140 ಇಪ್ಪತ್ತೆರಡನೆಯ ಅಧಕ್ಕಿಯವು ದಶರಥನ ಮಂದಿರವಸೇರಿದೆ ನಿಂದುನಿನಿರದೆ |i ಎಸೆವ ರಘುನಂದನ ಶಿರಕೆ | ನ್ನ ಶಿರವನು ದೇಹಕ್ಕೆದೇವ ! ನೊಸೆದುಕೇರಿಸಿ ಸೆನ್ನನು ರಾಘವನವೆಲೆ | _co | ಪತಿಯೊಡನೆ ವಹಿ ಬೋಳು (Jಾನೆ | ತನುವನು ಬೇಯಿಸಲು ನನಗೀ ! ತಿಳದು ಮಂಗಳಕರಮೆನಿಪು ದಿ ಯೋಚಿಸಲು ! ಪತಿಯಸದ್ದತಿಯನ್ನು ಹೊಂದುವೆ 1 ನು ತಳು ವದೆ ನಾನೀಮುಹೂರ್ತದೊ | ಳು ತನುವನಾನೀಗುತ್ತ ಕೇಳೆಂದಳ ವನಿಜೆಯು 1 ೨೧ ! ಪತಿಯದೈವವು ಪತಿಯಸದ್ಯತಿ | ಪತಿಯೆ ಸತ್ಯವ್ರ ಪತಿಯ ಧರವು | ಪತಿಯೆ ಸತಿಯರಿಗು ಮತರದ ಲೋಕಗಳೆ ನಿಪ್ರವು | ಪತಿಯೇ ದಮೆಯು ಕಮೆಯು ಪತಿಯ ವ ! ನಿತೆಯರಿಗಹಿಂಸಾಗುಣವು ಕೇ / ಕೃತಿಯು ಭಗತ್ಸಾಗ ಪುಣ್ಯಗಳ ಸಿ ಕೊಂಡಿಹನು | ೨ | ಎನುತಕೇಳಿದೆ ನೋಡಲಿ೦ ದಿನ | ಯನನು ಬಿಟ್ಟೆನಗಾರಗತಿಯುಂ | ಟೆ ನುತ ಗಂಡನ ಶಿರತರಾಸನಗಳನು ನೆರೆನೆ ಡಿ | ಜನಕನಂದನೆ ರೋದಿ ನಿದಳಾ | ವನದಮಧ್ಯದೊಳಂದು ರಘುನಂ | ದನನ ಸಾವನು ಕೇಳು ಸೈರಿಸದತ್ತವನದಲ್ಲಿ V & | ದನುಣಸನಾಥನೆ ನಿನ್ನ ದರ್ಶನ | ಕೆನುತ ಕಾದಿಹರಖಳರಾಕ್ಷಸ | ರೆನುತ ಸೇವಕನೊಬ್ಬ ನೈತಂದೆರಗಿಬಿನ್ನ ವಿಸೆ | ವನವನು... ದತ್ಯಾತುರದೊಳಂ | ದು ನಡತಂದನು ಸಭೆಗಮಾತ್ರೆ | ಡನಸುರೇಂದ್ರನು ಯುದ್ದ ದಾಲೋಚನೆಯನಾಗಿಸಲು | c೪ | ಚರನ ವಾತನುಕೇಳು ದಶಕಂ | ಧರನು ಸೇವಕರೊಡನೆ ನಿಜವುಂ 1 ದಿರಕೆ ತೆರಳದಬಳಿಕ ಜಾನಕಿನೋಡುತಿರಲಂದು | ಶಿರತರಾಸನ ಗಳೆರಡಲ್ಲಿ || ಭರದಿಕಾಣದೆ ಮಾಯವಾದವು ! ಧರಣಿಜಾತೆಗೆ ವಿಸ್ಮಯವನಾಗಿಸುತ ವನ ದೊಳಗೆ || ೧೫ | ಈತೆರದ ಮೋಹವನು ಪಡೆದಾ | ಸೀತೆಯನುನೋ ಡುತ ಸರಮೆ ಸಂ | ಪ್ರೀತಿಯಿಂದಲೆ ಹೇಳಿದಳು ಶೀಘ್ರದೊಳು ನಡೆತಂ ದು || ನೀತಕೇಳಲೆ ತಾಯೆ ನೀನಿಂ | ದೇತಕ ಮನದೊಳಿಂತು ನೋ ಯುವೆ | ಭೀತಿಯನುಬಿಡು ರಾಮನಳಯದೆ ಕುಶಲವಾಗಿಹನು || ೦೬ || ಅಮ್ಮ ಜಾನಕಿ ಕೇಳಸುರಪತಿ | ಸುಮ್ಮನೀತರದಿಂದ ಹೆದರಿಸಿ | ನಮ್ಮ ಮುಂದೀವನದೊಳಗೆ ಮಾಯೆಯನುಕಲ್ಪಿಸಿದ | ತಮ್ಮನೊಡನಾ ರಾವ ಚಂದ್ರನು | ನೆಮ್ಮದಿಯೊಳಿಹ ನನ್ನ ಮಾತನು | ನೆಮ್ಮಿನೀನಿರುಭಯ ಪಡದೆ ಯಂದರುಹಿದಳುಸರಮೆ ! -೧೬ | ವರಸುವೇಲಾಚಲದ ಕಿಬ್ಬಿ ಯೊ | ಳುರವಣಿಸಿ ನಿಂದಿಹನು ದಶಕ | ಧರನ ಸಂಗರಕನುತ ವಾ ನರರೊಡನೆ ರಾಘವನು | ಹರುಷದಿಂದಿಹ ನಾರಘುವರನು | ಧರೆಯೊ
ಪುಟ:ಸೀತಾ ಚರಿತ್ರೆ.djvu/೧೬೧
ಗೋಚರ