ಪುಟ:ಸೀತಾ ಚರಿತ್ರೆ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

163 ಇಪ್ಪತ್ತೇಳನೆಯ ಅಧ್ಯಾಯವು. ನಾನಂ | ದೆನುತಕೇಳಲುಸೀತೆ ಹೇಳಿದಳಾಂಜನೇಯನಿಗೆ || o೦ | ಅನಿಲ ನಂದನ ಕೇಳುರಘುನಂ ದನನ ನೀಕ್ಷಿಸಲಾನಪೇಕ್ಷಿಪೆ | ನೆನಲುಸೀತೆಯು ನುಡಿಯ ನಾಲಿಸುತಂಜನಾಸುತನು | ಜನಕಜಾತೆಯೆ ಹಾಗೆಯಾಗಲಿ ( ಯ ನುಜನಿಂದೊಡಗೂಡಿ ದಶಕ೦ | ಠನನು ವಧಿಸಿದಸತಿಯನೊಡುವೆನೀನು ಶ್ರೀಘ್ರದಲಿ ||೨೧|| ಎಂದುಬಿನ್ನವಿಸುತ್ತ ,ಜಾನಕಿ | ಗಂದತಿಭಕುತಿಯಿಂತೆ ಕೇಸರಿ ] ನಂದನನೆರಗಿಬಳಿಕ ಶೋಕವನವನು ತಾನುಳಿದು | ಸಂದಸಂ ತಸದಿಂದೆ ದಶರಥ ನಂದನನಬಳಿಗೈದಿ ಕೈಮುಗಿ | ದೆಂದನು ಶಿರವಬಾಗಿ ನಮಿಸುತಲಧಿಕವಿನಯದಲಿ ||೨೦|| ದೇವರಾಭವ ಚಿತ್ತವಿಸು ನೀ 1 ನಾ ವನವ ದಿಂದೀರಣದೆ ೧೪ಾ | ರಾವಣನಸಂಹರಿಸಿ ಲಂಕಾಪುರವ ಜಯಿಸಿದೆ | ಭಾವಿಸುತದನು ಸೀತೆಯನು ಸಂ | ಭಾವಿಸಿವಿಲೋಕಿಪುದು ಜಾ ನಕಿ | ತೀವಿದ ಜಯವ ನಾಲಿಸುತ ಸಂತಸವನೈದಿದಳು || ೩ | ಆಕೆ ನಿನ್ನ ನುನೋಡಬೇಕಂ | ಬಾಕುತೂಹಲದಿಂದಿಹಳು ಕರು | ವಾಕರ ನೆನೀಲ ಚಿತ್ತವಿಸೆನುತ ಬಿನ್ನ ವಿಸಲೆರಗಿ | ಆಕಸಿವರನ ನುಡಿಯನಾಲಿಸು | ತಾ ಕಮಲದಳ ನೇತ್ರ ನೆನೆದು ವ | ನೌಕಸರವದ್ಧದೊಳು ಕರೆಯಿಸಿದ ನು ವಿಭೀಷಣನ |_o೪ರ ವರವಿಭೀಷಣ ಕೇಳು ನೀನಾ | ಧರಣಿಜಾತಸ್ಸಾ ನವನೆಸಗಿ | ಮರೆವದಿವ್ಯಾಭರಣವಂಗಳ ವಸ್ತುಗಳನೆ 8 ಧರಿಸಿಕೊಂ ಡೆನ್ನ ಯ ಸವಿಾಪಕೆ | ಭರದೊಳ್ಳತರುವಂತೆಪೇಳುತ | ಕರೆತರುವುದೆಂ ದಾತನನು ಕಳುಹಿಸಿದನಾರಾಮ ||_od{ ತಳೆದುರಾಘವನಪ್ಪಣೆಯು ನಾ | ಬಳಿಕ ತನ್ನ ೦ತಃಪುರವರಕೆ | ತಳುವದೈತಂದಾ ವಿಭೀಷಣನಧಿಕ ಹರ್ಷ ದಲಿ | ಬಳಿಗೆಬರಿಸುತ ಸೇವಕಿಯಗಾ | ಬಳಗವನುಮಿಗೆ ಯುಪಚರಿಸಿ ಸ | ಇಲಿತ ಮಧುರವಚೋರಚನೆಯಿಂದಿಂತುಪೇಳಿದನು ! -೨೬ | ಜನ ಕಸುತ ದಿವಾಂಗರಾಗವ | ತನುವಿನೊಳುತಾ ನಿರಿಸಿಕೊಳ್ಳುತ | ವಿನು ತದಿವ್ಯಾಭರಣ ವಸ್ತ್ರಗಳನು ತಾ ಧರಿಸಿ | ಆನಯನೆಡೆಗಾ ಶಿಬಿಕೆ ಯೋಳು ತಃ | ಮನಮೊಲಿದು ಕುಳಿತೈತರುವುಜಿಂ ಧನುತ ಪೇ ಳುವುದೆಂದು ನುಡಿದನುಸೇವಕೀಜನಕೆ || ೧೬ | ಅರಸನಾಜ್ಞೆಯ ನಾಂತುರಜನೀ / ಚರಿಯರು ವಿಭೀಷಣನೊಡನೆ ನಡೆ ! ತರುತಶೋಕವ ನಕ್ಕೆ ಜಾನಕಿಗೆರಗಿ ಭಕ್ತಿಯಲಿ ! ಧರಣಿಜಾತೆಯೆ ಕೇಳು ನೀನಾ | ತರಣಿವಂಶಲಲಾಮ ನಡಗೈ । ತರುವುದೀಗಳನು ಬಿನ್ನವಿಸಿದರುಕ್ಕೆ ಮುಗಿದು ! ೨v | ಆನುಡಿಯನಾಲಿಸುತ ಘನಸು೦ | ಮಾನವನು ತಾನೈದಿ ಮನದೊಳು | ಜಾನಕಿ ವಿಭೀಷಣನ ಮುಖವನ್ನು ನೋಡಿ ||