ಸೀತ ಚರಿತ್ರೆ 193 ನಿನಿಂ | ದಿರದೆ ನಂದಿಗಾವವನು ಸ | ರ್<ರಗಿ ಭರತಂ ಗರುಹುವು ದು ನಾನಿತ್ತ ಲಿರ್ಪುದನು || ಭರತನಿಗೆ ನೀನೆನ್ನ ಕುಶಲವ ! ನರುಹುತಾ ತನ ಚಿತ್ತದ ಪರಿಯ ! ನರಿತು ಬಹುದೆಂದೆನುತ ತಮ್ಮನ ಬಳಿಗೆ ಕಳು ಹಿದನು | ರ್v | ೬ರದೊಳಾಂತು ರಘುವರನಾಜ್ಞೆಯ | ನೆರಗಿ ಕೇಸರಿ ತನಯನಂದತಿ | ಭರದೊಳಂಬರ ಪಥನಂದಿ ಗ್ರಾಮಕ್ಕೆ ತಂದು | ವರ ಜಟಾ ವಲ್ಕಲಗಳನು ತಾ | ಇುರಿವ ವಹಿಗೆ ಸುತ್ತು ರುವಾ | ಭರತ ನನು ಕಂಡೆರಗಿ ಪೇಳನು ರಾಮನಾಗಮವ | Fo | ನಿರಶನವತ ವ ನುತಳೆದು ಸೋ ! ದರನೊಡನೆರಾಮಾ ಗಮನವನು / ಪರಿಕಿಸುವ ಧಿಯಂತವನು ಕಂಡಗ್ನಿ ಕುಂಡವನು || ಉರಿಸಿ ವಕ್ಕಿಗೆ ಮೂರು ಸುತ್ತ ನು | ತಿರುಗಿಬೀಳುವ ಯೋಚನೆಂದ | ಭರತನಿಗೆ ರಾಮನಕುಲವ ನು ಪೇಳನಾ ಹನುವು ||೯೧|| ತಿಳಿದು ರಾಮನ ಸಂಗತಿಗಳನ 1 ನಿಲ ಸುತನ ಮುಖ ದಿಂದೆಸಂತಸ | ದಳದುವನ್ನಿ ಸಿ ಭರತನಾಪವ ಮಾನ ಸೂನುವನು || ತಲೆದಡವಿ ತಳ್ಳಿಸಿ ತನ್ನ ಯ | ಬಳಿಯೊಳುತ್ತಮ ಪೀಠ ದೊಳು ತಾ | ನೊಲಿದು ಕೂಡಿಸಿ ಪೇಳಿದನು ಶತ್ರುಘ್ನ ನಿಗೆಕಡೆ ||೯|| ಭರದೆ ಪುರವರವೆಲ್ಲವನು ನಿಂ | ಗರಿಸಬೇಕೆಂದೆನುತ ತಮ್ಮನಿ | ಗರುಹಿ ಶೀಘ್ರದೊಳಾಂಜನೇಯನ ಸಹಿತಕೊರವಂಟು & ಭರತನೋಲಿ ತಂದ ನಾ ರಘು | ವರನ ಸನಿಹಕೆಭಕ್ತಿಭರದಿಂ 1 ದಿರದೆ ಪಾದುಕೆಗಳನು ಧರಿ ಸುತ್ತ ತನ್ನ ತಲೆಯೊಳಗೆ ! ೯೩ !! ಮರುತನಣಗನ ಕಡೆಪರವಾ || ದರದೆ ನಂದಿಗಾವವನಳಿದು ! ಭರತನಾ ದಕ್ಷಿಣದಮಾರ್ಗದೊಳ್ಳಿತ ರುತಿದಿರಲಿ || ವರವಿಮಾನದೊಳಖಿಳ ಕಪಿಮೀ 1 ರರೊಡನೆಕುಳಿತುಕಂ ಡು ಸತಿಸೋ | ದರರಸಹಿತೈತರುವ ರಾಮನ ನೀನಿದನಲ್ಲಿ ! F೪ | ಒಡನೆ ಕರಗಳಜೋಡಿಸುತ ತ | ನೊಡಲನೀಡಿ ನಮಸ್ಕರಿಸಿದನು { ಕ ಡುಬಕುತಿಯಿಂ ಭರತನಣ್ಣನ ಚರಣಪಂಕಜಕ್ : ಪೊಡವಿಗಿಳವತಾ ವಿಮಾನಕೆ | ನುಡಿದು ರಾಮನು ತನ್ನನಕರನ 1 ಪಿಡಿದು ಹತ್ತಿಸಿಕೊ೦ ಡನು ವಿಮಾನ ಕಹರ್ಷದಲಿ | Fa | ಪರಮ ಭಕ್ಸಿಯನಾಂತು ತಾ ! ಭರತನಣ್ಣನಿಗೆರಗಿ ಸೀತೆಯ | ಚರಣಪಂಕದಕೆರಗಿ ಸಮಿತಿ) ಯನು ಬಿಗಿದಪ್ಪಿ | ತರಾಣಿಸಂಭವ ವರವಿಭೀಷಣ | ರಿರುವರನುಸಂತೈಸಿ ಮಿಕ್ಕನಿ | ಬರನುಸಂತವಿಸಿದನು ಸವಿನಯವಧುರ ವಚನದಲಿ ೯೬ | ಆಲಿಸೈತಂದೆ ರಘುನಾಥನೆ | ತಾ೪ನಿನ್ನಾ ಜೈಯ ನವನಿಯನು ಪಾಲಿಸಿ ದೆ ಹದಿನಾಲ್ಕು ವರ್ಷಗಳಿಂದ ಮಿದುವರೆಗೆ | ಹೇಳಲಾರೆನು ನನ್ನ ಸುಕ್ಷ್ಯ
ಪುಟ:ಸೀತಾ ಚರಿತ್ರೆ.djvu/೨೧೪
ಗೋಚರ