ಪುಟ:ಸೀತಾ ಚರಿತ್ರೆ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 } ಇಪ್ಪತ್ತೆರಡನೆಯ ಅಧ್ಯಾಯವು. ರದೊಳು ತಮ್ಮ ಸದನಗಳೊಳು ತಾವಿದ್ದು | ದಾನವರು ಭೀತಿಯನು ಹೊಂದಿದ | ರಾನಿಶಾಚರನಾರಿಯರು ಶೋ { ಕಾನನ ಕೀಡಾಗಿಪೋದ ರತಿ ಅಂಕಕಂಪಿಸಿತು | ೧೦ & ಸ್ಮರಿಸಿಕೊಳುತ ರಾಜನಿತಿಯ | ನ, ರ ಘುವರನಾ ವಾಲಿಸುತನಂ | ಕರೆದುಪಾದನಾ ವಿಭೀಷಣ ನನುಮಯ) ನಾಂತು || ಇರದೆ ನಿನಾರಾವಣನ ಹ | ತಿರಕೆ ಪೋಗಿಯೆ ತಿಳುಹು ನೀ ತೆಯು | ನ ರಘುನಾಥನಿಗಿತ್ತ ಬಾಂಧವರೊಡನೆ ಸುಖಿಸನುತ || ೧೧ | ಧರಣಿಜಾತೆಯನಿತ್ತು ಬಂಧುನಿ | ಕರಸಹಿತ ನೀಂ ಸಖ್ಯವನು ಹೋಂ ! ದಿರುವುದುತ್ತಮ ವಿಲ್ಲದಿದ್ದರೆ ಮುಳಿದುರಾಘವನು || ಧುರದೆದಾನವರೆಲ್ಲರ ಸಹಿತ | ಭರದೆನಿನ್ನನು ಸಂಹರಿಪನೆ೦ | ದರುಹಿ ಬಹುದೆಂದೆನುತ ಕಳು ಹಿದ ರಾಮನಂಗದನ | ೧೨ \ ಆಗಲೆಂದೆನುತಾ ರಘುವರಂ | ಗಾಗಕ್ಕೆ ಮುಗಿಲೆರಗಿ ಬಂಗದ 1 ನಾಗಸಕೆ ನೆಗೆದಸುರನಾಥನರಾಜಮಂದಿರಕೆ | ಬೇಗನೈತಂದಾತನ ಸಭೆಗೆ ಪೋಗಿ ಭೀತಿಯನುಳಿದವನ ಮುಂ | ಛಾ ಗದಲಿ ನಿಲ್ಲುತ್ತ ಪೇಳ್ವನು ರಾಮನಪ್ಪಣೆಯ || ೧೩ | ವಾನವಾಧಿಪ ರಾವ ಇನ ಕೇ | ೪ಾ ನು ರಾಮನ ದೂತನನ್ನನು | ವಾನರಾಧಿಪ ವಾಲಿನಂದ ನನಂಗದನೆನುತ್ತ !! ನೀನು ನಿನ್ನ ಬಳಿಗೆನ್ನನು | ಭಾನುವಂಶಲಲಾ ಮ ರಾಮನು 1 ತಾನು ಕಳುಹಿಸಿರುವನು ಕೆ೪ಾತನ ವಚನಗಳನು | i (8 | ದನುಜರಾವಣ ಕೇಳುನಿನಾ \ ಮನುಕುಲೇಂದ್ರನ ಚರಣ ಪಕ | ಕೌನವಿನಿ ಮಹೀಸುತೆಯನಾತನಿಗಿತ್ತು ವಿನಯದಲಿ । ಆನಂ ದಿನವಗಳ ಬಂಧುವರ್ಗದ ಜನರನೊಲಿಸುತ ಸಾಖ್ಯದಿಂದಿಳು | ದುಸಿನ ಗಿನ ಸುಕ್ಷೇಮವೆನ್ನುತ ನೀನುತಿಯುವುದು || ( ೫ ! ಇಲ್ಲದಿದ್ದರೆ ನಿನ್ನ ಬಂಧುಗ | ರೆಲ್ಲರೊಡನಾ ರಾಘವೇಂದ್ರನು | ಕೊಲ್ಲುವನು (೦೧ ದೊಳಗೆ ನಿನ್ನನುವುದು ಮುಂದಿರದೆ || ಎಲ್ಲಿಪೋದರು ನಿನಗೆ ರಕ ಕ | ರಿಲ್ಲ ಕಾಲಗೆಕರುಣ ನಿನ್ನೂಳ | ಗಿಲ್ಲ ರಾಮನೊಳಕೆ ೯೯೯ನ ವಾಸುಮ್ಮನೆಯೆ || ೧೬ || ನಿತಿಬಾಹಿರ ನಿನಗೆ ಧರಣೀ ! 23ಾತೆ ಯ ಮೃತ್ಯುಂವೆನಿಸಿಹಳೆ೦ | ದೇತಕಿದನು ತಿಳಿಯದೆ ನೀನತಿಗರ್ವದಿ: ದಿರುವೆ | ಭೂತಳದೊಳತಿ ಪಾಪವನೆಸಗಿ | ದಾತನಿಗಹುದು ತಕ್ಷ, ಫಲ ವೀ 1 ಭೂತಲದೊಳಂಬುದ ನರಿಯದಿಹೆ ನೀನುಗರ್ವಿಸುತ | : ೬ | ನಿನ್ನ ತಮ್ಮ ವಿಭೀಷಣನು ಸಂ ( ಪನ್ನ ವತಿ ಯಿಂದಾರಘುವರನ |ಸನ್ನು ತ ಚರಣಪಂಕಜಕೆರಗಿ ಮಂತ್ರಿಗಳ ಸಹಿತ || ಮುನ್ನ ಅಂಕಾರಾ ಸಿರಿ | ಯನ್ನು ಪಡೆದನು ಬುದ್ಧಿಯಿಲ್ಲದೆ | ನಿನ್ನ ಬಾಂಧವರೊಡನೆ ನೀ