ಪುಟ:ಸೀತಾ ಚರಿತ್ರೆ.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

264 ಸೀಠಾ ಚರಿತ್ರ. ೪ನು ಪೂಜಿಸಿ ! ಪಾದುಕೆಗಳಿಗೆ ಮಂತ್ರಪುಷ್ಕೃಎನಿತ್ತು ಭಕ್ತಿಯಲಿ | ಸಾವರದೊಳಾ ಜನ್ಮ ಕಾಂಡವ 1 ನೈದುಸಲ ನಿಜ ತನಯನಿಂದಲೆ | ಮೋದಿಸುತ ನೀನಾಲಿಪುದು ಸಂತೋಷವನು ತಾಳು || ೩೦ | ಆರನೆ ದುದಿನ ಪಾದುಕೆಗಳಿಗೆ 1 ವಿಾರಿದತಿಭಕ್ತಿಯೋಳು ಎರಪ೦ | ಕೇರಹಗ ಜೈವತ್ತುನಾಲ್ಕನು ನೀನು ಪೂಜಿಸುತ | ಆರುಸಲ ಕೇಳುವುದು ನಿನ್ನ ಕು | ವಾರನಿಂದಲೆ ಜನ್ಮ ಕಾಂಡವ | ನಾರಘುವರನ ಪಾದಪದ್ಮವನೆನೆದು ಚಿತ್ತದಲಿ | ೩೩ | ಕೇಳಲೆ ಮಹೀಸುತೆ ಒಳಕ ನೀ | ನೇಳನೆಯದಿನ ಮಿಂದು ಬೆಳಗಿನ | ಕಾಲದೊಳಗರವತ್ತು ಮರ್ಕಮಗಳ ನರ್ಚಿ ಸುತ ! ಏಳುಸಲವರ ಜನಕಾಂಡವ | ನಾಲಿಗ್ರು ಪ್ರಾಂಜಲಿಯ ನಿ ( ತಾಲಯದೊಳಂಬಳಿಕೆ ನಿನ್ನಯ ತನಯನಿಂದೊಲಿದು | ೩೪ || ಭರದೊಳೆ ಂಟಸಿಯದಿನ ಮೆಪ್ಪ | ತೆರಡು ಕಮಲಂಗಳನು ಪೂಜಿ ಸು | ತರಗಿ ಪಾದುಕೆಗಳಿಗೆ ಪುಷ್ಪಾಂಜಲಿಯ ನರ್ಪಿಸುತ || ತರಿತಗೊ ೪ುತ ಲೆಂಟುಸುರಿ ಕು | ವರನ ಮುಖದಿಂದ, ಲಿಪದವಲ | ತರ ಮೆಸಿಪ ವರಜನ್ಮಕಾಂಡವ ನಧಿಕಭಕ್ತಿಯಲಿ ||೩೫{l ಜನಕಸುತೆ ಕಳ್ಳ ೪ಕ ನವಊಾ | ದಿನದೊಳೆಂಬತ್ತೂಂದು ಕಮಂಗ | ೪ನೊಲಿವರ್ಜಿನಿ ಪಾದುಕಗಳಿಗೆ ಮಂತ್ರ)ಗ್ರವನು | ವಿನಯದಿಂದೆ ಸಮರ್ಪಿಸುತ ಏು | ವನತರಮೆನಿಪ ಜನ್ಯಕಾಂಡವ | ತನಯನಿಂದೋಲಿ ದಾಲಿಸವು ದೊಂಬತ್ತು ಸಲ ನೀನು | ೩೬ | ಅರುಣಕಾಲದೊಳೆದ್ದು ಮರುದಿನ | ತರಣಿಮೂಡದ ಮುನ್ನ ಮಂಗಳ | ಕರವೆನಿಸುವಭಂಗನಸಾನವ ನು ನೀನೆಸಗಿ | ಬೆರೆವ ವಸ್ತಾಭರಣಗಳ ನಿ | ತೆರಗಿ ಸತ್ಕರಿಸುವು ದು ಪರಮಾ | ದರದೊಳೆಂಬತ್ತೊಂದು ದಂಪತಿಗಳಿಗೆ ವಿಪ್ರರಲಿ ||೩೭ | ತರತರದ ಭಕ್ಷಗಳ ನಾಗಿನಿ | ಕರೆದು ವಿಪ್ರೋತ್ತಮರ ನಾ | ದರದೆ ವರಮ್ಮ ಸ್ಮಾನ್ನ ಭೋಜನಗಳನ್ನು ಮಾಡಿಸುತ 11 ವರಸುಚಂದನ ಪುಷ್ಪಗಳ ನಿ / ಡೈರಗಿ ಫಲತಾಂಬೂಲಗಳ ನಾ | ದರಿಸಿ ಕೊಡುವುದು ದಕ್ಷಿಣೆಸಹಿತ ತೃಪ್ತಿಯಪ್ಪಂತೆ 11 ೩v 11 ಮಗಳ ಕೌ೪ ಜನ್ಮಕಾಂಡ ವ ನೊಗೆದತಿ ಬಕುತಿಯಿಂದ ಕೇಳೆಡೆ | ರಘುವರನೊಡನೆ ನೀನು ಸೇರುವೆಯೆನುತೆರೆದುಕೂಡೆ | ಮಿಗಿಲು ಸಂತಸವನ್ನು ತಾಳುತ | ಸುಗುಣನಿಧಿ ವಾಲ್ಮೀಕಿ ಭ್ರಮಿಸು | ತೆಗೆ ವಿರಚಿಸಿದನಾಕೆಯಿಂದಾ ವ್ರತವನಾದರದೆ \\ ೩ || ಇಂತು ಮೂವತ್ತೇಳನೆಯ ಅಧ್ಯಾಯ ಸಂಪೂರ್ಣವು ಪದ್ಯಗಳು Soff