ಮೂವತ್ತಮೂರನೆಯ ಅಧ್ಯಾಯ 227 ನಿಪಸು | ವನ ಪದಾರ್ಥಗಳಲ್ಲವನು ತರಿಸುವೆನುನಾನೆನುತ || ೫ | ಬ ೪ಕಮುನಿಪೋತ್ಸವನು ಪೇಳಿದ : ವೊಲಖಿಳ ಪದಾರ್ಥಗಳ ತರಿಸುತ | ಪಲವುತರದಾ ಸೃಳ್ಳು ವಾದಿಗಳಲ್ಲವನುಕೂಡೆ | ತಳುವದಾಗಿಸಿ ಲಕ್ಷ ಇನುಕಂ | ಗೊpಸ ಪಾವನ ಯಜ್ಞಶಾಲೆಯ ನೊಲಿದನಿರಿಸಿ ಚಿನ್ನ ವಿಸಿದನು ರಾಘವೇಂದ್ರನಿಗೆ | ೬ \ ಒಡನೆ ಸಯಮೇಧಾಧ್ರರಕೆ ಬಲು | ಸಡಗರದೊಳಂದೆಲ್ಲವನು ತಾ | ನಡಿಗಡಿಗೆ ಮುನಿಪೋತ ಮನ ನೇಮ ದೊಳನುಗೊಳಿಸುತ | ಒಡೆಯರಾಘವ ಬಂದುಹೊಕ್ಕನು | ವಡದಿಕ್ಕೆ ಯನುವಿಡಿದು ಬಾಂಧವ | ರೋಡವೆರಸಿ ಶುಭಲಗ್ನದೊಳಗಾ ಯಾಗಶಾ ಲೆಯನು | ೬ | ಕುಲಪುರೋಹಿತ ನಾಜ್ಞೆದಾಂತಿನ | ಕುಲನರೇಂದ) ನು ಕೊಟ್ಟು ವರಣಂ | ಗಳನು ಹದಿನಾರುಜನ ಋತ್ತಿಕ್ಕುಗಳಿಗಾಬ೪ ಕ || ಬಿಳಿಯಿಡಲಿನ ಪೀತಪುಚ್ಛದ | ವಿಲಸದಂಘ್ರಯ ನೀಲಕರ್ಣದ | ಲಲಿತತುರಗವ ನರ್ಚಿಸಿವನಾ ವಿಧಿವಿಧಾನವಲಿ | v | ಧರಣಿಪತಿ ರಾಘವ ನಏ ವನ | ತುರಗವೇಧಾಧ್ರರದ ಹಯಮಿದು | ಧರಣಿಯೊಳಗತಿಶೂರ ರೆನಿಸುವ ಜನಪರೀಡಯವ ! ಭರದೆಕಟ್ಟುವುದವರ ಸೋಲಿಸಿ / ಧುರ ದೊಳು ಬಿಡಿಸಿಕೊಂಬೆವೆನ್ನು ತ | ಬರೆದಪಟ್ಟಿಕೆಯೊಂದನಾ ಹಯವು ಖದೆಕಟ್ಟಿನಿದ 1 ೯ | ಹತ್ತು ಸಾವಿರ ಸೈನವನುಕೊಂ | ಡುತ್ತಮುತು ರಂಗವನು ನೀಂಸಲ | ಹುತ್ತದರ ಹಿಂಗಡೆಯೊಳ್ ದುವುದೆಂದು ರಾಘವ ನು 11 ಉತ್ತಮವಚನದೊಳು ಸುಮಂತ್ರನಿ | ಗತವನ್ನಿ ನಿ ನುಡಿದು ಬಿಟ್ಟನು | ಬಿತ್ತರವವಿಭವದೊಳು ದೇಶದಮೇಲೆ ಕುದುರೆಯನು || | ೧೦ | ಸವನಶಾಲೆಗೆ ಕೊಟಸಂಖ್ಯೆಯೊ | ಳವರವರ ನಿಜಶಿಷ್ಯರೊ ಡನತಿ | ಜವದೊಳ್ಳೆತರುತಿದ್ದರಾ ಮುನಿವರರುದಿನದಿನದೆ | ರವಿಕುಲ ತಮ ನೆಲ್ಲರಿಗೆನಿ / ಇವು ಸಮಾರಾಧನೆಯನಾಗಿಸಿ 1 ಸವಿಯಭೋಜನ ಗಳನು ಮಾಡಿಸುತ್ತಿದ್ದನುಪಚರಿಸಿ | ೧೧ !: ಭರತಖಂಡದನಾಲ್ಕು ಕಡೆ ಗ ಳೆ | ೪ರುವದೇಶಗಳೆಲ್ಲವನು ಸಂ | ಚರಿಸಿ ದುಜ್ಝದಕುದುರೆ ತಡೆಯ ಲ್ಪಡದೆನ್ಯಸರಿಂದ | ಬರುವಕಾಪಿನ ಸೈನ್ಸಸಹಿತ | ಇರಿತದಿಂದಲೆಮತ್ತೆ ಬಂದುದು | ಮೆರೆವಯೋಧ್ಯಾಪುರವರಕೆರಡು ತಿಂಗಳೊಳಗಾಗಿ | ೧೨ | ಮನುಕುಲೋತ್ಸವ ರಾಘವೇಂದ್ರನು 1 ಜನಕಜೆಯ ನಾನಂದವಡಿಸು ತ | ವಿನುತಿವಡೆದಾ ಚೈತ್ರ ಶುದ್ಧದ ವಾಡಮಿದಿನದಲಿ ಮುನಿಗಳಪ್ಪ ಸೆಪಡೆದು ಮಾಡಿಸಿ | ದನತಿ ವೈಭವದಿಂದೆ ಪಾವನ | ಮೆನಿಪ ವರವಿನ ತಧ್ವಜಾರೋಪಣೆದು ಕರವನು || ೧೩ || ಸತಿಸಹಿತನಂದೀಶರನವೆ | ಇ
ಪುಟ:ಸೀತಾ ಚರಿತ್ರೆ.djvu/೨೪೮
ಗೋಚರ