ಪುಟ:ಸೀತಾ ಚರಿತ್ರೆ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

160 ಇವತ್ತು ಕನೆಯ ಆಫ್ಯಾಯ, ನನ್ನ ಮರಣದ ಕಾಲವನುತಸುರೇಂದ್ರ ಬಿಸುಸುಯ್ದು 1 ೩೯” || ಇವರು ಮಾನುಷಮಾತ್ರ ವವರ 1 ಲ್ಲಿವರು ನನ್ನ ನು ಭರದೆಕೊಲ್ಲುವ 1 ರಿವರು ವಿಷ್ಣುವಿನಂಶದಿಂ ದಲವನಿಯೊಳುದಿಸಿಹರು | ಇವರದೆಸೆಯಿಂ ದೆನ್ನ ಬಿಳ ಬಾಂ | ಧವರಿಗೆ ನನಗೆ ಲಂಕೆಗೆ ವಿನಾ 1 ಶ ವೊದಗಿದುದೆಂದೆನುತ ರಾ ವಣನಳುಕಿ ಶೋಕಿಸಿದ | ೪೦ || ಇಂತು ಇಪ್ಪತ್ತೈದನೆಯ ಅಧ್ಯಾಯು ಸಂಪೂರ್ಣವು ಪದ್ಬಗಳು ೧೨೫೬, ಇಪ್ಪತ್ತಾರನೆಯ ಅಧ್ಯಾಯ, ಸೂಚನೆ | ದನುಜರೆಲ್ಲರು ಸತ್ತ ಬಳಿಕಾ | ದನುಜನಾಥನ ಕೊಂದು ರಘುನಾ | ಥ ನವನೀಸುತೆಯೆಡೆಗೆ ಕಳುಹಿದನಾಂಜನೇಯನನು | ಬಳಿಕ ದಶಕಂಧರನು ದುಃಖವ 1 ನುಳಿದು ಧೈರವನಾಂತು ತನ್ನ ಯ | ಬಳಿಗೆ ಧಮಾಕ್ಷನನು ಕರೆಯಿಸಿ ರಣಕೆನೀಂ ಪೋಗಿ ! ತಳುವಮಾಡದೆ ಸಕಲ ವಾನರ | ಬಲಸಹಿತ ರಘುವರನ ಕೊಂದುವ | ಹಿಂದೊಳ್ಳತಹುದೆನ್ನೆಡೆಗೆನುತ ರಣಕೆ ಕಳುಹಿದನು | ೧ || ಒಡೆಯ ನಾಜ್ಞೆಯನಾಂತು ಜಗಳಕೆ | ಪಡೆಸಹಿತ ನಡೆತಂದು ನಿಂದಾ | ಕಡಪ ರಾಕ ಮಿಯೆನಿಪ ಧಮಾಕ್ಷನನು ಸಂಗರದೆ | ಬಿಡದೆ ಕೊಂದನು ಪ ವನಸಂಭವ ತಡೆದು ಗರ್ಜಿಸ ವದಂ ನ | ಕಡಿದುಹಾಕಿದ ನಂದು ವಾಲಿಜ ನೋಂದು ಕಲ್ಲಿನಲಿ || || ಪವನಸಂಭವ ನಾಯಕಂಪನ | ನು ವಧಿಸಿದನಾಬ೪ಕ ಕೊಂದನು | ಬವರಗೊಳಗಾ ನೀಲನುರೆಮು ಆದಾ ಪ್ರಹಸನನು | ವಿವಿಧ ಶಸಸ್ತ್ರಂಗಳ ನಿಡುತ : ಜವದೊಳ್ಯ ತಂದಾ ದಶಾಸ್ಯನ | ರವಿಕುಲತಿಲಕ ರಾಘವನು ಸೋಲಿಸಿದನನುವರದೆ | ೩ 11 ಸ್ಥವಗವೀರರ ನಡಿಗಡಿಗೆ ಕೊಂ | ದವಸರದೊಳೆಲ್ಲರನು ಭಕ್ಷಿ ಸಿ | ಬವರಗೊಳು ತನ್ನ ನಿಗುರಿಸಿದಾ ಕುಂಭಕರ್ಣನನು 11 ಜವದೊ ೪೦ದೀಕ್ಷಿಸುತ ಕಡುವು೪ | ದು ವಧಿಸಿದನಾ ರಾಘವೇಂದ್ರನು | ತವ ಕದಿಂದಲೆ ಪೋಗಿಸುತ ಕಪಿವರರ ಭೀತಿಯನು || ೪ | ಕೊಂದನು