ಸೀಕಾ ಚರಿತ್ರೆ, 207 ಯುಗಳ | ಸಂಗವಳು ಸ್ತನವ ನೆಸಗಿ | ಗಂಗೆಯನು ಪೂಜಿಸಿದ ಳು ಪುರೋಹಿತನ ನೇಮದಲಿ || _೨೩ & ಪರಿಪರಿಯ ಭಕಂಗಳನು ಪ ರಿ / ಪರಿಯ ಪಕ್ಕಾನ್ನ೦ಗಳನು ಪರಿ ! ಪರಿಯು ವಾಂಸಂಗಳನು ಸಕ ಲವಿಧದ ಫಲಂಗಳನು || ಪರಿಪರಿಯ ಮದ್ಭಂಗಳನು ತರ | ತರದ ಕುರಿ ಕೋಣಂಗಳನು ತರ | ತರದ ಚಿತ್ರಾನ್ನಗಳ ಬಲಿಗೊಟ್ಟರ್ಚಿಸಿದ ೪ಾಕೆ il ೨೪ | ಪರಿಮಳ ಸುಗಂಧ ಕುಸುಮಂಗಳ 1 ನುರುತರದ ತಾಂಬೂಲಗಳ ನಾ | ವರಸುದಕ್ಷಿಣೆಗಳನು ನವರತ್ನಾ ಭರಣಗಳನು ! ತರತರದ ವಸಂಗಳನು ಶುಭ | ಕರದ ಮುಕ್ಕಾ ಹಾರಗಳನಾ | ಧರಣಿಸುತೆ ಗಂಗಾನದಿಗೆ ಕೊಟ್ಟರ್ಚಿಸಿದ ಟೊಲಿದು | ೨೫ | ಪತಿ ಸಾಯಣೆ ಯರೆನಿಸುವರುಂ | ಧತಿಮೊದಲಹ ಸುವಾಸಿನಿ ಜನರ | ನತಿವಿನಯ ದಿಂದರ್ಚಿಸುತಧಿಕ ಭಕ್ತಿಭಾವದಲಿ | ಕ್ರಿತಿಸುತೆ ವಸಿ ಮಾದಿ ಮುನಿಗಳ 1 ವಿತತಿಗಂದು ಸುಭೋಜ ನಂಗಳ | ಹಿತದೆತಾನಾ ಗಿಸಿದ ೪ಾನಂದವನು ತಾಳುತ್ತ | c೬ | ಅಂದಮನೆ ಮೈ ಪ್ಲಾನ್ನ ಸನಗ | ೪೦ದೆ ವಿಪರ ನೆಲ್ಲ ದಣಿಸುತ | ಚಂದನ ಕುಸುಮ ದಕ್ಷಿಣಾ ತಾಂಬೂಲ ಗಳನಿತ್ತು ! ಬಂದ ಜನರನು ತೃಪ್ತಿ ಪಡಿಸುತ | ಬಂದಳು ಪವಾಸದೊಳ ಗಾರಘು | ನಂದನ ನೆಡೆಗೆ ಸೀತೆಕುಳಿತಾ ವರವಿಮಾನದ ಲಿ | c೭ | ಜನನಿ ಕೌಸಲ್ಯ ಮೊದಲಾಗಿಹ | ವನಿತೆಯರ ಮಧ್ಯದೊಳು ಸತಿಸಹಿ | ತಿನಕುಲೆತ್ತಮನಾ ಪುರೋಹಿತ ರೊಡನೆ ಶೀಘ್ರದಲಿ || ವಿನುತಿ ವಡೆದನ ವೀನಗಂಗಾ । ಘನಸರಯು ಗಳ ಸಂಗಮಕೆ ಬಂ ! ದನತಿವಿಭವದೊ ಳೆಲ್ಲರಿಗೆ ಸಂತಸವ ನಾಗಿಸುತ || or | ಮಡದಿ ಮಾ ಡಿದ ಪೂಜೆಗಿಂತಲು | ಪೊಡವಿ ಯಾನು ರಾಘವನು ನೂ { ರ್ಮಡಿ ಯಧಿಕ ಮೆಂಬಂತೆ ಗಂಗೆಯ ನಧಿಕ ಭಕ್ತಿಯಲಿ G ಒಡನೆ ಪೂಜಿಸಿ ನಲ ವಿ ನಿಂದಡಿ | ಗಡಿಗೆ ದಕ್ಷಿಣೆ ಸಹಿತ ಕೊಟ್ಟನು | ಸಡಗರದ ಗಜ ತುರಗ ಗೋರಥ ಗಳನು ವಿಪ್ರರಿಗೆ | ೦೯ ನೆರೆದ ವಿಪ್ರೋತ್ತಮರಿ ಗಾರಘು | ವರನು ಸಾವಿರ ಗಟ್ಟಿ ಯಾಗಿಯೆ | ವರಸು ಭೋಜನ ಗಳ ನು ಮಾಡಿಸಿ ತನ್ನ ನಂಟರನು || ಕರೆದು ಮನ್ನಿಸಿ ಹತ್ತಿರದೆ ಕ | ಇರಿ ಸಿ ಕೊಂಡೂಟವನು ಮಾಡಿದ | ನರನಿಯ ನೊಲಿಸು ತೊಡನೆ ಬಹು ಸಂ ತೋಷವನು ತಾಳು | ೩೦ | ಅಲ್ಲಿ ಒಂಬತ್ತು ದಿನ ತಾನಿರು | ತೆಲ್ಲರಿಂದೆ ರಘುವರನ ವನಿಯೊ |ಳಲ್ಲಿ ಯಾತ್ರೆಗಳನ್ನು ಮಾಡಲು ಬಗೆದು ಚಿತ್ರದ ಲಿ ... ಎಲ್ಲ ವಸ್ತುಗಳನು ನಗರದಿಂ | ದಲ್ಲಿಗೆ ತರಿಸಿ ಕೊಂಡು ಮನುಜರ |
ಪುಟ:ಸೀತಾ ಚರಿತ್ರೆ.djvu/೨೨೮
ಗೋಚರ