, } 192 ಇಪ್ಪತ್ತೊಂಭತ್ತನೆಯ “...ವು. ಕೊಂಡು ಪೋದನು ಗಗನಮಾರ್ಗದಲಿ !vo|| ಅದುವೆಗೋದಾವರಿಯು ಕಾಣಿಸು | ತಿದೆ ಅಗಸ್ಯ ಮುನೀಂದ್ರನಾಶ್ರಮ | ವದೆ ಸುಶೀಕಮು ನಿವರನಾಶ್ರಮ ವಿಲ್ಲಿ ತೋರುತಿದೆ | ಅದುವೆ ಶರಭಂಗಾಶ ಮವು ನೋ | ಡದರೆಡೆಗೆ ಬಂದಿದ್ದನಂದಾ | ತ್ರಿದಶಪತಿ ಸಂಭಾಸಿಸಲು ಶರಭಂಗಮುನಿ ಪನೊಳು | vo | ಅದೆವಿರಾಧನುಸತ್ತ ಕಾನನ ವಿದಿರೊಳು ವಿರಾಜಿ ಸುತಿವೆ ತವೊ | ನಿಧಿಗಳಾಠ ಮಗಳದೆ ಅತಿಮುನೀಂದ್ರನಾಶವವು || ಆದರೊಳಂದನುಸೂಯೆ ನಿನಗಾ | ಹದಿಬದೆಯರು ಧರವನುಪೇ ೪ ದಳು ನೋಡಾ ಚಿತ್ರಕೂಟಗಿರೀಂದವನು ನೀನು || v೨ | ಹಿಂದೆಭರ ತನು ಚಿತ್ರಕೂಟಕೆ | ಬಂದು ನನ್ನ ನಯೋಧ್ಯೆಗೈತರು | ದೆಂದು ಡಿದನರಸನಾಗೆನುತೆನ್ನ ಪದಕೆರಗಿ || ಮುಂದೆ ಯಮುನಾನದಿಯು ಕಾ ಇುದು | ಸುಂದರಾಂಗಿಯೆ ನೀನುನೋಡಾ | ನಂದವನು ತಾಳಾಭರ ದ್ವಾಜಾಶ್ರಮವನಲ್ಲಿ | v೩ | ಮುಂಗಡೆಯೊಳಗೆ ಕಾಣಿಸುತ್ತಿದೆ 1 ಗಂ ಗೆಯದೆನೋಡು ನೀನಾ ( ಶೃಂಗಿಬೇರಪುರವನು ಗುಹನೈತಂದುಪಡ ರಿಸದ | ಅಂಗನಾಮಣಿಯೆ ಸರಯೂನದಿ | ಕಂಗೊಳಿಸುತಿಹುದಲ್ಲಿ ನ ಮೈಯ | ಕಂಗಳಿಗದೇ ಕಾಣುತಿದೆನೀಂ ನೋಡಿದ್ರೆಯನು | 0 vಳ | ವಿನುತ ಪುಷಪರಿಮಳದಿಂದನು | ದಿನವುರಂಜಿಸಿ ಕಾಣಿಸುತ್ತಿ ಹ | ವನಗಳನು ತಾಳ್ಸವಯೋಧ್ಯಾಪುರವರಕೆ ನೀನು | ಬನವನು ದಿಂದೆನ್ನೊಡವೆರಸಿ | ವಿನಯದೆಬರುತ ಮತ್ತೆ ನಮಿಸೆ೦ | ದೆನುತ ಪೇಳಿ ದನಾ ಮಹೀಸುತೆಗಾ ರಘದಹನು ||VM ಅಂತರುಹುತ್ತಾ ಜನಕಸು ತೆಗ 1 –ಂತ ಹರ್ಷದೊಳಂದು ರಾಘವ | ನಂತರಿಕ್ಷದೊ೪ಾ ಭರದ್ದಾ ಜಾಶ್ರಮದಬಳಿಗೆ || ಚಿಂತೆಯುಳರೈತರಲು ವನವಾ | ಸಾಂತವೆನಿಸಿದ ಪಂಚಮಿಯು ಬಲು | ಸಂತಸವನಾಗಿಸುತಿರದೆ ತಲೆದೋರ್ದುದಮ್ಮ, ರೊಳು | v೬ || ಸತಿಸಹೋದರರೊಡನೆ ಸೈನೃಸ | ಹಿತ ವಿಮಾನವ ನಿಳಿದು ರಾಘವ | ನತಿಭಕುತಿಯಿಂದಾ ಭರದ್ವಾಜಮುನಿಪನಪದಕೆ | ಸತಿಸಹಿತ ತಾಂ ನಮಿಸಿ ತನ್ನ ಚ | ರಿತೆಯ ನಾತಂಗರುಹಿ ಪಡೆದನು || ಹಿತದೆ ಮುನಿವರ ನಿತ್ಯಸತ್ಯತಿ ಗಳನು ಹರ್ಷದಲಿ || v೬ || ತಳೆದು ರಾ ಘವ ನಾಮುನೀಶ್ವರ 1 ನೊಲಿದು ಕೊಟ್ಟ ಸುಭೋಜನವನು ಸ | ಕಲ ಜನಸಹಿತ ಸಭ್ಯದಿಂದಾ ಪಂಚಮಿ ದಿನದೊಳು | ಬಳಕಮುನಿವರ ನಿಂದೆರಡು ವರ | ಗಳನು ಪಡೆದಾಲೋಚಿಸುತ ಮನ | ದೊಳಗನಿಲ ಸಂಭವನ ಕರೆದಿಂತೆಂದು ಹೇಳಿದನು || vv | ಮರುತನಣಗನೆ ಕೇಳು ||
ಪುಟ:ಸೀತಾ ಚರಿತ್ರೆ.djvu/೨೧೩
ಗೋಚರ