ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186 ಇಪ್ಪತ್ತೊಂಭತ್ತನೆಯ ಅಧ್ಯಾಯ, ಬಿಡುವಂತಾಗಲಿ ಸತತವೀವಹೀತಲದೆ || || ನದಿಗಳನುಲೋದಕವ ನಾಂತರ ( ಲೊದಗಿಸನಗೀ ವರಗಳನೆನುತ | ಪದುಮನಾಭನು ಬೇಡುತಿರ ಅಂದಮರ ನಾಥನನು || ಆದಮಹತ್ತರ ಎನಿಸಿಕೊಂಬುದು | ಸದಯ ದಿಂದಲೆ ಕೊಟ್ಟಿಹೆನಿದನು | ಬದುಕುವರಳಿದ ಕಪಿಗಳೆಲ್ಲರು ನಿನ್ನ ಭಿನ ತದೊಲು | ೩೦ | ಇವರು ರೋಗವುಗಳಲ್ಲದೆ | ಬುವಿಯೊಳ ತಿಬಲ ವರುಷವ ನಾಂ | ತಿವರ ಬಾಂಧವ ಪುತ್ರ ಮಿತ್ರರಸಹಿತ ಅನುದಿನವು | ವಿವಿಧ ಸಾವ ನಾಂತಧಿಕ ಹ | ರ್ಪವನು ಹೊಂದಿರುತಿಹರು ಧರಣಿ (ಬೊ | ೪ವರಿರುವ ಕಡೆಫಲವನೀವುವು ಸಕಲವೃಹಗಳು | ೩೧ | ಇವ ರುವಾಸಿಸ ಕಡೆಯೊಳಿರ್ಪುದು | ಸುವಿಮಲೋದಕ ದಿಂದೆನದನದಿ / ನಿವ ಡಮೆಂದೆನು ತವರವರನೆಂದೊಡನೆ ನಿದಿಪರು || ಅವನಿಯೊಳುತಾ ವೆದ್ದು ಕುಳಿತಂ | ತೆವೊಲುಶಕನು ನೋಡುತಿರಲಾ | ಪ್ರವಗವೀರರು ಮೇಲ ಕದ್ದು ಕುಳಿತರು ಶೀಘ್ರದಲಿ ॥೩೦ | ಮುರಿದತೋಳೆಡೆ ಕೈಗಳಿ೦ದಲು | ಧುರದೊಳಳಿದಾ ಕಪಿಗಳೆಲ್ಲರು | ಪರಮವಿಸ್ಮಯ ಮೆನುತಚಿತ್ತದೊಳಂ ದುಕೊಂಡಿರದೆ | ಭರದೊಳಂದೆದ್ದಾ ರಘುವರನ | ಚರಣಸಂಕಜ ಕತಿ ವಿನಯದಿಂ | ದೆರಗಿಕೊಂಡಾಡಿದರು ಹರುಷದೊಳಾತ ನಿದಿರಿನಲಿ |೩೩|| ಬ ೪ಕನಿರ್ಜರ ರೆಲ್ಲಸುತಸ | ದಳೆದುರಘುನಾ ಥನನುಹೊಗಳುತ | ಕಳು ಹಿನೀಕಪಿಗಳನ ವರನೆಲೆಗೆಲೆ ಮಹಾತ್ಮಕನೇ | ತಳುವದೆತೆರಳ ಯೋ ಧೈಗೆಸತಿಯ | ನೊಲಿದುಸಂತಸ ಪಡಿಸುಮನ್ನಿಸಿ | ಸಲಹಿಸೇವಿಸಿ ತೃ ಪಿಪಡಿಸುವು ದಖಿಳ ಜನನಿಯರ | ೩೪ | ಅನುಜ ಶತ್ರುಘ್ನ ನಿಗೆ ಹರ್ಷ ವ | ನನುಗೊಳಿಸುಧರಿಷ್ಟ ನಹಭರ | ತನಿಗೆ ದರ್ಶನವನ್ನು ಕೊಡು ಪ ಟ್ಟಾಭಿಷೇಕವನು \ ಮನಮೊಲಿದು ನೀಂ ತಳದಯೋಧ್ಯೆಯ ಜನರನೊ ಲಿಸೆಂದೊರೆದು ರಘುನಂ | ದನನಿಗೆ ವಿಬುಧರೆಲ್ಲಪೋದರು ತಮ್ಮ ನೆಲೆಗಳ ಗೆ | ೩> ಸೀತೆ ಲಕ್ಷಣ ರೊಡನಧಿಕ ಸಂ 1 ಪ್ರೀತಿಯಿಂದ ಸಮಸ್ತವಿ ಬುಧರಿ | ಗಾತರಣಿ ಕುಲತಿಲಕ ರಾಘವನೆರಗಿ ಕೈಮುಗಿದು | ಖ್ಯಾತಿವ ಡೆದೆಸೆ ವಖಿಳಕಪಿಸಂ | ಘಾತದಿಂದಾರಾತಿ, ಧರಣಿ | ಜಾತೆಯೊಡನಾ ಲಂಕೆಯಲಿ ವಾಸವನುಮಾಡಿದನು | ೩೬ | ಮರುದಿವಸ ಸೂರೊದಯ ದೊಳು | ವರವಿಭೀಷಣ ನತಿವಿನಯದಿಂ | ಬರದೆರಾವನಬಳಿಗೆ ನಡೆತಂ ದೆರಗಿ ಭಕ್ತಿಯಲಿ |! ಪರಮಕರುಣಾ ನಿಧಿಯೆ ನೀನೀ | ಧರಣಿಜಾ ಸತ ವಿತ್ರಿ ವಾನರ | ವರರ ನೊಡಗೊಂಡಿತ್ಯ ಪುರಿಗೈತರಲು ಬೇಡುವೆನು | ೩೬|| ಮಂಗಳಸನವ ನೆಸಗಿ ನಿ | ೩ಂಗನೆವೆರಸಿ ಮೇಲೆನಿಪವಸ |