200 ಮೂವತ್ರನೆಯ ಅಧ್ಯಾಯ, ಜಾನಕಿ ತೆಗೆದುಹಾರವನು ಪವ ಮಾನಸುತನಿಗೆ ಕೊಟ್ಟಳತಿ ಸಂತೆ ಪವನುತಾಳು | ವಾನರೇಂದ್ರನ ಮನ್ನಿ ಸುತಲಾ ಮಾನಿನೀಮಣಿ ಮನ ದಣಿಯೆ ಸುಂ | ಮಾನವನುತಾಳುತ್ತ ಕೊಟ್ಟಳು ವಸ್ತ್ರಭೂಷಣವ 8 ದೀವಿದಮೈಂದಗ ವಾಹಕೇಸರಿ ( ಗವಯಶತಬಲಿ ನೀಳನಳ ಜಾಂ | ಬವರು ಮೊದಲಾದಖಿಳ ವಾನರವರರಭೀಷ್ಟಗಳ | ತವಕದಿಂದರಿದಿತ್ತ ನಾ ರಾ | ಘವನು ಸಂತೋಷವನು ತಾಳವ | ರವರ ಮನವೊಪ್ಪು ವವೊಲುತ್ತಮ ರತ್ನ ದೊಡವೆಗಳ | ೪೭ || ಸಕಲವಾನರವೀರರಾಂತು | ಪ್ರಕಟ ವಸ್ತ್ರಾಭರಣಗಳ ನತಿ | ಸುಖದೆ ಹೊಗಳುತ ನಡೆದರಾಗಳೆ ತ ಮೈನೆಲೆಗಳಿಗೆ || ಸಕಲ ವಾದಗಳ ನಾಂತತಿ | ಭಕುತಿಯಿಂದಾರಘು ಪತಿಗೆರಗಿ | ಸುಖದೊಳಾ ಸುಗ್ರೀವನಾತನ ಪುರಕೆನಡೆತಂದ ||೪vll ನುಕುಲೋತ್ತಮ ರಾಮಚಂದನ | ಘನವಿನುತ ಪಟ್ಟಾಭಿಷೇಕವ ವ ನಮೊಲಿದು ನೋಡುತ ವಿಭೀಷಣನಾಂತು ಮನ್ನಣೆಯನು | ತನಗೆ ರಾಘ ವನಿತ ನಿಜಕುಲ | ಧನವನಾಂತು ಸಚಿವರೊಡನೆ ರಾ ! ಮನನುಯಿ ಗಳುತ ಲಂಕೆಗೈತಂದನತಿ ವೇಗದಲಿ 1 ೪೯ | ಸತಿಸಹಿತ ಪಟ್ಟಾಭಿಪೇ ಕವ ಹಿತದೆ ರಾಘವನಾಂತು ಶತು ರ | ಹಿತನೆನಿಸಿ ಕೊಂಡವನಿತಲವೆಲ್ಲ ವನು ಪಾಲಿಸುತ | ಆತಿಭರದೆ ಯುವರಾಜಪದದೆ ಭ | ರತನನಿರಿಸುತ ಸ ಕಲತರದ | ಕ್ರತುಗಳನ್ನು ಮಾಡಿದನು ವಿಪ್ರರಿಗಿತ್ತು ದಕ್ಷಿಣೆಯ || ೫೦ || ಅವನಿಪತಿರಾಘವ ನಖಿಳ ಬಾಂ | ಥವರೊಡನೆ ಸಲಹಿದನು ನಲವಿಂ | ದ ವನಿಯನು ಹನ್ನೊಂದುಸಾವಿರ ವರ್ಷಗಳ ತನಕ || ದಿವಿಜರನು ಸಂತು ವಡಿಸುತ | ಸವಿನಯದೊಳಾಗಿಸಿದನು ಸಕ | ವಿಧದ ಪಾಂಡರಿಕಾ ಇಮೇಧ ಸುವಾಜಪೇಯಗಳ | ೫೦ | ಭೂರಿದಕ್ಷಿಣೆಗಳನು ವಿಪರಿ | ಗಾ ರಘುವರನು ಕೊಡುತೆಸಗಿದನು | ನೂರು ಹಯಮೇಧಂಗಳ ನಡಿ ಗಡಿಗತಿ ಹರ್ಷದಲಿ || ಧಾರಿಣೀಸುತೆಯ ನೊಲಿಸುತ ರಘು | ವೀದನೀ ಧ ರಣೀತಲವನು ವಿ | ಚಾರಿಸುತ ಸಲಹಿದನು ಸಂತಸವಡಿಸುತ್ತೆಲ್ಲರನು || || ೫೦ | ಉರಗಬಾಧೆಗಳಿಲ್ಲ ರೋಗ ನಿ | ಕರದಭೀತಿಗಳಲ್ಲಿ ಹೆಂಗಸ | ರರಿತು ತಿಳಿದವರಲ್ಲವು ಪತಿವಿಹೀನ ದುಃಖವನು || ಧರೆಯೊಳೆಲ್ಲಿಯು ವಿಲ್ಲ ಕಳಜ 1 ನರ ಭಯಗಳು ವಿಷಾದವನೆಸಗು | ತಿರುವ ಬಾಧೆಗಳಿ ೪ ರಾಮಸ್ವಾಮಿರಾಜೂದಲಿ || ೫೩ | ಮನುಜರೊಳ ನರ್ಥಂಗಳಲ್ಲಿಯು | ಜನಿಸುತ್ತಿರಲಿಲ್ಲೆಂದಿಗು ಮರಿಯೆ | ಮನುಜನಾವನು ಪುನಿಯಮಾತನು ಜೀಳುತಿರಲಿಲ್ಲ || ತನಯರಿಗೆ ಮಾಡುತ್ತಿರಲಿಲ್ಲವು | ಜನರಪರಕರವನು
ಪುಟ:ಸೀತಾ ಚರಿತ್ರೆ.djvu/೨೨೧
ಗೋಚರ