ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

226 ನೀತು ಚರಿತ್ರೆ ) ನ | ನೇಕವಿಧ ಸಾಲ್ಬಂಗಳನು ಸಂಪ್ರೀತಿಯನುತಾಳು | ಬೇಕುಬೇ ಕಾದ ಸುಖಗಳನಿಹ | ಲೋಕದೊಳನುಭವಿಸಿ ಕೊನೆಗಮರ | ಲೋ ಕದೊಳು ಸದ್ದತಿಯನೈದುವರಿದನು ಪಠಿಸುವರು ... " || ೧co | ಇಂತು ಮೂವತ್ತೆರಡನೆಯ ಅಧ್ಯಾಯ ಸಂಪೂರ್ಣವು. ಪದ್ಯಗಳು (೭ರ್v.

  • ಟ್ಟ# *

ಮೂವತ್ರನೆಯ ಅಧ್ಯಾಯ ಸೂಚನೆ|| ಧರಣಿಜಾತೆಯ ನೊಲಿಸುತಾ ರಘು ! ವರನು ಹಯಮೇಧಾಧರಗಳನು | ವಿರಚಿಸಿದನು ಎಸಿಪ್ಪಮುನಿಪಾಲಕ ನನುಜ್ಞೆಯಲಿ | ಬಳಕರಾಘವನೊಂದುದಿನದೊಳು | ಕುಲಪುರೋಹಿತನನ್ನು ತನ್ನ ಯ | ಬಳಿಗೆಬರಿಸಿ ಸಮುಚಿತಪೀಠವನಿತ್ತು ಕುಳ್ಳಿರಿಸಿ | ತಳುವದಾತನಿ ಗಚ್ಛFವಾದ್ಯ೦ | ಗಳನುಕೊಟ್ಟರ್ಚಿಸುತತಿ ವಿನಯ | ದೊಳು ತಿಳು ಹಿದನು ತನ್ನ ಭೀಷ್ಮವನಿಂತು ಕೈಮುಗಿದು | ೧ || ಮುನಿಪನಿವಾಜ್ಞೆ ದೊಳು ಪಾವನ | ಮೆನಿಪ ವರಹಯಮೇಧ ಯಾಗವ | ಮನಮೊಲಿಸ ಗಬೇಕೆನುತಿರುವೆ ನಿದಕೆಬೇಕಾದ | ವಿನುತಸಾಮಗ್ರಿಗಳನು ಜವದೊ | ಳನುಗೊಳಿಸು ವಂತರುಹುವುದು ೮ | ಕಣನಿಗೆನುತ ಪದಕೆರಗಿಪೇ ಆದನು ರಾಘವನು || o } ಆಗಬಹುದೀ ನಿನ್ನ ಕೋರಿಕೆ ! ಬೇಗನಸಫ ಅವಾಗುವುವಮಲ | ಯಾಗಗಳನೆಸಗುವುದು ನಿಮ್ಮನ್ನಯಕೆ ಸಹಜವ ಲಾ | ಆಗಮ ವಿಧಾನ೦ಗಳಿ೦ದಿದ | ನಾಗಿಸುವೆನೆಂದಾ ವಸಿಷ್ಠನು | ರಾ ಘವಂಗರುಹುತ್ತ ಬಂದನು ತನ್ನ ಮನೆಗಾಗಿ | ೩ || ಕರೆದು ಲಕ್ಷಣನ ನ್ನು ಶೀಘ್ರ ದೊ | ೪ರದೆ ಮುನಿಪವಸಿಷ್ಠನೆಂದನು | ಕರುಣಿಸುತ್ತಲೆ ಲಕ್ಷಣನೆ ನೀನತಿಭರದೆ೪ಗ । ಧರಣಿಪತಿರಾಘವನು ಮಾಡುವ | ತುರಗಮೇಧಾಧ್ರರಕೆ ಬೇಕಾ | ಗಿರುವ ವಸ್ತುಗಳೆಲ್ಲವ ನನುಗೊಳಿಸು ವುದೆಂದೆನುತ ||೪ | ಮುನಿವಸಿಷ್ಠನ ಪದಸರೆಜಕೆ | ಮುಂದು ವಂದಿಸಿ ಕರವಮುಗಿದ | ವಿನಯದಿಂದಲೆ ಬಿನ್ನ ವಿನಿದನು ನೀವುಪೇ ೪ಂತೆ 6 ವಿನುತಹಯಮೇಧಾಧ್ವರಕೆ ಮೇ | ದಿನಿಯೊಳುತ್ತಮ ಮಂದೆ ||