆಣಗಿ ದಾವರ ಚಿಗುರಿದಂತೆಮಳೆಯಿಂದೆ ics ಸುಖಕೆಕಾರಣವೆಂದೆನಿಪಶುಭ | ಶಕುನ ಗಳನೀಕ್ಷಿಸುತಚಿತ್ತದೊ |ಳುಕಡುಧೈರವನಾಂತುಬೇಗನೆಕಳೆದುದುಃಖ ವನು | ಸಕಲಕಳೆಗಳನಾಂತ ಶಶಿಯಂ | ದೆ ಕಡುಬೆಳಗುವರಾತ್ರಿಯಂ ತೆಜ | ನಕಸುತವಿರಾಜಿಸುತಲಿದ್ದಳು ತನ್ನ ಮುಖದಿಂದ ||೪೦|! ಹನುಮ ನಾ ರಕ್ಕಸಿಯರಾಡುತಿ | ಹನುಡಿಗಳನಾ ಜಾನಕಿಯ ರೋ | ದನವನಾ ತ್ರಿಜಟಕನಸುಗಳ ಪರಿಯನಾಲಿಸುತ || ಜನಕಜಾತೆಗೆ ರಾವುನಕುಶಲ | ವನರುಹುವೆ ನಿಲ್ಲದಿರಲಿಂದಸು | ವನು ಬಿಡುವಳ೦ದೆನುತ ಪೇಳೆನು ರಾ ಮಂತರಿತವನು | ೪೩ | ಕೇಳುಸೀತೆಯ ದಶರಥ ಮಹೀ | ಪಾಲನೋ ರ್ವನು ಧರಣಿಯೆಲ್ಲವ | ನಾಳುತಿದ್ದನು ಧರದಿಂದವನಸುತ ರಾಘವನು || ಕೇಳತಂದೆಯ ಮಾತನಡವಿಗೆ 1 ಲೀಲೆಯಿಂದೈತಂದ ನಂದುವಿ | ಶಾಲ ಲೋಕನೆ ಸೀತೆ ಲಕ್ಷ್ಮಣರೊಡನೆ ಪುರದಿಂದ | 88 | ಬಂದುದಂಡಕ ವ 16