ಪುಟ:ಸೀತಾ ಚರಿತ್ರೆ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164 ಇಪ್ಪತ್ತಾರನೆಯ ಅಧ್ಯಾಯ ದಶಕಂಧರನು ರಾಮನ | ಹತ್ತಿರಕ ನಡೆತಂದು ಹೂಂಕರಿ | ಸುತ್ತ ಹೊಡೆದನು ಶಸ್ತಸಂಚಯದಿಂದೆ ರಾಘವನ | ಕತ್ತರಿಸುತಾ ಬಾಣಜಾ ಲವ | ನತ್ರರಾಯ ರಘುವರನಾ ನುಸೆ | ವೆ, ಬ್ರಹ್ಮಾಸದೊಳು ವಧಿಸಿದನಾ ದಶಶಿರನನು | ೩೦ | ಸುರರು ಕೊಂಡಾಡಿದರು ಪೂವಳ | ಗರೆದುದು ಗಗನಮಂಡಲದೊಳತಿ ! ಭರದೆ ದುಂದುಭಿಗಳನು ಬಾರಿಸಿ ದರು ದಿವೌಕಸರು | ತರಸಂತಸದಿಂದ ನಭದಳ | ತಿರುಗಿದನು ಗ ಧವಹನಿಗೆ ಬಲು | ಹರುಷವಾದುದು ರಾವಣಾಸುರ ಸತ್ತು ದುದರಿಂದೆ || | ೩೧ | ತನ್ನ ಪಗೆಯಹ ರಾವಣಾಸುರ | ನನ್ನು ರಣದೊಳು ರಾಘವೇ ಕ್ಷರ | ನುನ್ನತ ಬ್ರಹ್ಮಾಸ್ತ್ರದಿಂದಲೆ ಕೊಂದುಕೆಡಹುತ್ತ ! ಮನ್ನಿನಿ ಸಕಲ ಕಪಿಗಳನು ಸಂ 1 ಪನ್ನ ಮತಿಯೊಳ ಗಪರಕರಗ | ಳನ್ನು ಮಾಡಿಸಿದನು ವಿಭೀಷಣನಿಂದೆ ಲಂಕೆಯಲಿ 1 ೩-೦ | ಬಳಿಕ ರಘುಭೂ ವರನು ಸಂತಸ | ದಳೆದು ತಮ್ಮನಕರೆದು ಹೇಳಿದ | ನೆಲೆಸುಮಿತ್ರಾಸು ತನೆ ಕೇಳುವಿಭೀಷಣನನಿಂದು || ತಳುವವಾಡದೆ ರತ್ನ ಪೀಠದೊ | ಅವಿನಿಂದಲೆ ಕೂಡಿಸುತ ನೀ೦ | ಬಲುಜವದೆ ಪಟ್ಟಾಭಿಷೇಕವ ನಾಗಿ ಸೆಂದೆನುತ ||೩೩ | ಆಗಲೆಂದೆನು ತಣ್ಣನಿಗೆ ಪೇ 1 ೪ಾಗಲಾ ಸಾವಿತ್ರಿ ಲಂಕೆಗೆ | ಬೇಗಬಂದು ವಿಭೀಷಣಂಗಾ ಅಂಕೆಯೊಡೆತನವ || ರಾಘವನ ನೇಮದೊಳು ಕೊಟ್ಟನು | ರಾಗದಿಂದಲೆ ರತ್ನ ಪೀಠದೊ | ೪ಾಗವಾಡಿ ನಿದನಭಿಷೇಕವ ನೊಲಿದುಕಡಿಸುತ | ೩೪ | ತಳೆದು ಅಂಕಾರಾಷ್ಟ್ರ ಪದವಿಯ | ನೋವಿನಿಂದ ವಿಭೀಷಣನು ತಾಂ | ತಳುವದಾ ರಘುನಂದ ನನ ಸನ್ನಿಧಿಗೆನಡೆತಂದು |! ವಲಿಮುಖರು ನೋಡುತ್ತಿರಲಾ ರವಿ | ಕುಲ ತಿಲಕ ರಾಘವನಚರಣ ಕ | ಮಲಕೆರಗಿ ಕೊಂಡಾಡಿದನನುಪಮ ಸುತಿ ಗಳಿ೦ದ | ೩೩೩ !! ಕರುಣದಿಂದಾ ರಾಘವೇಂದ್ರನು | ಶಿರವಪಿಡಿದೊಲಿದೆ. ಮನ್ನಿಸಿ ! ವರವಿಭೀಷಣನನ್ನು ತಬ್ಬಿಕೊಳುತ್ತ ಕೈಗಳಲಿ | ಪರಮ ಮಿತುನೆ ಹೇಳುನಿನ್ನ ಮು : ನೆರವಿಯಿಂಗೆ 2ಜಯಿಸಿದೆನೀ ದಶ | ಶಿರನನಿಂ ದೆನಗಧಿಕ ಸಂತಸವಾಯು ನಿನ್ನಿಂದ | ೩೬ & ಧರೆಯೊಳಾ ರವಿಶತಿಗಳ ರುವನ | ಕರಸನೆ ನಿ ಲಂಕೆಯನುನೀಂ | ವೊರವುದೊಬ್ಬರು ನಿನ್ನನು ಜಯಿಸದಂತೆ ನಾಂನಿನಗೆ !! ವರವಕೊಟ್ಟಿಹನೆಲೆ ವಿಭೀಷಣ | ಹರುಷದಿಂ ದೀ ಮೇದಿನಿಯೊಳನ 1 ವರತ ಚಿರಜೀವಿಯೆನಿಸಿರೆನುತ ಪೇಳನಾರಾ ಮ | ೩೭ | ದನುಜರೊಡಿಯ ವಿಭೀಷಣಂಗಾ | ಮನುಜಚಾಲಕನಿಂತು ವರಗಳ 1 ನನಗೊಳಿಸುಕಾ ಬೆಳಕ ಕೇಸರಿತನಯನಂ ಕರೆದು | ಮನ