ಪುಟ:ಸೀತಾ ಚರಿತ್ರೆ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

159 ಸೀತಾ ಚರಿತೆ ಬಾಗಿಸಿ ನಮಿಸಿದರು ಕೈಗಳನುಜೋಡಿಸುತ || ಹರಿಸಿವಾನರರೆಲ್ಲರ ನಧಿ ಕ | ಹರುಪದೊಳು ಬಂದಂತೆಗಗನದೊ : ೪ಂದೆಪೋದನು ಗರುಡನಂ ದಕ್ಟರಿಯನಾಗಿಸುತ | ೩೧ || ತಿಳಿದು ವರ್ಧೆಯನಿಂತು ಮುದವನು ! ತಳ ದು ರಘುಕುಲವಾರ್ಧಿ ಚಂದನ | ಬಳಕಬೀಳವಾನರರ ನೋಲಿಸಿದ ನಾರ್ರಣಾಂಗಣದೆ | ಬಲಪರಾಕ್ರಮ ಕಾಂತಿಶಕ್ತಿಗೆ |ಳಗೆ ತಾವೆರಡ ಪೈನಿನಿ ಕಂ | ಗೊಳಿಸಿ ಯುದ್ಧಕ್ಕೆ ಸಿದ್ಧರಾದರು ರಾಮಲಕ್ಷಣರು | | ೩೦ | ಚೇತರಿಸಿ ತಾವೊದಲಿನಂತಾ ! ಭೂತದೆ ಕಾಳಗಕೆನಡೆತ | ವಾತರಣಿಕುಲ ಸಾರ್ವಭೌಮರ ನಲ್ಲಿನೋಡುತ | ಭೀತಿಯನುಳಿದು ಕ ಸಿಗಳಲ್ಲರು | ಮಾತನಾಡುತ ಸಂತಸವಡೆದ | ರಂತೆಂದೊಳು ವಿಭೀಷಣ ನು ಸಂತ ಕವನೈದಿದನು |! ೩೩ | ಪರಮಸಂತಸದಿಂದಿರದೆ ಸಂ | ಗರ ದೊಳು ಸಕ೨ ಕಪಿಗಳೆಲ್ಲರು | ನೆರೆನೆರೆದೊಡನೆ ಸಿಂಹನಾದಗಳನ್ನು ವಿ ರಚಿಸುತ 1 ಭರದೊಳಾ ಕಪಿಚೇಷ್ಮೆಗಳ ನೋಲಿ | ದು ರಚಿಸುತ್ತವನೀ ತಲವಹೊಡೆ | ರತಿ - ಆರ್ಘಮೆನಿಸಿದ ಬಾಲಗಳಿಂದೆಸರಿದು ೩೪ || ಧರಿನಿಕಾರಕ ಶರಗಳನು ತಾ | ವರಿಗಳೊಡನೆ ಕದನಕನಿದರು | ಭ ರದಳಂದಾ ರಾಮಲಕ್ಷಣ ರಿಬ್ಬರುರವಣಿಸಿ | ತರಸುತ ಸುಗ್ರೀವ ನಾಕ್‌ಪಿ / ವರರನೊಲಿಸುತ ಕಡೆದೈತೇ | ಯರೊಳು ಕಾಳಗಕೆಬ್ಬಿಸಿ ದನಾ ರಾವವಾಜ್ಞೆಯಲಿ | ೫ । ಘನತರದ ಕೋಲಾಹಲಗಳನು || ಮನಕೆಬಂದಂತೆಸಗಿ ಬಂಡಿಗೆ | ೪ನಪಿಡಿದು ವಾನರರುನಿಂದರು ಯುದ್ಧ ಭವಿಯಲಿ | ದನುಜರೊಡೆಯ ವಿಭೀಷಣನು ನಿಂ | ವನು ದರ್ಶನ ಮೇಲೆ ಮು ದ ಕ | ದನಕೆ ನಾರುಮಂತ್ರಿಗಳೊಡನೆ ತಾಳು ಕಾ ರುಕವ ೩೬ | ತೃರಿತದಿಂದೈತಂದು ದಶಕಂ | ಧರನ ಪದಪಂಕೇಜಕ ನಮಿಸಿ 1 ಚರರುಪೇಳಲು ದೇವಕೇ ಭರದೊಂದ್ರಜಿತು | ಉರಗೆ ಪಾಶಗಳಿ೦ದೆ ಬಂಧಿಸು | ತ ರಣದೊಳು ಮೂರ್ಛಿಯನು ಹೊದಿಸಿ | ದ ರಘುವೀರರನಾ ಗರುಡನೆಬ್ಬಿಸಿದನೆಂದೆನುತ | ೩೭ | ಏನಿದೆತ್ತಣಮಾ ತು ನನಗನು ( ಮಾನವಾಗಿಹು ದುರಗಂಧವ | ನೀನೆಲದೊಳಗೆ ಪರಿ ಹರಿಪರಾರಿಹರು ಯೋಚಿಸಲು | ವೈನತೇಯನು ಕರುಣದಿಂದಾ ! ವಾ ನನೇಂದರ ನೆಬ್ಬಿಸಿದೊಡಿಂ | ನೇನಮಾಡುವುದೆಂದೆನುತ ರಾವಣನು ದುಃಖಿಸಿದ | ೩v | ನನ್ನ ಸುತನಿಂದ್ರಜಿತು ರಣದೊಳು | ತನ್ನ ರಿಗಳಹ ರಾಮ ಲಕ್ಷಣ | ರನ್ನು ಕೊಂದೈತಂದನು ಭುಜಗಪಾಶ ಬಂಧದಲಿ !! ಮುನ್ನಿನಂತಿವರೆದು ಜೀವಿಸ | ಅನ್ನು ಮಾಡುವುದೇನು ಬಂದುದು |