ಪುಟ:ಸೀತಾ ಚರಿತ್ರೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತು ಚರಿತ್ರೆ. 12:} ಯೋ | ರಗಿಸೀತೆಯ ಚರಣಪಂಕಜ ಕಂದುನುಡಿಸಿದನು || ಗರುಡಕಿ 1 ರ ಯಹ್ಮರಾಕ್ಷಸ | ಸುರನರೋರಗೆ ಮಾನಿನೀಮಣಿ | ಬರೊಳಗಾರ ಲೆತಾಲೆ ಪೇಳುದುನನಗೆ ನೀನೆನುತ | ೧ || ನಿನಗೆ ಪತಿಯಾರಮ್ಮ ನಿ ನೃ ಸು | ತನ ಹೆಸರದೇನಮ್ಮ ಯಾವುದು | ನಿನಗೆವಾಸಸ್ಥಳವು ಪೇಳು ವುದೆನಗೆ ನೀನಿವನು || ದನುಜರಾವಣ ನಡವಿಯೊಳು ರಾ। ಮನನುವಂ ಚಿಸಿಕೊಂಡು ಬಂದಾ | ಜನಕಜಾತೆಯೆ ನೀನು ಹಾಗಿರಲೆನಗೆ ಪೇಳಿ೦ ದು | ೦ | ದೀನತೆಯುನಾಂ ತಿರುವನಿನ್ನನು | ಮಾನುಷ ಸಿಯೆನುತ ತಿಳಿವೆನು | ನೀನುರಾಮನ ಪತ್ನಿ ಯೆನ್ನು ತ ತಿಳಿವೆನೆಂದೆನಲು || ಜಾನಕಿ ಯು ಕೇಳಾನುಡಿಗಳನು | ತಾನುಪೇಳಿದ ೪೦ದಿರದೆ ಪವ | ವಾನತನ ಯಂಗೊಡನೆತನ್ನ ಯ ವಿವರವೆಲ್ಲವನು ||೩| ರಾಯದಶರಥನ ಸೊಸೆದು ಜನಕ | ರಾಯನ ಮಗಳುನಾನು ಕಮಲದ | ೪ಾಯತಾಂಬಕ ರಾಮನ ಮಡದಿ ಸೀತೆಯೆಂದೆನುತ || ಈ ಯವನಿಯೊಳು ಕರೆವರೆನ್ನ ನು | ರಾ ಯರಾಘವನಿಂದ ಹೊಂದಿದೆ ... ನಾ ಯಯೋಧೆಯೊಳಖಿಳ ರಾಜಸು ಖಂಗಳಲ್ಲವನು || ೪ || ಪತಿಯೊಡನೆ ಹನ್ನೆರಡು ವರ್ಷ ಮಿ | ರುತಿರಲಾ ದಶರಥ ವಹಿವರ | ನು ತವಕದAಳಾ ರಾಮನಿಗೆ ಪಾಭಿಷೇಕವ ನು 11 ಕ್ಷಿತಿಯೊಳಾಗಿಸ ಬೇಕೆನಲವನಿ ! ಪತಿಯನಂದಾ ಕೈಕೆಕೇಳಿದ! ಳು ತನಗಿ ವರಂಗಳರಡನು ಕೊಡುವುದಿಂಗೆನುತ | ೫|| ಒಂದರಲಿ ಭರತಂಗೊಡೆತನವ | ನಿಂದು ಕೊಡುವುದು ಸತಿಯೆ ಕಳ್ಳ ! ತೊಂದ ರಲಿ ಹದಿನಾಲ್ಕು ವತ್ಸರತನಕ ರಾಮನನು 11 ಇಂಗೆ ಕಾಡಿಗೆ ಕಳುಹಲೇ ಕೆನ | ಗಿಂದು ಕೊಡದಿರಲಿವನು ನಿನ್ನ ಯ | ಮುಂದೆಸಾಯುವೆ ನೆನುತ ಪಟವನು ಮಾಡಿದಳು ಕೈಕೆ | & || ವನಕೆ ಪೋಗೆನುತಾ ದಶರಥ ನೃ | ಪನುನುಡಿಯಲಾ ರಾಘವನು ಬಂ ! ದನು ಸತಿಸರದರರ ಸಹಿತಾದಿನ ವೆ ಕಾನನಕೆ || ಮುನಿಗಳಂದದೆ ದಂಡಕಾವನ | ದನಡುವಿರಲಾ ರಾಮ ಅಕ್ಷಣ | ರನು ದಶಶಿರನು ವಂಚಿಸೆನ್ನನು ತಂದನೀಪುರಕೆ | ೬ | ವರಿ ಸಬೇಕೆನುತೆನಗೆ ಕೊಟ್ಟಿಹ | ನೆರಡು ತಿಂಗಳ ಗಡುವನಾದಶ | ತಿರನು ನಾನಾಬಳಿಕ ಸಾಯುವೆನೆಂದು ತಿಳುಹಿಸಲು || ಪರಮಸಂತಸ ದಿಂದೆ ಕೇಳುತ | ಧರಣಿಜಾತೆಯ ಮಾತುಗಳನಾ | ವರಕಪೀಶರ ನಂದುಸೀತೆ ಗೆ ಮತ್ತೆ ಹೇಳಿದನು || v | ರಾಮದೂತನು ನಾನುಬಂದಿಹೆ | ನಾನನು ಕುಲೋತವನ ಕಡೆಯಿಂ | ದೀ ಮಹೋದಧಿಯನ್ನು ಅಂಟಿಸಿ ಭರದೆ ನಿನ್ನೆಡೆಗೆ || ಕ್ಷೇಮದಿಂದಿಹನಾ ರಘಗೃಹ | ರಾಮನನುಜನು ಕುಕಲ