ಪುಟ:ಸೀತಾ ಚರಿತ್ರೆ.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜ || 202 ಮೂವತ್ರನೆಯ ಅಧ್ಯಾಯ ನ್ಯೂ ಂದುಸಾವಿರ ವರ್ಷಪರಿಯಂತ 1 ಪೊಡವಿಗಳಹ ನೀತರಾಘವ | ನೊಡನೆ ಸಕಲವಿಧದ ಸುಖಂಗಳ | ನಡಿಗಡಿಗೆ ತಾನನುಭವಿಸುತಿದ್ದಳರ ಮನೆಯೊಳಗೆ | ೬೩ || ಆ ಕುಶಲವರಿಗೊಲಿದು ಮುನಿವಾ | ಲ್ಮೀಕಿಸೇ ೪ರುವಾದಿಕಾವೃದೊ | ೪ ಕಥೆಯು ಸಂಮಿಳಿತವಾಗಿಹುದು ಜನಜನಿತ ಮನೆ | ಈಕಥೆ ಪರಮಪಾವನಮನಿಸು | ದೀಕಥೆ ದುರಿತಗಳನುಹರಿಸು ವು | ದೀಕಥಗೆ ಸರಿಯುಂಟೆ ಭೂತಲದೊಳಿತರಕಥೆಗಳು | ೬೪ || ಇದು ವಿಮಲ ಕೀರಿಕರವಾಗಿಹು | ದಿದುಮಹೀಪಾಲರಿಗೆ ವಿಜಯವ | ನೊ ದಗಿಸುತ್ತಿಹುದಿದು ವಿವಿಧಸಾಖ್ಯಗಳನಾಗಿಪುದು । ಇದುಜಗದೊಳತಿ ಧ ನೃವೆನಿಸಿಹು 1 ದಿದುಸಕಲ ಸಂಪದಗಳ ನೆಸಗು | ವುದಿದು ಮುನಿವಾ ಲ್ಮೀಕಿಯಿಂದೆ ವಿರಚಿತಮಾಗಿಹುದು { ೬೫ | ಮೇದಿನೀಬಾಲಕಿಯ ಚ ರಿತೆಯ | ನಾದರದೊಳನುದಿನವು ಮೆಡಬಿಡ | ದೋದಿದರೆಕೇಳಿದರೆ ಮಾ ನವನಾವನಾದೊಡೆಯು || ಈ ಧರಣಿಯೊಳು ತನ್ನ ಕಿಸ | ಬಾಧೆಗಳ ಪರಿಹರಿಸಿಕೊಳ್ಳುತ | ಸಾಧಿಸುವ ನವಸಾನದೊಳು ಕೈವಲ್ಯಪದವಿಯು ನು || ೬೬ | ಧನವಿಹೀನರು ಧನವಪಡೆವರು | ತನಯರಿಲ್ಲದ ಜನರು ಸ ಜ್ಞನ | ರೆನಿಪಮಕ್ಕಳ ನೈದುವರು ಕೇಳುತ್ತಲೀಕಥೆಯ | ಮನುಜನಾ ಲಕನೀ ವಿಮಲಕಥೆ | ಯನು ಮನಮೊಲಿದು ಕೇಳಿದೊಡೆ ಮೇ 1 ದಿನಿ ಯನಾಳುವನು ಚಿರಕಾಲವು ಜಯಿನಿಹಗೆಗಳನು | ೬೭ | ಪುತ್ರರನು ಪಾತ)ರನು ಹೋಂದಿ ಧ | ರಿತಿಯೊಳು ಸುಖಿಸಿದವರೀ ಸುಚ | ರಿತೆ) ಯನು ಕೇಳಿದೆಡಬಲೆಯರು ಭಕ್ತಿಭಾವದಲಿ || ಶತು ಗಳಗೊಳಗಾಗ ದೆ ಸ | ರ್ವತ ಸಂತೋಷಪಡುತಿಹನು ಪ | ವಿತ್ರವೆಂದೆನಿಪೀ ಕಥೆ ಮನಾಲಿಸುವ ಮಾನವನು || ೬v 1: ಸಿರಿಯ ದುರ್ಗಂಗಳನು ಕಳೆದು | ತ್ವರಿತದಿಂದೈದುವರು ತಮ್ಮ ನ | ಗರಿಗೆ ಸೀತಾಕಥೆಯನಾಲಿಪ ಮಾನವ ರಿಯೊಳು | ನರರು ಸದ್ಭಕ್ತಿಯನು ತಾಳ್ಮೆ / ಚರಿತೆಯನುಕೇಳಿದೆ ಡೆ ಜೀವಿಸು | ವರು ಬಹುಳ ದಿನತನಕ ದೀರ್ಘಾಯುಪ್ಪವನುಪಡೆದು || \ ೬೯° | ಪುರಕಸುಖವಾಗಿ ನಡೆತಂದನ | ವರತ ತನ್ನ ಯಮನೆಯೊಳಗೆ ನಂ 1 ಟರೆಳು ಸೇರುತ್ತಪ್ರವಾಸಿ ಹರುಷವನೈದುವನು | ನರರುಮನ ದಿವ್ಯಾರ್ಥಗಳ ಪಡೆ | ವರಿಳಯೊಳು ದೇವತೆಗಳೆಲ್ಲರು | ಹರುಷವನು ಹೊಂದುವರು ಸೀತಾಚರಿತೆಯನುಕೇಳು || ೭೦ | ಪರಮಭಕ್ತಿಯನಾಂ ತು ನೀತಾ ! ಚರಿತೆಯನು ಕೇಳಿದೊಡೆ ಸತ್ತು 1 ಇರನು ಹೊಂದುತಿಹರು ರಜಸ್ವಲೆಯಪ್ಪ ವನಿತೆಯರು | ಧರೆಯೊಳು ಪುರಾತನವೆನಿಸಿ ದೀ ! ಚ