ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೨೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

256 ಸೀತಾ ಚರಿತ್ರ. ಚೇತರಿಸಿಕೊಂಡೊಡನೆ ಜಾನಕಿ { ಭೀತಿಯಿಂದುರೆ ಕಂಪಿಸುತಸರ | ನಾ ಥನೆನ್ನ ನುಳದನೆ ಪಾಸಾವಿತ್ರಿ ನನಗಿಂದು || ನೂತಲದೊಳುಂಟಾದುದೆ ಅ ಪ | ಖಾತಿ ಕೊಲ್ಲದೆನನ್ನ ಯ ಭುಜವ | ನೇತಕತರುವುದೆಂದು ಹೇಳ ನುರಾಘವೇಶ್ವರನು || ರ್೩ | ನನಗೆಬಂದುದೆನಿಂದೆ ರಘುನಂ | ದನನು ಕೊಟ್ಟನನೇಮವನು ಕಾ 1 ನನದೊಳೆನ್ನ ನು ಬಿಟ್ಟುಬಹುದೆಂದೆನುತ ನಿನಗಕಟಾ | ವನದೊಳೆಂತು ಪಿಶಾಚಿಯುಂತಿಹೆ | ನೆನಗೆಬಾರದೆಪೊದು ದೆವರಣ | ವನದೊಳನ್ನನು ಬಿಟ್ಟು ನೀನೆಂತೈದುತಿ ಹಮನೆಗೆ ||೪೦ | ಅಂದು ವನದೊಳುಪಚರಿಸಿದೆ ರಘು 1 ನ೦ದನನ ಹಿಂದಡವಿಗಾದಿನ ! ಬಂದೆ ನಿದ್ರಾಹಾರವಿಲ್ಲದೆ ಸಲಹಿಕೊಂಡಿದ್ದೆ | ಕೊಂದೆರಣದೊಳು ಪೈ ಈರನು ನ೦ | ವಿಂದೆ ನಮ್ಮನುಸೇವಿಸದೆ ಮೊದ | ಅಂದೆನೀಂ ಮಾಡಿದು ಪಕಾರವ ನೆಂತುಮರೆಯುವೆನು || ೪೧ | ರಾವನಂ ರಣಭೀಮನಂ ಗು ಇ / ಧಾಮನಂ ವರನೀಲಮೇಘ | ಕ್ಯಾವನಂ ಜಿತಕಮನಂ ಶರಣಜನ ಸಾಗರದ | ಸೋಮನಂ ಕಾಕು ವಂಶಲ | ಲಾವನಂ ಮನದಣಿಯೆ ರಮಿಸದೆ ! ಭೂಮಿಯೊಳಾ ನೆಂತು ಬದುಕುವೆನೆಂದು ಮರುಗಿದಳು || 1 ೪೦ | ರಮಣನಂತೊರೆದೀ ವನದೊಳಾಂ | ಗಮಿಸುತೆಂತು ವಸಿಸುವ ಕೊಳದೊಳು | ದುಮುಕಿಸಾಯುವೆನೆನಲು ಗರ್ಭಮಿರುತಿಹುದೊಡಲಿ ನೋಳು | ಅಮಮನನ ಗಿನ್ನೇನುಗತಿ ಹಾ | ರಮಣನ ಸನಿಹಕೆಂತು ಪೊಗುವೆ | ಸುಮತಿನನ್ನನುಬಿಟ್ಟು ಪೇಳೆನುತಳಾಸೀತೆ | ೪೩ | ಇಂತುರೋದಿಸಿ ಪತಿಯಗುಣಗಳ | ಚಿಂತಿಸುತ ಬಿಸುಸುಯ್ಯುವ ರ್ಛಯು | ನಾಂತಿರದೆ ಚೇತರಿಸಿಕೊಂಡಡಿಗಡಿಗೆ ದುಃಖಿಸುವ | ಕಾಂತ ಯನುಕಂಡೆಲೆ ಜನನಿನಾ | ನಿಂತುನಿನ್ನನು ಬಿಟ್ಟು ಪೋಗಲಿ | ಯೆಂತಿರಲಿ ಹಿಂದಿರುಗದಿಂದೆನುತ ರೋದಿಸಿದ || ೪೪ | ತಂದೆಲಕ್ಷಣ ಹೋಗು ನೀಂರಘು | ನಂದನನ ಬಳಿಗೆನ್ನ ಸನಿಹದೆ | ಹಿಂದನಿಂದ ಇಲ್ಲಿರಲು ಕೂಪಿಸುವನಗಜನು | ವಂದಿಸಿದೆನೆಂದರೆ ಯರ್ಗರು | ಹಿಂದುಜಾನ ಕಿಪೇಳ್ಳು ಬಳಲಿದ | ೪೦ದು ಪಾವಗಿದಣಗಿಯಂದದೆ ಹೊರಳುತವನಿ ಯೊಳು || ೪{ |! ಏತಕಿಲ್ಲಿಹೆ ಪೋಗುಲಕಣ | ನೀತಳುವಿದೆಡೆ ವು ಇವನಣ್ಣನು | ನೀತಿಯಲ್ಲಿದು ನಿನಗೆಮಂಗಳವಾಗಲಿ ಪಥದೊಳು | ಭೂ ತಳಾಧಿಸ ರಾಘವೇಂದನೆ | ಭೀತಿಯಿಲ್ಲದ ವೋಲ್ಗೊರೆವನೆ೦ | ದಾತರು ಣಿಪೇಳಿದಳು ಲಕ್ಷ್ಮಣನೊಡನೆ ರೋದಿಸುತ | ೪೬ | ವನಜಸಂಭವನಾ ಜ್ಞೆಯನು ತಾ | ೪ನಿತರೊಳು ವರವಿಶಂಕರನು | ಜನಕಸುತಲಕ್ಷ