ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

156 ಇಪತ್ತೈದನೆಯ ಅಧ್ಯಾಯ, ನಗೆ ಬಂದಂ | ತಿನ್ನು ಯಮಪುರಿಗಾನು ಬರುತಿಹ 1 ನಿನ್ನೊಡನೆ ರಣ ರಂಗದೊಳು ಜೀವವನುಬಿಡುತಿಂದು ! ನಿನ್ನನುಳದೆಂ ತವನಿಯೊಳು ನಾ | ನಿನ್ನು ಬದುಕಲಿ ತಮ್ಮ ಹೇಳ೦ | ಬೆನ್ನು ತತ್ತನು ರಾಮನದಡಿ ಗಡಿಗೆ ಬಿಸುಸುಯ್ಯು ! ೬ | ನಿನ್ನ ಹೆಂಡತಿಗೇನಹೇಳಲಿ ನಿನ್ನ ಬರವನೆ ನೆನೆದು ನಿತ್ಯವು ! ತನ್ನ ಮನದೊಳು ಬೆಂದುಬೆಂಡಾಗಿಹ ಸುಮಿತ್ರೆಗೆ ನಾಂ || ನನ್ನ ಮುಖವನದೆಂತು ತೋರಿಸ | ಬೆನ್ನು ತಾ ರಘುವರನು ೮ ಹಣ / ನನ್ನು ಕಂಡಡಿಗಡಿಗೆ ರೋದಿಸುತ್ತಿದ್ದ ನನವರದೆ ||೭|| ನನಗೆ ಜಾನಕಿಯೇತಕಿನ್ನು ಕ | ದನವಗೆಯುದದೇಕೆ ರಾಜ್ಯದ | ನೆನಪದೇತಕೆ ಲಕ್ಷಣಾ ನೀನಳದಮೇಲಿನ್ನು |i ನನಗವಾರೈ ದಿಕ್ಕು ಕಾಡಿನೊ |ಳನುತ ಸಾವಿತ್ರಿಯನು ಕಂಡಳು | ತ ನಯನಗಳೆಳು ನೀರಸುರಿಸುತ್ತಿದ್ದನಾ ರಾಮ || v | ಇಂತು ತಮ್ಮನಕಂಡು ರಾಮನು | ಸಂತತವು ದುಖಿ ಸುತಿರಲು ಸಮ ! ನಂತರದೊಳಾ ವೈನತೇಯನು ತಿಳಿದು ತಾನಿದನು | ಅಂತರಿಕ್ಷದೊಳ್ಳೆತರುತ ಬಹು 1 ಸಂತಸವನಾಗಿಸಲು ಸಾಗರ | ದಂತೆ ಕಾಣುವ ಯುದ್ಧ ಭೂಮಿಗೆ ಬಂದನಭರದೆ ||೯|| ಗರುಡನನು ನೋ ಡಿದರಖಿಳ ವಾ 1 ನರರು ಮೇಲೆ ನಭಸ್ಥಳದೊಳಾ | ಗರುಡನನು ಕಂ ಡೊಡನೆ ರಘುವೀರರನು ಬಿಗಿದಿದ್ದ || ಉರಗಗಳು ಭೀತಿಯನುಹೊಂದು ತ | ಭರದೊಳಲ್ಲಿರ ದೋಡಿಪೋದವು 1 ಗರಿಗೆದರುತಾ ವೈನತೇಯನಿಳಿದ ನು ಧಾರಿಣಿಗೆ || ೧೦ | ಆಗಸವನುಳಿದಾ ಗರುಡ ಬಲು | ಬೇಗಬಂದನು ಯುದ್ಧ ಭೂಮಿಗೆ | ರಾಘವೇಂದ್ರನು ಲಕ್ಷಣನಸಹಿತಧಿಕ ಭಕ್ತಿಯಲಿ || ಬಾಗಿ ನಮಿಸಲು ವೈನತೇಯನು ! ಕೈಗಳಿ೦ದಲೆ ಮೈದಡವು ತನು | ರಾಗದಿಂದಾಶೀರ್ವದಿಸಿ ತಕ್ರೈಸಿದನು ಪದೆದು || ೧೧ |i ವೈನತೇಯನು ಮತ್ತೆ ದಶರಥ | ಸೂನುಗಳ ನಿಪ ರಾಮಲಕ್ಷ ಣ 1 ರನನಂಗಳ ನೊ ಲಿದು ಸವರಿದನಂದು ಗರಿಗಳಲಿ |ಜ್ಞಾನವಪಡೆದು ಸೋದರರಿರುವ | ರಾ ನೆಲದೊಳೊಡನೆದ್ದು ಕುಳಿತರು | ದಾನವೇಂದ್ರನ ಬಾಧೆಯನಪರಿಹರಿ ಸಿಕೊಳುತಲ್ಲಿ | ೧೦ | ನೋವು ಕುಂದುಗಳಲ್ಲದಾ ನರ 1 ದೇವತೆಗಳಹ ರಾಮಲಕ್ಷಣ | ರಾ ವಸುಮತಿಯೊಳದ್ದು ಕುಳಿತರು ಪೂರ್ವದಂ ದಲಿ | ಆವಿಧದ ಮೂರ್ಛಿಯನು ಬಿಡುತಲೆ | ಠೀವಿಯಿಂದ ವಿರಾಜಿಸಿದ ರ೦ | ದಾವಿಭತಿಗಳಂ ಮಿಗಿಲೆನಿಸಿದ ಪರಾಕ್ರಮಗಳ೦ದೆ | ೧೩ || ಕರುಣೆ ಯಿಂದಲೆ ಪದೆದುನೋಡುತ | ಗರುಡನಂದಾ ರಾಮಲಕ್ಷಣ | ರಿರುವ ರನು ಜವದಿಂದಲೆಬ್ಬಿಸಿ ತನ್ನ ತೊಡೆಯೊಳಗೆ V ಭರದಕೂಡಿಸಿ ಮೈದಡ