ಪುಟ:ಸೀತಾ ಚರಿತ್ರೆ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ 189 ಸ್ಮ ಬಂದಂ | ತಖಿಳ ಕಪಿಗಳ ಸಹಿತಕಿಂಧಾ ಪುರಿಗೆಪೋಗು | ಸಕ ಲಕಪಿಗಳೆ ನಿಮ್ಮೆಡೆಗಳಿಗೆ | ಸುಖದೆಪೋಗಿರಿ ನಿನ್ನ ರಾಜೃದೊ | ೪ಬಿಳ ಸಂಪದದಿ:ದೆ ನೀಂವಸಿಸೆಲೆ ವಿಭೀಷಣನೆ | ೫೫| ದಿವಿಜವಲ್ಲಭ ನಾದಿಯಾ ಗಿಹ | ದಿವಿಪದರು ನಿನ್ನನುತಿರಸ್ಕರಿ | ಸುವುದಕಿಲ್ಲವು ನಿನಗೆಂಕಾ ರಾ ಇವೆಲ್ಲವನು || ಅವನಿಮಂಡಲ ದೊ೪ನಶಶಿಗಳಿ | ರುವತನಕ ಕೊಟ್ಟಿ ರುವೆನಿದನುಪೊ | ರೆವುದು ನಾಂಪೋಗುವೆ ನಯೋಧ್ಯೆ ಗೆನುತ್ತ ಹೇಳಿದ ನು || ೫೬ || ಆನುಡಿಗಳನು ಕೇಳುತಸಕಲ | ವಾನರರು ಕೈ ಮುಗಿ ದು ಭಕ್ತಿಯೊ 1 ೪ನರೇಂದ್ರಸಿಂಗಿಂತು ಬಿನ್ನವಿಸಿದರು ತಲೆವಾಗಿ || ನೀ ನುನನ್ನಗ ಳೆಲ್ಲರನಿ | ಧ್ಯಾನಗರಿ ಗೌಡಗೊಂಡು ಪೋಗುವು | ದಾನಗರದೊಳು ನಾವು ವಿಹರಿಸುವೆವು ಮನಂಗಳಲಿ || ೫೬ || ಸತಿಸಹಿ ತ ಪಟ್ಟಾಭಿಷೇಕವ | ಹಿತವೆತಾಳುತ ಭೂತಲವನಾ | ೪ುತಿಹನಿನ್ನ ನು ಕಂಡು ಕೌಸಿಯ ಚರಣಕೆರಗಿ | ಅತಿಹರುಷ ದಿಂದೆಮ್ಮೆಡೆಗಳಿಗೆ | ನುತಿಸುತ್ತೇದುವೆ ವೆಂದುನುಡಿದರು | ವಿಶತಭಕ್ತಿಯೋ ೪ಾರಘುವರಂಗಖಿಳ ವಾನರರು 1 ೫{v 1 ಭರದೆ ಸುಗಿ)ವಾದಿ ವಾನರ | ವರರು ಬೆನ್ನ ಹಗ್ಗೆ ದ ನುಡಿಗಳ | ಪರಮ ಕರುಣಾತಿಶಯ ದಿಂದಾಲಿಸುತ ರಾಘವನು || ತ್ಯ ರಿತದೊಳು ನಿನೆಡ ನಯೋಧ್ಯಾ ! ಪುರಿಗೆಪೋಗುವೆ ನೀವುಪೇಳಿದ | ತೆರದೊಳಾಗಬಹುದೆನು ತೆಂದನು ನೋಡುತೆಲ್ಲರನು || ೫r 1• ನಿಮ್ಮ ನೊಡಗೊಂಡೈದಿ ಯನ್ನಯ | ತಮ್ಮನನ್ನು ಸಂತವಿಸಿ ನಗರದೊ | ೪ ಮಬಂಧುಗಳ ಸಹಿತಾನಂದವನ್ನು ಹೊಂದುವೆನು || ನಿಮ್ಮ ಸಂತಸವೆ ನನಗಿಂದತಿ | ಸಮ್ಮತ ಮೆನಿಪುದೆಂದು ಹೇಳುತ | ಹೊಮ್ಮಿ ದೊಲವಿಂದ ಸುರಪತಿಗಿಂತೆಂದ ನಾರಾವು 11 ೬೧ || ಎಲೆವಿಭೀಷಣ ನಿನ್ನ ಸಚಿವರು | ಗಳೊಡವೆರಸಿ ವಿಮಾನವನು ಹ | ತೈಲೆ ರವಿತನಯು ನಿನ್ನ ಖಿಳ ವಾನರರ ಸಹಿತೀಗ || ತಳುವ ದೇರುವು ದೀಸ್ಥಳವನನೆ | ಬಳಕಹತ್ತಿದ ನಧಿಕಸಂ ಮದ | ದೊಳಸುರೇಂದ್ರನು ನಾಲ್ಕು ಜನ ಮಂತ್ರಿಗಳನೊಡವೆರಸಿ | ೬೧ | ತರಸಂಭವ ನೊಲಿದಖಿಳ ವಾ | ನರರ ನೊಡಗೊಂಡೇರಿದ ನಧಿಕ | ಹರು ಪ್ರದಿಂದಾ ಪುಷ್ಪಕ ವಿಮಾನವನು ಜವದಿಂದೆ | ತೂರಿತದಿಂದಲೆ ಸಕಲ ವಾ ನರ | ವರರೋಲಿಯೊಲಿದು ಕುಳಿತುಕೊಂಡರು 1 ಧರಣಿಪತಿ ರಾಘವನ ಪೊ ಗಳುತ್ತಧಿಕ ಭಕ್ತಿಯಲಿ ||೬೨|| ವರವಿಮಾನದೊಳಖಿಳ ಕಪಿಗಳು | ಹರುಷದಿಂದಲೆ ಕುಳಿತು ಕೊಳ | ತಿರಲು ರಘುವರ ನಾಕುಬೇರ ನ ತೆರದೆರಂಜಿಸುತ || ಭರದೊಳಂಬರ ಮಾರ್ಗದೊಳು ನೀಂ | ತೆರಳ