ಪುಟ:ಸೀತಾ ಚರಿತ್ರೆ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

212 i ಸೀತ ಚರಿತ್ರೆ ಳು ಸಾವಿಸುತಖಳದನಗಳ ನೆಸಗಿದನು || ೧ || ಬಳಕಗಂಗಾಣಭ ದ ೦ | ಗಳೆರಡರ ಸಂಗಮಕೆ ಬಂದದ | ರೋಳವನೀಸುತ್ತವೆರಸಿ ರಘು ಭೂವರನು ಮಿಂದದರ | ಬಳಿಯೊಳೆಲ್ಲರಸಹಿತ ಮರ್ದಿನ | ಗಳತನಕ ತಾನಿದ್ದು ಬಂದನು | ಬಳಿಕ ಗಂಗಾಗಂಡಕಿನದಿ ಸಂಗಮಸ್ಥಲಕೆ | o i ಸಾನವನು ಸತಿಸಹಿತಮಾಡುತೆ | ಮಾನವೇಂದ್ರನು ಗಂಡಕಿಯೊಳು ನಿ | ದಾನಿಸದೆ ನೇಪಾಳದೊರುವ ಪಶುಪತೀಶ್ವರನ || ನಾನುರಾಗದೆ ೪ರ್ಚಿಸುತ ಸುಂ 1 ಮಾನವನು ತಾಳ್ಮೆಲ್ಲರೊಡನೆ ವಿ | ಮಾನದೊಳಗಾ ಹರಿಹರಾಕ್ಷೇತ್ರಕ್ಕೆ ನಡೆತಂದ ! ೩ | ಬಂದು ಜಲದೊಳುವಿಂದು ಧರ ! ನಂದನೆವೆರಸಿ ರಾಮನುಭಕುತಿ | ಯಿಂದೆಪೂಜಿಸಿ ಹರಿಹರಸ ಮಿಯನು ಕೈಮುಗಿದು | ಅಂದು ಗಂಗೆಯದಕ್ಷಿಣದೊಳತಿ | ಸುಂದರ ಮೆನಿಪ ಸಂಗಮಗಳಿಗೆ | ಬಂದು ಬಂದೀಕಿಸುತ ವೈಕುಂಠಸ್ರರಕೈತಂ ದ || 8 | ಈಕ್ಷಿಸಿ ಜರಾಸಂಧನಗರವ | ನಾಕ್ಷಿತಿಸುತೆಯೊಡನೆ ಸರಸಿಜ ದ | ೪ಾಕ್ಷನು ಸ್ಪಾ ನವನೆಸಗಿ ವೈಕುಂಠತೀರ್ಥದೊಳು | ಯಹಪತಿಯು ವಿಮಾನದೊಳು ಕುಳಿ | ತಕ್ಷಣದೊಳಲ್ಲಿಂದ ಬಂದನು | ಮೋಹದಾ ಯಕವಹ ಗಯಾಕ್ಷೇತ್ರಕತಿಹರ್ಸದಲಿ !! ೫ 8 ವರಗಯಾಕ್ಷೇತ್ರಕ್ಕೆ ನ ಡತಂ | ದರಯವರಸಿ ವಿಮಾನದಿಂದಿಳ | ದಿಂದೆ ರಾಮನು ಫಲ್ಲು ನದಿಯಾ ಪೂರ್ವ ತೀರದಲಿ || ನೆರೆಮೆರೆವ ವರವಿದ್ದು ಪಾದದ | ಪರಮಪಾವನದೆಡೆಗೆ ಬಂದತಿ | ಭರದೊಳಂದೆರಗಿದನು ಕೈಮುಗಿದತಿ ವಿನಯದಿಂದ | ೬ | ಮರುದಿವಸವಾ ಘಲ್ಲುವೊಳು ತ | ನರಸಿವೆರಸಿ ಸ್ನಾನಕೆನುತ್ತೆ | ತರ ಲು ರಾಘವನನಿತರೊಳ್ಳಖಿಯರಡ ನವನಿಜೆಯು ಹರಿವ ಫಲ್ಲು ನ ದೀದಡಕೆ ಬಂ | ದೆರಗಿ ಮಿಂದದರೊಳು ಸುವಾಸಿನಿ | ಯರನು ಧನಕನ ಕಾಂಬರಗಳ೦ ದರ್ಚಿಸಿದಳೊಲಿದು ||೭|ಮರಳದಿಬ್ಬೆಯಮೇಲೆ ಕುಳ ತಾ | ಧರಂಸಿಜೆಯು ಗೌರಿಯನು ಪೂಜಿಸು ( ತೆರಗುವೆ ನೆನುತ್ತೆಣಿಸಿಚಿತ್ರ ದೊಳಂದು ಭಕ್ತಿಯಲಿ || ಮರಳ ಮುದ್ದೆ ಗಳ್ಯದರಿಂದಲೆ | ಪರಮವವ ನೆಯೆನಿಪ ಗಂಗಾ । ಧರನರಾಣಿಯನಾಗಿಪುದ ಕಾರಂಭಿಸಿದಳಲ್ಲಿ W v # ನೆನೆದಸೈಕತವ ನೆಡೆಗೈಯೊಳು | ಜನಕನಂದನೆ ತೆಗೆದುಕೊಳ್ಳುತ | ದನು ಬಲದಕೈಯಿಂದ ಮುದ್ದೆಯನೆಸಗಿ ಭೂಮಿಯಲಿ | ಅನುಗೊಳಿಸುತ್ತಿಡು ವಸ್ಮರೊಳಗಾ | ಮನುಕುಲೋತ್ತಮ ದಶರಥನರೇಂ | ದನು ಕರವ ನೀಡಿರುವುದನ್ನು ನೋಡಿದಳುತಲೆವಾಗಿ | ೯ | ಧರಣಿಯೊಳು ವೈದೇಹಿ ಮುದ್ದೆ ಯ | ನಿರಿಸಲಾದಶರಥನು ಕೊಂಡ 1 ಲ್ಲಿರದೆಹೋಗಿರುವುದನುಕಂ