ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೀತಾ ಚರಿತ್ರೆ. 201 ಪರವಂ | ಚನೆಯ ಯೋಚನೆಯಿಲ್ಲ ರಾಮಸ್ವಾಮಿರಾಜ್ಯದಲಿ | ೫೪ | ಎಲ್ಲರುಂ ಸಂತೋಷದಿಂದಿಹ | ರೆಲ್ಲರುಂ ದುಃಖವನು ತೊರೆದಿಹ | ರೆಲ್ಲ ರುಂ ಕ್ಷೇಮವನುಹೊಂ ದಿರುತ್ತಿದ್ದ ನುದಿನವು || ಎಲ್ಲರುಂ ಪರಹಿತವನೆ ಸಗುವ ! ರೆಲ್ಲರುಂ ಧರ ನಿರತರೆನಿಪ | ರೆಲ್ಲಕಾಲದೊಳ್ಳದೆ ರಾಮಸ ಮಿ ರಾಜ್ಯದಲಿ | ೫RY | ಪುತ್ರರನು ಪಾತ್ರರನು ಪಡೆದು ಕ | ಳತರಿಂ ದೆ ನಲಿಯುತಖಿಳ ಸ | ನ್ನಿತರೊಡನೆ ಸಹಸ) ವತ್ಸ ತನಕ ಮಾನ ವರು | ಸತ್ರಮಂಟಪ ವನಗಳನುಸ | ರ್ವತಕಟ್ಟಿಸಿ ಬಾಳುತಿದ್ದರು | ಮಿತಕುಲತಿಲಕನಹ ರಾಮಸ್ವಾಮಿರಾಜ್ಯದಲಿ !! {೬ | ನಿತೃಪ್ರಪ್ಪ ಗಳನು ಬಿಡುವುವು ! ನಿತ್ಯಫಲಗಳ ನೀವುತಿರ್ಸವು ನಿತ್ಯವುಂ ಪಿರಿಪಿರಿ ಯ ಶಾಖೆಗಳಾಂತು ವಿಟಪಿಗಳು | ನೃತರಾಗುತ ರಾಮನಾಮವ | ನ ತೃಧಿಕಭಕ್ತಿಯೊಳು ನೆನೆವರು | ನಿತ್ಯವುಂ ಜನರೆಲ್ಲ ರಾಮಸ್ವಾಮಿ ರಾ “ದಲಿ | {೭ | ರಾಮ ಕರುಣಾಧಾಮ ನೀತಾ | ರಾಮ ಸುಜನಪ್ರೇ ವ ಸುಭಕರ | ನಾಮ ರವಿಕುಲದುಗ್ಗ ವಾರಿಧಿಸೋಮ ರಣಭೀಮ || ಸೋಮಧರ ಕೋದಂಡ ದಳನೋ | ದ್ದಾವು ಮಿನುತ ದೊಗಳುತ್ತಿದ್ದ ರು | ರಾಮನನು ಜನರೆಲ್ಲ ರಾಮಸ್ವಾಮಿರಾಜ್ಯದಲಿ | ೫v | ರಾಮಮ ಮುವಾಟ್ಟು ಜಗವೆಲ್ಲವು | ಭೂಮಿಸುತೆಯೊಡನಾ ರಘೋತ್ತಮ ! ನೀ ಮಹೀತಲವೆಲ್ಲವನು ಸಲಹುತಿರೆಸಂತತವು : ಕಾವಲೋಭಾದಿಗಳ ತೊ ರೆದು | ಪ್ರೇಮದಿ ದಿರುತಿದ್ರರೆಲ್ಲರು | ರಾಮನು ಜಾನಿಸುತ ರಾಮ ಸ್ವಾಮಿರಾದ್ಧದಲಿ i ರ್೫ | ಕಾಲಕಾಲಕೆ ಮಳ ಯುತಪ್ಪದೆ 1 ಬೀಳು ತಿದ್ದು ದು ಸಾಖ್ಯಕರಮೆನೆ 1 ಗಾ;ಬಿಸುತಲಿದ್ದು ದತಿ ಸಲವದವನಾಗಿಸು ತ || ಶೀಲವನು ಕೈಕೊಂಡು ರಘುಭೂ | ಪಾಲಕಥೆಯನು ಮನೆಮನೆಗೆ ೪ಲಿ ! ಕೇಳುತಿದ್ದರು ಜನರು ರಾಮಸ್ವಾಮಿರಾಜದಲಿ ೬೦ | ಧರಣಿ ಸುರರು ಹೈತಿಯರು ವೈ | ಇರು ಸಕಲಶೂದ್ರರು ಮೊದಲಹ ಜ | ನರು ನಿರತರಾಗಿದ್ದರವರವರ ಸಕರ್ವದಲಿ || ಪರಿಪರಿಯ ಸದ್ಬರ್ವಗಳನಾ | ಚರಿಸುತ ಮನುಜರೆಲ್ಲಪುಣಾ | ತ್ಮರೆನಿಸಿದ್ದರನುದಿನ ರಾಮಸ್ವಾಮಿರಾ “ದಲಿ 1 ೬" || ಇತಿಬಾಧೆಗಳನ್ನು ಕಾಣದೆ | ಭೂತಹಿತರೆಂದೆನಿಸಿ ನಿ ತೃವು 1 ನೀತಿವರ್ಗದೆನಡೆಯುತಾ ಕುಲಧರ್ಮವನು ಬಿಡದೆ ! ಭೂತ ಲದಜನರೆಲ್ಲ ರತಿಸ ) | ಪ್ರೀತಿಯಿಂದಲೆ ಹೊಗಳುತ್ತಿದ್ದರು | ಸೀತೆಯು ನು ಸಂತತವು ರಾಮಸ್ವಾಮಿರಾಷ್ಟ್ರದಲಿ || ೬೦ ಮಡದಿ ತಮ್ಮಂದಿರಸ ಹಿತ ಜನ 1 ರೊಡೆದು ರಘುನಾಥನು ಪೊರೆದನೀ | ಪೊಡವಿಯನು ಹ 26