ಪುಟ:ಸೀತಾ ಚರಿತ್ರೆ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

208 ಮೂವತ್ತೊಂದನೆಯ ಅಧ್ಯಾಯವು. ನೆಲ್ಲ ಮನ್ನಿಸಿ ತನ್ನ ಸತಿಸಹಿತಲ್ಲಿ ಮಲಗಿದನು | ೩೧ | ಹಿರಿಯ ರೂಪ ವ ತಾಳುವಂತೆಯು | ಕಿರಿಯ ರೂಪವ ನೈದುವಂತೆಯು | ವರವಿಮಾನ ಕೆ ವರವನಿತ್ತನು ಮುದದೆ ರಾಘವನು | ಧರಿಸಿತು ವಿಮಾನವು ಭರದೆ ಹ | ನ್ನೆ ರಡು ಗಾವುದ ದುದ್ದವಾಗಿಯು | ಮೆರಡು ಗಾವುದ ದಗಲ ವಾ ಗಿಯು ವಿರ್ಪ ರೂಪವನು || ೩೦ | ಮಾನವೇಂದ್ರನು ಸೀತೆಸಹಿತ ವಿ | ಮಾನವನು ತಾನೇರಿದನು ಸುಂ | ವಾನದಲಿ ಹಿತ ಬಂಧುಮಿತ್ರ ಪರೋ ಹಿತರ ಕೂಡಿ || ಬಾನೆಡೆಯೊಳತಿ ಭರದೆ ಬರುತ ವಿ | ಮಾನ ನಾದಿನ ದ ಲ್ಲಿ ಬಂದುದು ( ನಾನು ರಾಗದೆ ೪ಾಪ್ರಯಾಗ ಕ್ಷೇತ್ರಕಲ್ಲಿಂದೆ | ೩೩ || ಇಳಿದು ಜಾನಕಿ ಯೊಡನೆ ಸಂತಸ | ದೊಳು ವಿಮಾನವ ನಾರಘು ವರ ನು / ನಲಿವು ಸೇವಿಸುತಾಪ್ರಯಾಗ ಕ್ಷೇತ್ರ) ವನು ಸಾರ್ದು || ಬಳಕವ ರ ಗಂಗಾತಿವೇಣೀ | ಗಳ ರಡರ ಸಂಗಮಕೆ ಬಂದನು | ತಳುವದೈತ ಹ ಸಕಲಬಾಂಧವ ಮಿತ್ರ ) ಜನಸಹಿತ || ೩೪ | ಸೇರಿಗಂಗಾ ರ್ವೇ ಸಂಗ ಮ | ತೀರವನು ಪರಮಾ ದರದೊಳಾ । ಧಾರಿಣಿ ಸುತೆ ನಾರಿಕೇಳದ ಬಾಯಿನಂಗಳನು | ನೀರಿನೊಳ ಗರ್ಪಿಸುತ ಸಾಲಿo | ಕರ ಜಡೆಯೊ ೪ು ಕತ್ತರಿಸಿ ರು | ವೀರ ನಪ್ಪಣೆ ಯಿಂದ ಕೊಟ್ಟಳು ನಾಲ್ಕು ಬೆರಳ ನಿತು | ೩೫ ! ಅನುಜ ರೊಡನಾಬಳಿಕ ತಾನು ವ | ವನವ ನಾಗಿಸಿಕೊಂ ಡು ರಘುನಂ | ದನನು ಪೊವಮಾಡಿ ಯಾರಿನ ಬಳಿಕ ವಾರನೆ ಯ | ದಿನದಿ ತೀರ್ಥ ಶಾದವ ನೆಸಗಿ | ಜನರ ನೊಲಿಸುತ ಮಾಘ ಮಾ ಸದ | ಕೊನೆಯ ವರಿಗಿರು ತಮ್ಮ ತೀರ್ಥಂಗಳಿಗೆ ನಡೆತಂದ | ೩೬ | ಅ ಲ್ಲಿ ದಕ್ಷಿಣೆ ಸಹಿತರಾಘವ | ನೆಲ್ಲದಾನಂಗಳನು ಕೊಟ್ಟು ಸ | ಮುಲ್ಲಸ ದೊಳ ಕ್ಷಯವ ಟಾವನಿಜ ದೆಡೆ ಗೈತಂದು | ಎಲ್ಲ ರೋಡನಾ ಮರವ ಪೂ ಜಿಸು | ತಲ್ಲಿಕಂಗೊಳಿಪ ವರವಸ್ತ್ರಗ | ಳೆಲ್ಲವನು ಕೊಟ್ಟಾ ತ್ರಿವೇಣಿಯ ನೊಲಿದು ಪೂಜಿಸಿದ | ೩೭ | ಧನಕನಕ ವಸನಗಳ ನೀಯುತ | ಮಣಿ ದುಪೂಜಿಸಿ ತೀರ್ಥ ವಾಸಿಗ |ಳೆನಿಪ ಪಾರೋ ಹಿತರ ನವರಾಜ್ಞೆಯ ನು ತಾನಾಂತು || ಘನ ವಿಮಾನದೊಳು ಕುಳಿತೆಲ್ಲಾ | ಜನಗಳಡನಾ ರಾಘವೇಂದ್ರನು | ವಿನುತ ವಿಂಧ್ಯಾರಣ್ಯ ಕೈತಂದಿಳಿದ ನಲ್ಲಿಂದ || V || ಬಂದು ದುರ್ಗಾ ಸನ್ನಿಧಿಗೆ ರಘು | ನಂದನನು ಸತಿಸಹಿತ ಮಿಂವಾ | ನಂ ದದಿಂದೆಸಗಿದ ನಖಿಳ ದಾನಂಗಳನು ಕೂಡೆ | ಅಂದ ಮಾಗಿಹ ಕುಸುಮ ಸಂಚಯ | ದಿಂದಪೂಜೆಸಿ ಶಾಂಭವಿಯನೆ | ತಂದನು ವಿಮಾನ ದೊಳು ಕಾಶಿಗೆ ಬಂಧುಗಳಸಹಿತ 4 ೩೯ | ಮನುಕುಲೇಂದ್ರನು ಯಾತ್ರೆಗೆಂದ