ಪುಟ:ಸೀತಾ ಚರಿತ್ರೆ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತ ಚರಿತ್ರ. 15, ಯಿಂದಲೆ ಬಿದ್ದು ಕೊಂಡಿರುವ || ತರಣವಂಕ ಲಲಾಮರನ್ನಿನಿ | ದರಘುನಂ ದನರನ್ನು ಕುರಿತನ | ವರತಚಿಂತಿಸುತಿದ್ದಳಾವನದೊಳಗೆವೈದೇಹಿ |೪೦| || ಇಂತು ಇಪ್ಪತ್ತು ನಾಲ್ಕನೆಯ ಅಧ್ಯಾಯ ಸಂಪೂರ್ಣವು. ಪದ್ಯಗಳು ೧.೦೧೩. ಜ ಇಪ್ಪತ್ತೈದನೆಯ ಅಧ್ಯಾಯ. ಸೂಚನೆ || ಬಂದು ಕಾಳಗದೊಳು ಸುರಪಜಿತು | ವಿಂದೆ ಮೂರ್ಛಿಯನಾಂತ ದಶರಥ | ನಂದನರನಾ ಗರುಡಮೈದಡವುತ್ತ ಲೆಬ್ಬಿಸಿದ | ಧುರದೊಳಾ ಕಪಿವೀರರೆಲ್ಲರು | ಕೊರಗುತತಿ ಖದವನು ತಾ ವಾಂ | ತು ರಘುನಂದನರಿಬ್ಬರನು ತಾವುತ್ತಿಕೊಂಡಿರದೆ || ನೆರೆಮರುಗಿ ಕೊರಗುತ್ತ ಮುಂದಿನ | ಪರಿಯಕಾಣದೆ ಧೈರವನುಳಿದು | ಶಿರವಬಾ ಗಿ ಮರುಗುತಿದ್ದರು ಸುರಿನಿಕಂಬನಿಯ | ೧ i ಸುರಪಜಿತು ಮಾಯಾ ಕವನವನು | ವಿರಚಿಸು ತ೦ಬರದೊಳಡಗಿ ಬ | ವರದೊಳೆ ರ್ವರು ತ ನನರಿಯದ ತೆರದೆ ಕಡುವುದು | ತರತರದ ಶಸಸ್ತಪಾತವ | ನಿರದೆ ಬೀಳಿಸುತ್ತೆಲ್ಲರನು ಕೊಂ | ದು ರಘುನಂದನರನ್ನು ಮೂರ್ಛಗೆ ಡಹಿದನಿದಿನದೆ li ೨ !! ಇವರು ಭೂಮಿಯೊಳೆಂತು ಬದುಕುವ | ರಿವ ರು ಮೊದಲಂತಾದವ ೪೦ | ದಿವರ ಶತ್ರು ಗಳೊಡನೆ ಜಗಳವನೆಂತು ಮಾಡುವರು | ಇವರ ಕವನೀಗ ತಪ್ಪಿಸು | ವವರದಾರಿಹ ರಕಟೆನು ತ ಕ | ವಿವರರೆಲ್ಲರು ಕೊರಗಿ ಗೋಳಿಡುತಿದ್ದರಡಿಗಡಿಗೆ i ೩ | ಇಂತು. ವಾನರರೈದೆ ರಣದೊಳು | ಚಿಂತಿಸುತಿರಲು ರಾಘವನು ಸಮ 1 ನಂತರ ದೆ ಚೇತರಿಸುತ್ತಿದ್ದನು ತಾನೆತನ್ನೊಳಗೆ || ಅಂತರಂಗದೊಳೆಲ್ಲ ಕಪಿಗಳು | ಸಂತಸವನೈದಿದರು ರಾಘವ | ನಂತುಬಿದ್ದಿಹ ಲಕ್ಷಣನ ಕಂಡಿರದೆ ದುಃಖ ಸಿದ || ೪ | ತಮ್ಮ ಶಿಕ್ಷಣ ಸತ್ತೆಯಾ ನೀ | ನೆಮ್ಮೊಡವೆರಸಿ ವನಕ ನಡೆತಂ | ದೆಮ್ಮನು ಸಂವುತರಗಳಿಂದ ರಕ್ಷಿಸಿದೆಯಲ್ಲ |! ನೆಮ್ಮದಿಯು ನಾಂತಿರಧೆ ರಣದೊಳು | ಸುಮ್ಮನಸುವನು ತೊರದೆಯಾ ಚಿ | ಕ್ಯಮ್ಮ ನಿಗೆ ನಾನೇನಹೇಳುವೆನೆಂದು ಮರುಗಿದನು || ೫ ! ನನ್ನೊಡನೆನೀಂ ವ.