ಪುಟ:ಸೀತಾ ಚರಿತ್ರೆ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ. 185 ಕಲಘು | ವನಗಳ ಶುಭಂಗಳ ಒಳಗೆ ನಿರತ 1 ನೆನಿಸಿಕೊಳ್ಳುತ ರಾ ವನನ್ನ ತಿ ವತ್ತು ತೋರುವನು | ೨೧ | ಅವರ ವಲ್ಲಭ ನರ್ಚಿಸು ವನೀ { ಕವಲ ನಾಭನ ನೊಲಿದು ಪೂಜಿಸ | ರಮಲ ವನದೊಳು ಸು ರರು ಇದ್ದರು ನರರು ತಾಪಸರು | ಕಮಲ ಸಂಭವ ನಿಂತು ವಿಧಿಸಿದ 1 ನ ಮನ ಇದುಳಹುಗೊಪ್ಪ ಮಾಗಿಹು | ದಮರಪತಿ ರಾಘವನೆ ವೇದಕೆ ಹೃದಯ ವಾಗಿಹನು | ೦೦! ಜನಕ ನಂದನೆ ಸಹಿ ರಘುನಾ | ಥನನು ನಿತ್ಯವು ಭಕ್ತಿಯಿಂದಲೆ | ವನಮೊಲಿದು ಸೇವಿಸಿದ ನಿನಗೀ ಮೇದಿನೀತ ಲದೆ ! ಘನತೆ ನೆತ್ತಿಹ ಕೀರಿ ಬಂದುದು | ವಿನುತ ಧರಾ ಚರಣೆ ನೇಲ ನಿತು | ತನಯ ನಿನ್ನೊಳೆನುತ್ತ ಪೇಳ್ಳಿಂತೆಂದ ನವನಿಳೆಗೆ 11 ೦೩ ! ಜನಕನಂದನೆ ಕೇಳು ರಘುನಂ 1 ದನನು ನಿನ್ನನು ಬಿಟ್ಟಿರುವೆ ನೆಂ || ದೆನುತ ಪೇಳುದ ಕಾಗಿ ಕೋಪಿಸ ಬೇಡ ಚಿತ್ರದಲಿ !! ನಿನಗೆ ಹಿತವನ ಸೇಸು ತಿಳರು | ಜನರ ನೊಪ್ಪಿಸ ಲಿಂತ ನುಡಿದನು | ನಿನಗೆ ಮೂ ಜಯ ದೊಳಪ ಕಿರಿಯು ಬಾರದಂದದಲಿ | ೨೪ | ಪತಿಯ ಶುಶ್ಪೆ ಯನು ವಿರಚಿಸು | ಸತತ ನನ್ನ ಯ ನುಡಿಯ ಕೇಳ್ತಿ | ಹಿತದೆಪತಿಸೇ ವೆಬೊಳುದಾಸೀನವನು ಮಾಡದಿರು || ಪತಿ ಪರಾಯಣೆ ನೀನೆನುತರು ಹಿ | ಸುತರ ನಾಭೂಜಾತೆಯನು ದಶ | ರಸನು ಸಂತಸ ಪಡಿಸಿ ತೆರಳಿದ ನಿಂದ ಲೋಕಕ್ಕೆ 1 ೨೫ !! ವರವಿಮಾನದೊ ಳಾದಶರಥನು | ಸುರಪಿ ಕಕೆ ಪೋದೊಡನೆ ಬಲು | ಹರುಷ ದಿಂದಮರೇಂದ) ನಾರಘು ವೀರನನು ಕುರಿತು | ಭರದೊ ಳಿಂತೆಂದನೆಗೆ ರಾಘವ | ಧರಣಿಯೊಳ ಮಗ ಮೋ ಘ ಮೇನಿಸಿತು | ಸರಸಿಜಾಕ್ಷನೆನಿಸಿದ ನಿನ್ನ ಯ ದಿವದರ್ಶನವು || ೧೬ || ನೀನು ಮನದೊಳ ಬೇಹಿಸಿದುದನು | ನಾನು ಕೊಡುವೆನು ಮಾನವೇಂ ದನೆ | ನೀನು ತಿಳುಹಿಸು ನಿನ್ನ ಚಿತ್ರದ ಕೋರಿಕೆಯ ನೆನಲು || ಜಾನ ಕಿಸಮಿತಿಯ ರೊಡನೆ ! ಯಾನುಡಿಯ ನಾಲಿಸುತ ಘನಸುಂ | ವಾನ ದೊಳು ಸುರಪತಿಗೆಪೇಳಿದನಿಂತು ರಾಘವನು | ೬ | ನಿನಗೆ ನನ್ನೂ ಳು ಕರುಣೆಯಿದ್ದರ | ರಣದೊಳನ್ನ ನಿಮಿತ್ತದಿಂದೆ ಮ | ರಣವನೈದಿದ ಕಪಿಗಳಲ್ಲರು ಜೀವಿಪಂದದಲಿ ! ಮನಕೆತರುವುದು ನನ್ನ ಹಿತಕೆ೦ | ದೆ ನುತ ಹೆಂಡತಿ ಮಕ್ಕಳನು ತೊರೆ | ದನುವರದೊಳಿತೆರದೆ ಮರಣವನಾಂ ತಿಹರು ಬಂದು | ov || ದಿವಿಜನಾಥನೆ ನಿನ್ನ ದೆಸೆಯಿಂ | ದಿವರುಬದುಕಲಿ ಸತ್ಯವಾನರ | ರವಯವಂಗಳು ಮಹತಗಳಾಗಿರಲಿ ಲೇಸೆನಿಸಿ | ಅವರು ನಿಲ್ಲುವ ಕಡೆಗಳಲ್ಲಿರು | ವವನಿರುಹಗಳ ಕಾಲದೊಳಗೆ ಫ ! ಅವನು 24