122 ಇಪ್ಪತ್ತನೆ ಅಧ್ಯಾಯ ನದೊ೪ರಲೆ | ತಂದುರಾವಣ ನಾತನರಸಿಯ | ನಂದುವಂಚಿಸಿಕೊಂಡು ಬಂದನು ತನ್ನ ಪಟ್ಟಣಕೆ 11 ಇಂದುವದನೆಯ ಹುಡುಕುತಾ ರಘು | ನಂ ದನನು ತಮ್ಮನಸಹಿತ ಕಿ 1 ವಿಂಧೆ ಗೈತಂದನಕಬಂಧನ ಮಾತನಾ ಲಿಸುತ || ೪೫ ! ತರಣಿಸುತ ಸುಗ್ರೀವನಿಂದೆ ದ | ಶರಥನಸುತನು ಸಖ್ಯೆ ವನೆಸಗು | ತ ರಣದೊಳು ವಾಲಿಯನು ಕೊಂದಾ ತಸನತನಯಂಗೆ | ಅರಸುತನವನುಕೊಟ್ಟು ಸೀತೆಯ | ನರಸಲಿಟ್ಟಿದನಾ ಕಪೀಂದ್ರರ 1 ನಿ ರದೆಯೋಚಿಸಿ ನಾಲ್ಕು ದಿಕ್ಕುಗಳಿಗತಿಶೀಘ್ರ ದಲಿ || ೪೬ ಹುಡುಕುತಾ ಸಂವತಿಪೇಳಿದ | ನುಡಿಯನಾಲಿಸಿ ನಾನುಲಂಘಿಸಿ | ಕಡಲ ನಾತನರ್ರಾಣಿ ಯೆನಿಸುವ ನಿನ್ನ ನೋಡಿದೆನು || ಕಡುಗಲಿಗಳ ಹ ರಾಮಲಕ್ಷಣ | ರೊಡನೆ ಲಂಕೆಗೆ ಬರುತಿಹರು ಕೇ / ಕೃಡೆಯು ನೊಡಗೊಂಡವರು ಕುಶ ಲವೆನುತ್ತ ಹೇಳಿದನು || ೪೭ || ನೀತಿಸಂತಸದಿಂದೆ ಕೆಳಾ 1 ಮಾತುಗಳ ನಂದಿರದೆ ನೋಡಿದ | ೪ಾತರುವಿನೊಳು ಕುಳಿತುಕೊಂಡಿದ ಮಾರುತಾ ಜನ 11 ಭೀತಿಗೊಂಡಿವ ಕನಸೆನುತ ಭೂ | ಜಾತೆ ಯೋಚಿಸಿ ದೇವ ತತಿಯನು | ತಾತಿಳಿದು ಬೇಡಿದಳು ಮಂಗಳ ವಾಗಲೆಂದೆನುತ | ೪v | ಪರಮಭಕ್ತಿಯೋಳಾ ಮಹೀಸುತಿ | ಹರಿಹರ ವಿರಂಚಿ ರವಿಗಳಿಗಂ 1 ದೆ ರಗಿ ಬೇಡಿದಳಾ ರಘQಹ ಲಕ್ಷಣರಿಗಿಂದು || ಭರದೊಳಾಗಲಿ ಶುಭ ಗಳ ದಿನ | ದಿರುಳುಕಂಡೆನು ಕನಸಿನಲಿ ನಾ ! ನರನನಿದು ಶುಭಮಲ್ಲವೆ ನ್ನು ತ ಬುಧರುಪೇಳುವರು | ರ್೪ | ಹಗಲಿರುಳು ನಿದ್ದೆಯನುಮಾಡದೆ | ನಗೆ ಕನಸದಲ್ಲಿ ಬಹುದುಬಿಡದೆ | ರಘುವರನ ಜಾನಿಸುತಿಹುದರಿಂ ದಾತ ನಾಕಥೆಯ || ಸೊಗಸಿನಿಂ ದಾಲಿಸಿದೆ ನನ್ನ ಬ ! ಆಗಸುರೇಂದ್ರನು ಬಂ ದುಪೇಳಿದ 1 ನು ಘನವಾನರ ರೂಪದೊಳನುತ ತಿಳಿದಳುಸೀತೆ | ೫೦ | ಇಂತು ಹತ್ತೊಂಭತ್ತನೆಯ ಅಧ್ಯಾಯ ಸಂರ್ಣವು ಪದ್ಯಗಳು ೯೫೩. < ಇಪ್ಪತ್ತನೆಯ ಅಧ್ಯಾಯ. ಸೂಚನೆ | ಸೀತೆಗೆ ತಿಳುಹಿ ರಾಮನಿರವನು | ಪ್ರೀತಿಯಿಂ ದಿತ್ತುಂಗರವ ನಾ || ವಾತರಿಶ್ವನ ತನಯಕೊಂಡನು ವರ ಶಿರೋಮಣೆಯ | ಮರುತನಾವಗ ನಿಳಿದುಬನ್ನಿ ಯ | ಮರದಮೇಲಿಂ ದಧಿಕಭಕ್ತಿ
ಪುಟ:ಸೀತಾ ಚರಿತ್ರೆ.djvu/೧೪೩
ಗೋಚರ