Aತು ಚರಿತೆ) 157 ವಿ ತ | ನ್ನೆರಡು ಕರತಳದಿಂದೆ ತಕ್ಸ್ [ ಸಿ ರಣದೊಳವರ ಶಿರವನಾ ಫಣಿಸಿದನಾ ಬಳಕ li ೧8 || ಪರಿಹರಿಸಿಕೊಂಡೊಡನೆ ಮರ್ಧೆಯ | ನು ರಘುನಾಥನು ಲಕ್ಷಣನಸಹಿ | ತ ರಣರಂಗದೊಳಂ ದಧಿಕಸಂತೋ ಪವನು ತಾಳು | ಶಿರದೊಳಂಜಲಿ ಬದ್ದನಾಗುತ | ಗರುಡನನತಿ ವಿಧೇ ಯತೆಯೊಳಾ | ದರಿಸಿ ಮಾತಾಡಿಸಿವನತಿ ಮೃದುಮಧುರ ವಚನದಲಿ || || ೧೫ || ಆರುನೀನೆಲೆ ಗೇವ ನಿನಗಿಂ | ದಾರುನುಡಿದರು ನಮ್ಮ ಕಮ್ಮ ವೆ | ನೀರಣಕೆ ನೀನುತು ಕರುಣಿಸಿಬಂದೆ ನಮ್ಮೆಡೆಗೆ || ಘೋರ ಶರಬಂ ಧಂಗಳಿಂದೆಮ | ಗ ರಜನಿಚರನಾಗಿಸಿವತಿ ಕ | ತೊರತರ ಬಾಧೆಯನು ತಪ್ಪಿನಿ ನಮ್ಮ ರಕ್ಷಿಸಿದೆ ! ೧೬ | ಪರಿಮಳಸುಗಂಧವ ನುದರಕೆ ಸ | ವ ಕೊಳುತ ನೀಂ ದಿವ್ಯವಾಗಿಹ | ವರಕಸುವು ಹಾರಂಗಳನು ಕಂಠ ದೊಳಿರಿಸಿಕೊಂಡು | ಮೆರೆವ ಕನಕಾಭರಣಗಳ ನಾ೦ | ತು ರಮಣೀ ದಮನಿಸುತ ನಿರತಿ | ತರ ದುಕೂಲಂಗಳನು ಧರಿಸಿಹದೇವ ನೀ ನಾರು || ೧೬ | ತುದೆ ದಶರಥರಾಯನನುನಾ 1 ನಿಂದು ಕಂಡಂತಾಯು ತಂದೆಯ | ತಂದೆ ಯಜಭೂಪನನು ಕಂಡವೇಲಾಯು ಸಂತಸವು || ಬಂದು ನಮ್ಮನು ರಕ್ಷಿಸಿದೆ ದಯೆ | ಯಿಂದ ನೀನೆಲೆದೇವ ನನಗೊಲ ವಿಂಗೆ ತಿಳುಹಿಸು ನಿನ್ನ ರೀತಿಯನೆಂದನಾ ರಾಮ || ೧v | ಮುನ್ನ ಮಾಡಿದ ಪುಥಲದಿಂ | ದೆನ್ನ ಕಮ್ಮವ ನೀನು ಹರಿಸಿದೆ | ನಿನ್ನ ದರ್ಶನದಿಂದೆ ಧ ನ್ಯವೆನಿಸಿದೆನಾನಿಂದು || ಪನ್ನ ಗಾಂತಕ ಕರುಣಿಸುತೆನಗೆ | ನಿನ್ನ ತೆರವ ನು ತಿಳುಹವೇಕೆ೦ | ಬೆನ್ನು ತ ಕರವಮುಗಿದು ಬೇಡಿದನಾ ರಘಾದ್ರಹ ನು ! ೧೯ || ಎನಲು ಕೇಳಾವೈನತೇಯನು | ಮನದೊಳತಿ ಸಂತೋ ಪವನು ತಾ ! ೪ು ನೆರೆಮನ್ನಿ ಸುತಾಗ ರಾಮನನೊಡನೆ ವಿನಯದಲಿ || ಘನ ದಯಾರಸದಿಂದೆ ನೋಡುತ | ಮನಮೊಲಿದು ಪೇಳಿದನು ಮೃದು ಮಧು | ರ ನುಡಿಯಿಂದಲೆ ತನ್ನ ರೀತಿಯ ನಂದುನಿವರಿಸುತ | co || ರಾಮಕೇಳೆ ನಾನು ದಶರಥ | ಭೂಮಿಪಾಲನ ಮಿತ್ರನೀ ಸಂ | ಗ್ರಾವು ದೊಳು ಮೂರ್ಛಯನು ಹೊಂದಿದ ನಿಮ್ಮಗಳನಿಂದು || ನಾಮನದೋಳ ಗೆ ತಿಳಿದು ಬೇಗನೆ 1 ತಾಮಸವನಾಗಿಸದೆ ಬಂದಿಹೆ | ನೀ ಮಹಿಗೆನು ತ್ಯಾಗ ಗರುಡನು ತಿಳಿಸುತಿಂತೆಂದ | ೨೧ || ಹಿಯಕುಲೋತ್ತಮನೆ ಕೇಳು ಧ | ರಿತ್ರಿತಲದೊಳೆನಗೆ ದಶರಥನು | ಮಿತ್ರನೆನಿಸುವ ನನ್ನ ಗ ರುಡನೆನುತ್ತ ತಿಳಿನೀನು | ಶತ್ರುವಿಂದುರೆ ನೊಂದನಿನ್ನನು | ಮಿತ್ರಪು ತ್ರರೆನುತ್ತ ನೆನೆದಾ | ವೃತವೈರಿಯ ಶುಬಾಧೆಯು ಹರಿಸಳ್ಳ ತಂದೆ #
ಪುಟ:ಸೀತಾ ಚರಿತ್ರೆ.djvu/೧೭೮
ಗೋಚರ