ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೆರಡನೆಯ ಅpಕ್ಕಿಯವು. 213 ಹಳು ನದಿಯ ತೀರದಲಿ || ಧರಣಜೆಯು ನೂರೆಂಟುಸಲ ಮಿಂ 1 ತಿರಿಸಲಾ ಮುದ್ದೆಗಳನೆಲ್ಲದ | ಶರಥನುತೆಗೆದುಕೊಂಡು ಪೋದನುಕಸ್ಥೆ ಕಾಣಿಸದೆ # | ೧೦ || ನೂರಮೇಲೆoಟುಂಡ ಗಳಿರದೆ | ತೀರದಲ್ಲಿಯೇ ಮಾಯವಾಗಳು | ಧಾರಿಣಿಸುತೆ ಯಚ್ಚರಿಯನಾಂತಲ್ಲಿ ಮನದೊಳಗೆ || ಗೌರಿಯನುಪೂಜೆ ಸಿನಿಮಾನವ | ನೇರಿಬಂದಳು ತನ್ನ ಮಂದಿರ | ಕಾರೊಡನೆ ತಾನೀರಹಸ್ಯ ವನರುಹದತಿಭರದೆ | ೧೧ | ಸ್ನಾನವನೆಸಗಿ ಪಂಚತೀರ್ಥದೌ | ೪ಾನ ರೇಂದ್ರನು ಹತ್ತಿದನು ಸುಂ | ವಾನದೊಳಗಾ ಪ್ರೇತಪರ್ವತವನತಿವೇ ಗದಲಿ | ತಾನುಬೆರಳುಂಗುರವನು ತೆಗೆದು | ಸಾನುರಾಗದೆ ಮರುಗೆರೆ ಗಳ | ನಾನೆದೆಗೀಚಿದನು ದಕ್ಷಿಣದಿಕ್ಕಿಗಿದಿರಾಗಿ || ೧೦ | ರವಿಕುಲತಿಲ ಕ ರಾಮಚಂದ್ರನು | ತವಕಗೊಳುತಾ ದಶರಥಮಹಿ ! ಧವನಿಗೆಪಡೆದು ಪಿಂಡದಾನವನಾಗಿಸುವನೆಂದು | ಅವನಿಯೊಳು ದರ್ಭೆಯನುಹಾಸುತ | ನವಸುಗೊಳ್ಳತ ಮಧು ತಿಲೋದನ | ವಿವಿಧವಸ್ತುಗಳಿಂದೆ ಪಿಂಡಗಳ ನ್ನು ಮಾಡಿದನು || ೧೩ | ರವಿಕುಲೇಂದ್ರನು ಕೈಯೊಳಗೆಮಿಂ | ಡವಪಿಡಿ ದುಕೊಂಡಷ್ಟು ನೋಡಿದ | ರವನಿಪತಿ ದಶರಥನು ಕೈಯನುನೀಡದಿರ ಲಾಗ | ಅವನಿಸುರಿದುತ್ತ ಲಾಞ್ಚ ! ಈವನುರಾಘವನೊಡನೆಪೇಳೂರು | ಜವದೊಳೊಂದು ಮುಹೂರ್ತಪರಿಯಂತರವಿಲೋಕಿಸುತ | ೧೪ | ಜನ ಪಕೇ೪ ಕ್ಷೇತ್ರದೊಳು ಏು | ವನ ಗಯಾಶಾದವನು ಮಾಡುತ | ಜ ನರು ಪಿಂಡವನೀವಕಾಲದೊಳವರ ಪಿತೃಚಯವುಮನಮೊಲಿದು ಕೈ ನೀಡಿವಿಂಡಗ | ೪ನು ತೆಗೆದುಕೊಳ್ಳುವುದು ನಿನ್ನ ವಿ | ತನು ಕರವನೀಡ ದಿಹನಿಲ್ಲಿಹುದೇನು ಕಾರಣವೋ || ೧೫ !! ತಿಳಿಯದೆಮಗೆಂದೆನುತ ವಿಪ ರು | ತಿಳುಹಲಾಶ್ಚರೈವನು ತಾನ | ಕುಲಲಲಾಮನು ಲಕ್ಷಣನ ಮುಖವನವಲೋಕಿಸುತ || ತಿಳಿವುದೇನೋ ನಿನಗೆನುತಕೇ : ಳಲವನಾತ ನ ಚರಣಕಮಲಂ | ಗಳಿಗೆರಗಿ ಬಿನ್ನೆ ಸಿದನು ಕೈಮುಗಿದುತಲೆವಾಗಿ || 4 ೧೬ | ಹಿಂದೆಗೋದಾವರಿಯ ತೀರದೊ | ೪ಂದುತಂದೆಗೆ ಪಿಂಡಗಳ ನೋಲ | ನಿಂದೆನೀಂಕೋಡುವಾಗ ನೋಡಿದೆನಾತನಕರವನು || ಇಂದುನನ ಗದರಂತೆ ಕಾಣಿಸ | ದೆಂದು ಪೇಳ್ವನೀಸುತೆಯು ಕೇ | ೪೦ದು ನುಡಿ ದನು ರಾಘವನಪದಕೆರಗಿ ಸಾವಿತ್ರಿ || ೧೭ || ಆನುಡಿಯನಾಲಿಸುತ ರಾ ಮನು | ಜಾನಕಿಯನು ವಿಚಾರಿಸಲಾ \ ವಾನಿನೀಮೂನ ಬಹುಳಭೀ ತಿಯನೈದಿ ಕಂಪಿಸುತ | ಪ್ರಾಣನಾಥನೆ ನೀನುನನ್ನಿಸು | ನಾನುಮಾಡಿ - ದ ತಪ್ಪಿತವನೆಂ { ದಾನರಪತಿಗೆ ಈಡಜಿನ್ನ ವಿನಿದಳು ಕೈಮುಗಿದು |