190 ಇಪ್ಪತ್ತೊಂಭತ್ತನೆಯ ಅಧ್ಯಾಯವು. ಯೋಧ್ಯಾ ನಗರಿಗೆಂದೆನು 1 ತಿರದೆ ತಾನಾವೋವು ಯಾನಕೆ ಕೊಟ್ಟಿನ ಕ್ಷಣೆಯ | ೬೩ || ಪಡೆದುರಾಘವ ನಾಜ್ಞೆಯನು ತಾ | ನೊಡೆನೆಪು ರ ಮಾರ್ಗ ಕೈದಿತ) | ಪೊಡವಿಯು ನುಳಿದು ವರವಿಮಾನವು ಬಹುಳ ಶೀ ಇದಲಿ || ನಡಧುದಂಬರ ಪಥದೊಳನಿಲನ ಹೊಡೆತದಿಂದೋಡುವ ಮು ಗಿಲ್ಲಳ | ಪಡೆಯು ವೋಟುತ್ತರದ ದಿಕೆಗಂದನಿಲ ವೇಗದಲಿ || ೬೪ |! ಧರ ಇನಮಂಡಲ ವನೊಲಿವೀಕ್ಷಿಸು | ತಿರದೆ ಸೀತೆಯ ನಾರಘುವರನು | ಕುರಿ ತುಪೇಳಿದ ನೆಲಮಹೀಸುತ ನೋಡು ಲಂಕೆಯನು || ಮೆರೆವ್ರದೀಪುರ ವೀ ತ್ರಿಕೂಟ 8 | ಖರದೊಳದನಾ ವಿಕ್ಷಕರನು | ವಿರಚಿಸಿರುವ ನಧಿಕಚ ಮತ್ಕೃತಿಯಿಂಧೆ ಪೂರ್ವದಲಿ | ೬೫ # ಕೈಣಿಸುತೆ ರಣರಂಗವಿಲ್ಲಿ ಯ | ಕಾಣಿಸುತ್ತಿದೆ ನೋಡ೪ದಿಹರು | ಪಾಣಗಳನುಳಿದೆಲ್ಲ ರಕ್ಕಸರೆ ಮೈ ವೆಟ್ಟನಲಿ | ಕಾಣುತಿದೆ ರಕ್ಾಮಿಷಗ೪ / ತಾಣದೊಳುವೆರೆನೆರೆದು ನನ್ನ ಯ | ಚಾಣಗಳು ವಧಿಸಿದವು ನಿನ್ನ ನಿಮಿತ್ತ ದನುಜರನು | ೬& | ಇಲ್ಲಿರಾವಣನನ್ನು ವಧಿಸಿದೆ | ನಿಲ್ಲಿಕೊಂದೆನು ಕುಂಭಕರ್ಣನ ! ನಿಲ್ಲಿ ವಧಿಸಿದ ನಿಂದ್ರಜಿತುವನು ತುಳಿದು ಲಕ್ಷಣನು | ಇಲ್ಲಿವಿಕಟನಕೊಂ ದನಂಗದ | ನಿಲ್ಲಿನೀಲನು ಸಂಹರಿಸಿದನು | ಕಲ್ಲೆದೆಯ ಕಟ್ಟಾಳುವೆಂದೆ ನಿಖಾ ಪ್ರಹಸನನು | ೬೬ | ಹನುಮನಿಂದೆ ಮಡಿದನು ಧಮಾ | ಹನು ವಿರೂಪಾಕ್ಷನು ಮಹಾಪ | ರ್ಶನ ಮಹೋದರ ನಾಯಕಂ ಪನನಾದಿದಾನವರು || ತನುವನುಳದಿಹರಿಲ್ಲಿ ದಶಕಂ | ಠನ ಮರಣವನು ಕಂಡು ಸಾವಿರ | ಜನ ಸಪತ್ನಿ ಯರೂಡನ ಮಂಡೋದರಿವಿಲಪಿಸಿದಳು || || ev | ಇದುವೆಸಗರತೀರ್ಥ ವೀತಾ | ಣದೊಳುಲಂಘಿಸಿ ಜಲಧಿಯನು ವಸಿ | ಸಿದೆವು ನಾವಾರಾತ್ರಿ ಕೇಳೆಲೆಸೀತೆ ಪಡೆಯೊಡನೆ | ಉದಧಿಯೊಳು ಸೇತುವೆಯನು ವಿರಚಿ | ದೆನು ನಿನ್ನ ನಿಮಿತ್ತವಾಗಿಯೆ | ವಾದದ ೪ಕ್ಷಿಸು ದಕ್ಷಿಣಾಯ ತೀರವನುನೀನು | ೬೯ | ಹನುಮನಾಯಾಸ ಪರಿಹಾರ | ಕೈನುತ ಮೈನಾಕಗಿರಿ ಮುನ್ನಿ ವನಧಿ ಮಧ್ಯದೊಳು ಪಚರಿಸಿದುದು ನಿಂದುನುಲುಗಡೆ ! ವನಿತೆ ನೀನಾಗಿರಿಯನೀಕ್ಷಿಸು | ವ ನಧಿಯುದಕವು ಕಾಂಕೆಸುತ್ತಿದೆ 1 ವಿನುತಿವೆತ್ತಿದೆ ಸೇತುಬಿಂದುವೆನುತಿದು ಮಜಗದೆ | ೭೦ | ೫ತನೀಂ ಮನಮೊಲಿದು ಕೇ೪ | ಸೇತು ಪರವ ಪವಿತ್ರಮೆನಿಪುದು | ಪಾತಕಂಗಳನೆಲ್ಲ ನಾಶನವಾಳ್ಳಾದನುದಿನವು || ಭೂ ತಳದೊಳಿದು ವಿನಂತಿವೆತ್ತಿಹು | ದೀ ತಟದೊಳಾ ಶಂಕರನ ಸಂ | ಪ್ರಿ ತಿಯಿಂದೆನಗೆ ಪ್ರಸಾಧನನಿತ್ಯನಾದಿನದಿ |೭೧|| ಭರದೊಳ್ಳ ತಂದೆನ್ನ ನಿಲ್ಲಿ
ಪುಟ:ಸೀತಾ ಚರಿತ್ರೆ.djvu/೨೧೧
ಗೋಚರ