ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ. 187 ನಂಗಳನು ಕೈಕೊಂಡಖಿಳ ರತ್ನಾಭರಣಸಹಿತ | ರಂಗನಾಥನೆ ನಿನ್ನ ಪ ದಕಮ | ತಿಂಗಳಿಗೆ ನಾನಾಗಿಸುತ್ತಿಹ | ಸಿಂಗರವೆನಿಪ ಪೂಜೆಯನು ತ ಇದೆನ್ನ ನುದ್ಧರಿಸು || ೩v | ಬಳಕಯೋಧ್ಯೆಗೆ ಹೋಗಬಹು ದೆಂ | ದೊ ಲಿದುಬೇಡಲು'ಕಮಲಸಬಕುಲ | ೩ಲಕನಂದಾ ನುಡಿಯನಾಲಿಸುತಾ ವಿ ಭೀಷಣನ | ತಲೆದಡವಿ ಹೇಳಿದನು ವನದೊಳು | ತಳೆದು ಮುದವನು ಮಧುರತರ ಕೋ ! ಮಲವಚನಗಳ ನಖಿಳ ಕಪಿಗಳ ಮನವನೊಲಿಸು ತ್ಯ |೩೯ | ದನುಜನಾಥನೆ ಕೇಳುರವಿನ೦ | ದನನುಮೊದಲಹ ಕಪಿಗ ೪೪ರ | ಮನದಣಿಯೆನೀಂ ಮಂಗಳಸ್ನಾನವನು ಮಾಡಿಸುತ | ಧನಕ ನಕ ವಸಾಭರಣ ವಾ | ಹನಗಳಿಂಹಲೆ ತುಪಡಿ ನಿಂ | ದೆನಗೆ ಬೇ ಕಾಗಿಲ್ಲ ಮಂಗಳಮನಿಸ ಮನವು || ೫೦ || ಧರಣಿಯೊಳು ಧರಾತ್ಮನೆ ನಿಸಿದ | ಭರತನನುಳಿದು ನಾನುವಂಗಳ | ಕರಮೆನಿಪ ಮಜ್ಜನವ ನೆ ಸಗುವುದಿಲ್ಲ ಮೇಲೆನಿಪ || ಮೆರೆವ ದಿವ್ಯಾಂಬರಗಳ ನೊಲಿದು | ಧರಿಸು ವವನಲ್ಲಖಿಳ ರತ್ನಾ ! ಭರಣಗಳ ನಂಗದೊಳು ತಾಳುವನಲ್ಲಿ ಸಂತಸ ದೆ || ೪೧ || ಹಿತದಲಂಕೆಯು ನುಳಿದಯೋಧ್ಯೆಗೆ | ಸತಿಸಹೊದರರೆ ಡನೆ ಪೋಗುವೆ | ನತಿಭರದೆ ಬಹುದುರ್ಗಮ ಎನಿಸಿರುತಿಹು ದಾದಾರಿ | ಜತನದಿಂದಲೆ ಹೋಗಬೇಕೆನೆ | ಮತಿವಿಶಾರದ ನಾನುಡಿಯನತಿ | ಹಿತ ಗೆ ಕೇಳುತ ಪದಕೆರಗಿ ಪೇಳಿದನು ರಾಘವನ ||೪೦ || ಸ್ವಾಮಿರಾಘವ ಕೇಳುನಿಮ್ಮನು | ರಾಮಣೀಯಕ ಮೆನಿಪ ಪುಷ್ಪಕ | ನಾಮಕ ವಿಮಾ ನದೊಳು ಕೂಡಿಸು ತೆರಡು ಜಾವದಲಿ 11 ಭೂಮ ಸಂಪನ್ನಿ ಯ ಮ ದೆನಿಸು | ವಾ ಮಹಾಯೋಧೇಯನು ಸೇರಿಸೆ | ರಾಮಚಂದ್ರನ ಸಂಶ ಯುವನುಳಿದಿದನು ಕೇಳುವುದು || ೪೩ || ರವಿಗೆಣೆ ದೆನಿಸುವಾ ವರವಿ ಮಾ |ನವಿದೆಲಂಕೆಯೊಳದನುತಂದಿರು | ವವನುವೈಶ್ರವಣ ನನಸೋಲಿ ಸಿ ರಾವಣಾಸುರನ || ಅವನಿಪತಿಕೇಳಾ ದಶಾಸ್ಯನ | ಭವನದೊಳಹು ದು ಪುಷ್ಪಕ ವಿಮಾ | ನವದರೊಳು ಕೂಡುತ್ತ ಪೋಪು ದಯೋಧ್ಯೆ,ಗಿ ಛಿಂದೆ | ೪೪ || ನಿನಗೆನನ್ನೊಳು ಕರುಣೆಯಿದ್ದರೆ | ಮನದೊಳನ್ನ ಯ ಬಿನ್ನ ಪವನಿ / ನೆನೆದುಸೀತಾ ಹಣರೊಡನೆ ಅಂಕಗೈತಂದು || ಮ ನಮೊಲಿದು ನಾನಿಂದೆಸಸಮ ಣೆಗಳನು ಕೈಕೊಂಡು ನಾಳೆಯ | ದಿ ನವೆಪೋಗಬಹು ದಿದರಿಂದಲೆ ಧನ್ಯನಾಗುವೆನು || ೪೫{ | ಭಕುತನಾಗಿಹ ನನ್ನೊಳುನಿನಗೆ | ಸಖತನವದಿರು ತಿದ್ದರೆನ್ನ ಯ | ಯುಕುತಿಗಳ ಲಾ ಲಿಸುತಬಿಜಯಂಗೈದುನಾನೆಸಸ | ಸಕಲ ಪೂಜೆಗಳನ್ನು ಕೈಕೊಂ | ಡ