ನೀತು ಚರಿತ್ರ. 143 ನೃವನು ನೋ | ಡು ದಶಕಂಧರ ನನುಜನನು | ಹತ್ತಿರಕ್ಬರವಾ ಡಿಸುತ ಹೇಳಿದನು ಮೈದಡವಿ | ೧ 8 ದನುಜವಲ್ಲಭ ಕೇಳುದಶಕಂ | ಠ ನನು ಸಂಹರಿಸುವುದಕ್ಕಾಗಿಯೆ | ಘನಜವದೊ೪ ಲಂಕಗೆತೆರಳಬೇಕು ರಾವಣನ ಆ ಮನೆಯನಾತನ ಪಟ್ಟಣವನಿ॰ | ದು ನೆರೆಪರಿಕಿಸಬೇಕೆನು ತೊರೆದು | ಘನಸುವೇಲಾಚಲದ ಸನುವನೇರಿದನು ಕೂಡೆ | ೦ H ಒಡ ನೆಲಕ್ಷಣ ಹನುಮವಾನರ 1 ರೊಡೆಯು ಸುಗ್ರೀವಾಂಗದ ಶರಭ | ಕಡುಗಲಿಗವಯ ಗಂಧಮಾದನ ಮುಟ್ಟಪ್ಪನಿಕರು ! ಕಡುಜವದೊಳಾ ರಾಘವನ ಹಿ೦ | ಗಡೆಯೊಳರಿದಾ ಗಿರೀಂದ್ರದ | ನಡುವರಂಜಿಪತ ಸ್ಪಲನು ಕಲಕಲನಿನಾದದಲಿ ||೩ | ಬಳಿಕರೋಡಿದರಾ ತ್ರಿಕೂಟಾ ) ಚಲ ದ ಶೃ೦ಗದೋಳನವರತ ಕಂ | ಗೊಳಪ ೮೦ಕೆಯನಖಿಳ ವಾನರವೀರ ರೈತಂದು | ಹೊಳೆವನಾಧಗಳಿ೦ದೆ ಸಲೆಥಳ : ಥಳಿಪ ಬೀದಿಗyಂದೆಸೆವ ಬಾ | ಗಿಲುಗಳಿ೦ದಾ ಅಂಕೆಕಾಣಿಸಿತಂದು ಕಪಿಗಳಿಗೆ || ೪ | ವನಗಿರಿ ನದಿ ಕೂಪಗೊಪುರ | ಘನ: ತಕೆ ವಿಮಾನ ಸಚ್ಛ ತನುತತಮ ರ ಮಕರತೋರಣ ನಿಗುರಿಗಳಿಂದ | ಅನುದಿನಮೆಸೆವ ಲಂಕೆಯನುಬಂ ! ದು ನೆರೆನೋಡಿದ ರಖಿಳ ವಾನರ | ರಿನಕುಲೇ ದನು ಕಂಡು ಲಂಕೆಯ ನಾಂತನಚರಿಯು | ೫{ || ಎರಡ ಗ) ವುದದಗಲ ದಿಂದುರೆ | ಮೆರೆವವಿನು ತ ಸುವೇಲಗಿರಿಯ ಶಿಖರವನಾರಘುವರನು ಹತ್ತಿದ ನಖಿಳಬಲಸಹಿತ | ಭರದೊಳಂದಿರದಾತ್ರಿ ಕೂಟ ಶಿಖರದ ಗೋ ತುರದೊಳು ಕುಳಿತುಕೊಂ! ಡಿರುವ ದಶಕಂಠನನು ಕಂಡನು ತನ್ನ ಮುಂದುಗಡೆ |4|! ಧರಿಸಿ ರತ್ನಾ ಭ ರಣಗಳ ಕೇ | ಸರಿಸುಗಂಧವ ನಂಗದಲ್ಲಿ ಸ | ವರಿಕೊಳುತ ಪೀತಾಂಬ ರವನಾಚ್ಛಾದಿಸುತ ನಲಿದು || ಮೆರೆವಸತ್ತಿಗೆಯನು ಹಿಡಿಸಿಕೊಂ | ಡೆರಡು ಚಾಮರಗಳನು ಬಿಸುತಿ 1 ಹ ರಮಣಿಯರಿಂದೆಸೆವ ರಾವಣನನ್ನು ನೋಡಿದನು | ೭ | ತರಣಿಸುತ ಸುಗ್ರೀವನಾ ದರ | ಶಿರನಕಂಡ ತಿಕೋ ಪವನು ತಾ 1 ೪ರದೆ ಗಗನಕೆಹಾರಿ ಬಂದೈತಂದರಾವಣನ | ವರಕಿರೀ ಟವ ನಿಳೆಗೆಬೀಳಿಸಿ / ಧುರದೊಳಸುರೇಂದ್ರನನು ಸೋಲಿಸಿ | ಭರದೊಳು ರಾಮನ ಸಮೀಪಕೆಬಂದನಲ್ಲಿಂದ | v | ಬಳಕರಾಘವನಾ ಸುವೇಲಾ | ಚಲದ ಮೇಲಿಂದಿಳಿದು ಧಾರ್ರಿಸಿ | ತಳಕೆ ಕಪಿಗಳ ಸಹಿತ ಲಿಂಕಾನಗರಿ ಗಿದಿರಿನಲಿ || ಖಳನಿಶಾಚರ ನಾಥನೊಡನೆ ಜ | ಗಳವನಾಗಿಸಬೇಕೆನುತ ಸಲೆ | ಮುಳಿದುನಿಂದನು ಲಂಕೆಗುತ್ತದಕಡೆಯ ಬಾಗಿಲಲಿ | + | ವಾನ ರರ ಕಲಾಜಗಳನು | ದಾನವರು ಕೇಳಿದರು ಕಿವಿಗು | ಟ್ಯುನಗೆ
ಪುಟ:ಸೀತಾ ಚರಿತ್ರೆ.djvu/೧೬೪
ಗೋಚರ