ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| 154 ಆಪತ್ತು ನಾಲ್ಕನೆಯ ಅಧ್ಯಾಯ ಸರ್ವೊತ್ಮಮ್ಮ, `ಮಂದೆನಿ ) ನಿ ನುತಿವಡೆದ ಸುಲಕ್ಷಣಂಗಳ | ನು ನೆರೆನೋಡುತ ರಾಮಲಕ್ಷಣ ರಂಗಗಳೆ೪ಗ || ನಿನಗೆನಾಂ ಪೇಳಿದೆನು ನೋಡೆಲೆ | ಜನಕನಂದನೆ ನೀನುರಘುನಂ | ದನರ ದೇಹದೊಳಿರ್ಪ ಸ ಲಕ್ಷಣಗಳೆಲ್ಲವನು ||೩೨|| ಇತಲಿಸಲಾರದೆ ರಾವಲಕ್ಷಣ | ರಿಳಗೊಳ ಗೆ ಬಿದ್ದಿದ್ದರಿಬ್ಬರ 1 ನುಳಿಯದಿರ್ಪುದು ಭಾಗ್ಯಲಕ್ಷ್ಮಿಯು ಮೇದಿನೀತ ಳದಿ 11 ಆಳದ ಮಾನವರೆಲ್ಲರಿಗೆ ಮುಖ | ಗಳು ವಿಕಾರವೆನಿಸುತ ಕಳ ಗುಂ | ದಿಳೆಯೊಳಿಂತು ವಿರಾಜಿಸದೆ ಕಾಣಿಸುವವೆಲ್ಲರಿಗೆ 1 ೩ಳಿ | ಆ ವರುಸಾವನು ಹೊಂದುವವರ | ಅವನಿಯೊಳು ಮಾನವರ ರೂಪವ | ನು ವಹಿಸಿದ ದೇವತೆಗಳಲ್ಲವೆ ರಾಮಲಕ್ಷ್ಮಣರು ! ಇವರನೀ ಹದಿನಾಲ್ಕು ಲೋಕದೊ |ಳು ವಧಿಸುವರಾರಿಹರು ಕೇಳ೦ | ದವನಿಜೆಯನಾ ತಿ ಜ ಟೆ ಸಂತೈಸಿದಳು ಪಲತೆರದೆ ! ೩೪ i ಧರಣಿಜಾತೆ ಕೇಳು ನಾನು ವಿ | ವರಿಸಿಹೇಳಿದ ಲಕ್ಷಣಂಗಳ | ನರಿತು ಬಿಡುಭಯ ಶೋಕ ಮೋಹಂಗಳ ನು ಚಿತ್ತದಲಿ | ಹರುಷವನುತಾಳುತ್ತ ಚಿತ್ತವ | ನಿರಿಸು ಸುಸ್ಟಾಯಿ ಯೊಳಗೆಂದೆನು | ತರುಹಿದಳತಿ ರಹಸ್ಯದಿಂದಾ ತ್ರಿಜಟೆಜಾನಕಿಗೆ ||೫{! ಜನಕಸುತೆ ತನಗಾತ್ರಿಜಟೆ ಪೇ | ೪ನುಡಿಗಳ ನೊಲಿದಾಲಿಸುತ್ತತಿ | ವಿನಯದಿಂದಲೆ ಕೈವಿಡಿದು ಗೌರರವಿಸುತಾಯನು || ಮನುಕುಲೋತ್ತ ಮರಿಬ್ಬರಿಗೆ ನೀ ನು ನುಡಿದಂದದೆ ಶುಭಗಳೊಡರಿಸ { ಲೆನುತ ಪೇಳ ವಳಡನಿದಳಾ ವರವಿಮಾನವನು || ೧೬ | ವರವಿವಾನವನಿದು ರಾಘ ವ 1 ನರಸಿಬಳಿಕಾ ತ್ರಿಜಟೆಸಹಿತಾ | ಧರಣಿಯೊಳಿರಲು ಕಾವಲಿನರಾಹ ನಿಯರೈತಂದು | ಭರದೊಳ'ವನೀ ಜಾತೆಯನ್ನು ಹೆ | ದರಿಸುತ ಕರೆದು ಕೊಂಡುಬಂದರು 1 ಮೆರೆವಶೋಕಾವನಕೆ ಸುತ್ತಲು ಸುತ್ತಿಕೊಂ ಡಿರದೆ | ೩೭ || ಜನಕನಂದನೆ ಯುದ್ಧ ಭೂಮಿಗೆ | ದನುಜ ನಾರಿ ಯುರೊಡನೆ ನಡೆತಂ | ದು ನೆಲದೊಳು ಬಿದ್ದಿದ್ದ ಪತಿದೇವರರ ನೀ ಹಿಸುತ || ಮನದೊಳು ವಿವಾದವನ್ನು ತಳೆ ದಾ | ವನಕೆ ಮತ್ತೆ ಬರುತ್ತಡಿಗಡಿಗೆ ! ಘನ ಮನೋವ್ಯಥೆಯಿಂದೆ ಯೋಚಿಸುತ್ತಿದ್ದಳಂದಿರ ದೆ || ೩y | ತನಯ ದೇವರರ ಕಪ್ಪಗ |ಳನ್ನು ತಪ್ಪಿಸಬೇಕೆನು ತ ಸಂ ! ಪನ್ನಮತಿ ಭೂಜಾತೆ ಭಕ್ತಿಯೋಳಾವನದ ನಡುವೆ | ತನ್ನೆರಡು ಕೈಗಳನುಜೋಡಿಸಿ | ಬಿನ್ನ ವಿಸಿ ನವಿಸುತ್ತ ಭಾಸ್ಕರ ನನ್ನು ಜಾನಿಸು ತಿದ್ದಳನುಪಮ ಸಂಸ್ತುತಿಗಳಿ೦ದೆ 1 ೩r | ಸುರಪವೈರಿಯ ಬಾಣತತಿ ಯಿಂ | ದರೆ ಬಳಲಿ ರಣರಂಗದೊಳು ಚೇ ತರಿಸಿಕೊಳ್ಳದೆ ಮರ್ಧೆ