ಪುಟ:ಸೀತಾ ಚರಿತ್ರೆ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಮೂವತ್ತೆರಡನೆಯ ಅಧ್ಯಾಯ, 211 ದು ವತ್ಸರ ಕಾಶಿಯೊಳಿರುತ | ಬಂಧುಗಳೊಡನಪರಿಮಿತ ಬಕುತಿ | ಯಿಂದಖಿಳ ದೇವಾಲಯಂಗಳನಾ ರಘದಹನು | ಅಂದು ಜೀರ್ಣ ದ್ವಾರವಾಡಿಸಿ | ಕುಂದುನಿಂದೆಗಳೆಂದಿಗು ನಡೆದು | ದಂದದಲಿ ಪುಜೆಗ ೪ ನಾಗಿಸುವಂತೆಮಾಡಿದನು || ೫೬ || ಪರಮಪಾವನವೆನಿಪ ಕಾಶೀ | ಪುರದೊಳಾ ರಘುವರನು ನಿತ್ಯವು ! ಹರನಪುಜೆಸಿ ಬ್ರಹ್ಮ ಚರೇ ವ್ರತ ವ ಕೈಕೊಂಡು | ಸುರರುಮೆಚ್ಚುವ ಸತ್ಯಭಾಷಣ | ದುರುತರದನಿಯ ಮವನುಹೊಂದುತ | ವಿರಚಿಸಿದನಾ ತೀರ್ಥವಾಸವತವ ನಹಿತದೆ ! ೫v || ಪುರದಮಧ್ಯದೊಳೆಸೆವ ವಿಶ್ವೇ / ಶರನನರ್ಚಿಸಿ ಯನ್ನ ಪೂರ್ಣೆ ಯ | ಚರಣಕಾನತನಾಗಿ ಧುಂಡಿವಿನಾಯಕಂಗೆರಗಿ | ಧರಣಿನ೦ದನೆಯೊ ಡನೆ ರಾಮನ | ನೆರೆವಿಲೋಕಿಸಿ ದಂಡರ್ಪಾಯು | ನುರುತರದ ವರಕ ಲಭೈರವನ ನೊಲಿದರ್ಚಿಸಿದ | ೫ರ್{ || ಬಾರಿಬಾರಿಗೆ ನೋಡಿನೋಡುತ | ವಾರಣಾನೀಫರದೊಳಾ ರಘು | ವೀರನಾ ವಿಶ್ವೇಶ್ವರಸ್ವಾಮಿಯನು ಭ ದಲಿ || ಪಾರಮಾರ್ಥಿಕದಿಂದೆ ಪಾಕಿಸಿ | ಚಾರುಗಂಗಾನದಿಯ ದಕ್ಷಿ ಣ { ತೀರಕೆ ಸಕಲಬಾಂಧವರೆಡನೆ ಬಂದನಲ್ಲಿಂದ | ೬೦ | ಮನವಿಮಾ ನದೊಳೆಲ್ಲ ನಂಟd | ಡನೆ ಕುಂತುಕೊಂಡಾ ರಘುವರನ | ವನಿಕೆಯು ನೊಲಿಸು ವಂಬರರಥದೊಳಂದು ಶೀಘ್ರದಲಿ ! ವಿನುತ ಗಂಗಾನದಿಯವರ ದ | ಕೊಣಬರುತಾ ಕರ್ಮನಾಶನ | ವನು ನುತಿಸುತಾ ಚವನಮುನಿ ಯಾಶ್ರಮಕೆನಡೆತಂದ | ೬೧ ಇಂತು ಮೂವತ್ತೊಂದನೆಯ ಅಧ್ಯಾಯ ಸಂಪೂರ್ಣವು ಪದ್ಯಗಳು ೧೬೬V. •-.- ಮೂವತ್ತೆರಡನೆಯ ಅಧ್ಯಾಯ. ಸೂಚನೆ \ ಧರಣಿಮಂಡಲದೊಳ ತ್ರಿ ಪಾವನ | ತರಮೆನಿಪ ಪುಣ್ಯಸ್ಥಳಗಳಿಗೆ | ತೆರಳಿಜಾನಕಿ ಯಾತ್ರೆಯನುಮಾಡಿದಳು ಸತಿಸಹಿತ || ಚೌವನಮನಿಯಾಶ್ರಮಕೆ ನಡೆತಂ | ದವನಿಕೆಯು ಸಹಿತಲ್ಲಿವಿಂ ದಾ | ರವಿಕುಲೋತ್ತಮನಾ ಮುನೀಂದ್ರನಿಗೆರಗಿ ಭಕ್ತಿಯಲಿ || ತವಕ ದಿಂದಲೆ ರಾಮತೀರ್ಥವ | ಸವೆದುವರ ರಾಮೇಶ್ವರನನಾ ! ಭುವಿಯೊ